ವೃಕ್ಷಥಾನ್ ಹೆರಿಟೇಜ್ ರನ್‌- 2025ಗೆ ಅತಿಥಿಯಾಗಿ ಟಿ. ಭೂಬಾಲನ್‌ಗೆ ಆಹ್ವಾನ
ವಿಜಯಪುರ 10: ನಗರದಲ್ಲಿ ಡಿಸೆಂಬರ್ 7 ರಂದು ನಡೆಯಲಿರುವ ವೃಕ್ಷಥಾನ್ ಹೆರಿಟೇಜ್ ರನ್‌- 2025 ರಲ್ಲಿ ಮುಖ್ಯ ಅತಿಥಿಯಾಗಿ ಪಾಲ್ಗೊಳ್ಳುವಂತೆ ರಾಜ್ಯ ಇ- ಆಡಳಿತ ಇಲಾಖೆಯ ನಾಗರಿಕರಿಗೆ ವಿದ...
September 10, 09:31 AM   |   By Admin
ಪಕ್ಕಾ, ಕಚ್ಚಾ ಮನೆಗಳು, ಶೆಡ್‌ಗಳ ತೆರುವು: ನ್ಯಾಯಾಲಯ ಆದೇಶ
ಸಿಂದಗಿ; ಮನೆ ತೆರವು ಕಾರ್ಯಾಚರಣೆ ಸಿಂದಗಿ: 84 ಕುಟುಂಭಗಳಿಗೆ ವಾಸಕ್ಕಾಗಿ ನಿವೇಶನ ಹಕ್ಕುಪತ್ರ ನೀಡಿದ ಪಟ್ಟಣದ ಪುರಸಭೆ ಸ.ನಂ. 842/2 ರಲ್ಲಿರುವ ಪಕ್ಕಾ, ಕಚ್ಚಾ ಮನೆಗಳು, ಶೆಡ್...
September 10, 09:26 AM   |   By Admin
ಗ್ರಾಮೀಣ ರಸ್ತೆಗಳ ಅಭಿವೃದ್ಧಿಗೆ ಒತ್ತು: ಶಾಸಕ ರಾಜುಗೌಡ.
ದೇವರಹಿಪ್ಪರಗಿ  09: ಕ್ಷೇತ್ರದಲ್ಲಿನ ಗ್ರಾಮೀಣ ಪ್ರದೇಶದ ಕೆಲ ಗ್ರಾಮಗಳ ರಸ್ತೆಗಳು ಇನ್ನೂ ಸಹ ದುಸ್ಥಿತಿಯಲ್ಲಿದ್ದು, ಹಂತ ಹಂತವಾಗಿ ಕ್ರಿಯಾ ಯೋಜನೆ ತಯಾರಿಸಿ ಅಭಿವೃದ್ಧಿಗೆ ಒತ್...
September 09, 03:29 PM   |   By Admin
ಕೋಟ್ಪಾ ಕಾಯ್ದೆ ಪರಿಣಾಮಕಾರಿ ಅನುಷ್ಠಾನಕ್ಕೆ ಜಿಲ್ಲಾಧಿಕಾರಿ ಡಾ.ಆನಂದ.ಕೆ ಸೂಚನೆ
ವಿಜಯಪುರ 09: ಜಿಲ್ಲೆಯಾದ್ಯಂತ ಇರುವ ಶಾಲಾ-ಕಾಲೇಜ್ ಆವರಣದ 100 ಮೀಟರ್ ವ್ಯಾಪ್ತಿಯಲ್ಲಿ ಯಾವುದೇ ತಂಬಾಕು ಉತ್ಪನ್ನಗಳ ಮಾರಾಟವಾಗದಂತೆ ನಿಗಾ ವಹಿಸಲು ಅಧಿಕಾರಿಗಳಿಗೆ ಜಿಲ್ಲಾಧಿಕಾರಿ ಡಾ...
September 09, 01:05 PM   |   By Admin
ಗೃಹ ಬಳಕೆ ಸಿಲಿಂಡರ್ ಅನಧಿಕೃತ ರಿಫಿಲಿಂಗ್ : ಆಹಾರ ಇಲಾಖೆ ದಾಳಿ ಸಿಲಿಂಡರ್‌ಗಳ ವಶ
ವಿಜಯಪುರ  08:  ಗೃಹ ಬಳಕೆಯ ಸಿಲಿಂಡರ್‌ಗಳಿಂದ ಅನಧಿಕೃತವಾಗಿ ರಿಫಿಲಿಂಗ್ ಮಾಡುತ್ತಿರುವ ಸ್ಥಳಕ್ಕೆ ಆಹಾರ ಇಲಾಖೆ ಅಧಿಕಾರಿಗಳು ದಾಳಿ ನಡೆಸಿ, 31920 ರೂ. ಮೌಲ್ಯದ ಒಟ್ಟು 1...
September 08, 02:58 PM   |   By Admin
ರಕ್ತದಾನ ಮಾಡುವುದರಿಂದ ರಕ್ತದ ಹನಿ ಮತ್ತೊಬ್ಬರ ಜೀವನಕ್ಕೆ ಆಸರೆಯಾಗುತ್ತದೆ
ದೇವರಹಿಪ್ಪರಗಿ 08: ನಾವು ಮಾಡುವ ರಕ್ತದಾನವು ಕೆಲವೇ ನಿಮಿಷಗಳದ್ದಾದರೂ ಕೂಡಾ ಅದು ಬೇರೆಯವರಿಗೆ ಜೀವಿತಾವಧಿ ಹಾಗೂ ಜೀವದಾನವಿದ್ದಂತೆ.ನಾವು ನೀಡುವ ರಕ್ತದ ಹನಿ ಮತ್ತೊಬ್ಬರ ಜೀವನಕ್ಕೆ ಆ...
September 08, 01:44 PM   |   By Admin
ಖಾದಿ ಸ್ವಾಭಿಮಾನ, ದೇಶಾಭಿಮಾನದ ಪ್ರತೀಕ, ಸ್ವಾವಲಂಬನೆ ಸಂಕೇತ: ತುರವಿಹಾಳ
ವಿಜಯಪುರ 08: ಖಾದಿ ಬಟ್ಟೆ ಸ್ವಾತಂತ್ರ್ಯ ಚಳುವಳಿಯಲ್ಲಿ ಪ್ರಮುಖ ಪಾತ್ರ ವಹಿಸಿದ್ದು, ಖಾದಿ ದೇಶಾಭಿಮಾನದ ಪ್ರತೀಕವಾಗಿದೆ. ಖಾದಿ ಗ್ರಾಮೀಣ ಹಾಗೂ ನಗರ ಪ್ರದೇಶದಲ್ಲಿ ಉದ್ಯೋಗಾವಕಾಶ ಹೆಚ...
September 08, 12:51 PM   |   By Admin
ಹಾನಿಗೊಳಗಾದ ಬೆಳೆಗಳ ಜಂಟಿ ಸಮೀಕ್ಷೆ ವರದಿ ಪ್ರಚುರಪಡಿಸಿ: ಡಿಸಿ ಡಾ.ಆನಂದ ಕೆ.
ಜಿಲ್ಲಾ ವಿಪತ್ತು ನಿರ್ವಹಣಾ ಸಮಿತಿ ಸಭೆ ವಿಜಯಪುರ 08: ಇತ್ತೀಚಿಗೆ ಸುರಿದ ಮಳೆಯಿಂದ  ಹಾನಿಗೊಳಗಾದ ಕೃಷಿ ಹಾಗೂ ತೋಟಗಾರಿಕೆ ಬೆಳೆಗಳ ಜಂಟಿ ಸಮೀಕ್ಷೆ ವರದಿಯನ್ನು ಪ್ರಕಟಿಸಿ...
September 08, 12:49 PM   |   By Admin
ಕಾನೂನು ಪ್ರಥಮ ವರ್ಷದ ವಿದ್ಯಾರ್ಥಿಗಳಿಗೆ ಓರಿಯೆಂಟೇಶನ್ ಕಾರ್ಯಕ್ರಮ
ವಿಜಯಪುರ 08: ವಿದ್ಯಾರ್ಥಿಗಳು ಕಾನೂನು ಶಿಕ್ಷಣವನ್ನು ಶ್ರದ್ದೆಯಿಂದ ಅಧ್ಯಯನ ಮಾಡಿ ಸಮರೆ​‍್ಣ ಮನೋಭಾವದಿಂದ ಸೇವೆ ಮಾಡುವ ಮೂಲಕ ನ್ಯಾಯ ಮತ್ತು ಸಮಗ್ರತೆಯನ್ನು ಎತ್ತಿ ಹಿಡಿಯಬೇಕು ಎಂದು...
September 08, 11:22 AM   |   By Admin
ಭವ್ಯ ಭಾರತ ನಿಮಾರ್ಣದ ನಿರ್ಮಾತೃ ಶಿಕ್ಷಕರು: ಡಾ.ಮಂಜುನಾಥ.ಬಿ.ಕೋರಿ
ವಿಜಯಪುರ  08: ವಿದ್ಯಾರ್ಥಿಗಳು ತಮಗೆ ಜ್ಞಾನ ನೀಡಿದ ಶಿಕ್ಷಕರನ್ನು  ಸ್ಮರಿಸಿ ಗೌರವಿಸುವುದರ ಜೊತೆಗೆ  ಅವರ ಮಾರ್ಗದರ್ಶನ ಪಡೆದಲ್ಲಿ ನೀವು ಜಗತ್ತು ಬೆಳಗುವ ತಾರೆಗಳಾ...
September 08, 10:07 AM   |   By Admin

ಇತ್ತೀಚಿನ ಸುದ್ದಿ