ಜಾನಪದ ತಜ್ಞ ಪ್ರಶಸ್ತಿ ಪುರಸ್ಕೃತರಾದ ಪ್ರೊ. ಪೋತೆ ಅವರಿಗೆ ಸನ್ಮಾನ

ಗುಲಬರ್ಗಾ 29 : ಪ್ರೊ. ಬಿ.ಎಸ್ ಗದ್ದಗಿಮಠ ಜಾನಪದ ತಜ್ಞ ಪ್ರಶಸ್ತಿಗೆ ಗುಲಬರ್ಗಾ ವಿಶ್ವವಿದ್ಯಾಲಯದ ಕನ್ನಡ ಅಧ್ಯಯನ ಸಂಸ್ಥೆಯ ನಿರ್ದೇಶಕರು ಹಾಗೂ ಕಲಾ ನಿಕಾಯದ ಡೀನರು ಆದ ಪ್ರೊ…

ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ; ಭಜನಾ ಸಂಘದವರು ಹೋರಾಟಕ್ಕೆ ಬೆಂಬಲ

ವಿಜಯಪುರ 28: 102 ನೇ ದಿನಕ್ಕೆ ಕಾಲಿಟ್ಟ ಸರಕಾರಿ ವೈದ್ಯಕೀಯ ಕಾಲೇಜು ಹೋರಾಟ ಸಮಿತಿಯ ಅನಿರ್ಧಿಷ್ಟ ಧರಣಿಯು 13 ನೇ ದಿನಕ್ಕೆ ಅಹೋರಾತ್ರಿ ಧರಣಿಗೆ ಕಾಲಿಟ್ಟಿದೆ. ಈ ಒಂದು ಹೋರಾಟ…

17 ಕೋಟಿ ವೆಚ್ಚದ ಇಂದಿರಾ ಗಾಂಧಿ ಬಾಲಕಿಯರ ವಸತಿ ಶಾಲೆ ಕಟ್ಟಡ ನಿರ್ಮಾಣಕ್ಕೆ ಗುದ್ದಲಿ ಪೂಜೆ

ಬೀದರ್ 28: ದಕ್ಷಿಣ ಬೀದರಿ​‍್ವದ್ಯಾರ್ಥಿಗಳ ಉತ್ತಮ ಶಿಕ್ಷಣಕ್ಕಾಗಿ ಹೆಚ್ಚಿನ ಆದ್ಯತೆ ನೀಡುವುದು ನನ್ನ ಪ್ರಮುಖ ಜವಾಬ್ದಾರಿಯಾಗಿದೆ. ಗುಣಮಟ್ಟದ ಶಿಕ್ಷಣದ ಮೂಲಕವೇ ವಿದ್ಯಾರ್ಥಿಗಳ…

‘ಯಾವ ಧರ್ಮದಲ್ಲೂ ದ್ವೇಷ ಮಾಡುವಂತದನ್ನು ಹೇಳಿಲ್ಲ’

ವಿಜಯಪುರ 28: ಬಸವ ಸಂಸ್ಕೃತಿ ಅಭಿಯಾನದ ವಿರುದ್ಧ, ಸ್ವಾಮೀಜಿಗಳಿಗೆ ಅವಾಚ್ಯ ಶಬ್ದಗಳಿಂದ ನಿಂದಿಸಿದ್ದ ಕನ್ಹೇರಿ ಶ್ರೀಗಳ ಬೆಂಬಲವಾಗಿ ನಿಂತು ಯಾವ ಸ್ವಾಮೀಜಿಯವರ ಬೆಂಬಲವಿಲ್ಲದೇ…

‘ಕ್ರೀಡೆಯಲ್ಲಿ ಗೆಲುವಿಗಿಂತ ಭಾಗವಹಿಸುವ ಮನೋಭಾವವೇ ಮುಖ್ಯ’

ವಿಜಯಪುರ 28: ಕ್ರೀಡೆಯಲ್ಲಿ ಗೆಲುವಿಗಿಂತ ಭಾಗವಹಿಸುವ ಮನೋಭಾವವೇ ಮುಖ್ಯ. ನಿರಂತರ ಪ್ರಯತ್ನಗಳ ನಡುವೆ ಎದುರಾಗುವ ವಿಫಲತೆಗಳೇ ಕೊನೆಗೆ ಯಶಸ್ಸಿನ ಮೆಟ್ಟಿಲಾಗುತ್ತವೆ ಎಂದು ಕರ್ನಾಟಕ…

ಸಹಕಾರಿ ಸಂಘಕ್ಕೆ ಸತತ ಪರಿಶ್ರಮ ಅಗತ್ಯ : ಸಚಿವ ಶಿವಾನಂದ ಪಾಟೀಲ

ದೇವರಹಿಪ್ಪರಗಿ 28: ಪತ್ತಿನ ಸಹಕಾರಿ ಸಂಘಗಳು ಅಭಿವೃದ್ಧಿ ಹೊಂದಿ ಉನ್ನತ ಮಟ್ಟಕ್ಕೆ ಬೆಳೆಯಬೇಕಾದರೆ ಸಂಸ್ಥೆಯಲ್ಲಿರುವ ಪ್ರತಿಯೊಬ್ಬರೂ ಸತತ ಪರಿಶ್ರಮ ಪಟ್ಟರೆ ಸಂಘವನ್ನು ಉನ್ನತ…

ಸುಪ್ರಿಯಾ ಭೋಸಲೆ ಅವರಿಗೆ ಪಿ.ಎಚ್‌.ಡಿ(ಡಾಕ್ಟರೇಟ್) ಪದವಿ ಪ್ರದಾನ

ವಿಜಯಪುರ 28 : ಸುಪ್ರಿಯಾ ಭೋಸಲೆ ಅವರಿಗೆ ಬಿ.ಎಲ್‌.ಡಿ.ಇ ಡೀಮ್ಡ್‌ ವಿಶ್ವವಿದ್ಯಾಲಯದಿಂದ ಪಿ.ಎಚ್‌.ಡಿ(ಡಾಕ್ಟರೇಟ್) ಲಭಿಸಿದೆ.ಡೀಮ್ಡ್‌ ವಿವಿಯ ಬಿ. ಎಂ. ಪಾಟೀಲ ಮೆಡಿಕಲ್ ಕಾಲೇಜಿನ…

ಜಿಲ್ಲೆಗೆ ಶೀಘ್ರ ಸರ್ಕಾರಿ ವೈದ್ಯಕೀಯ ಕಾಲೇಜು ಪ್ರಾರಂಭಿಸಲಿ : ಎಂ.ಬಿ.ಪಾಟೀಲ್

ವಿಜಯಪುರ 27: 101 ನೇ ದಿನದ ಅನಿರ್ದಿಷ್ಟ ಧರಣಿ ಸತ್ಯಾಗ್ರಹವನ್ನು ಉದ್ದೇಶಿಸಿ ಮಾತನಾಡುತ್ತಿರುವ ವಿಜಯಪುರದ ಮೂಲ ನಿವಾಸಿಗಳಾದ ಅಶೋಕ ಗು. ಲೋಣಿ (ಕನ್ನಡಪರ ಹೋರಾಟಗಾರರು) ಕೆಜಿಎಫ್…

ವಾಜಪೇಯಿ ಅಪರೂಪದ ಜನನಾಯಕ : ಮಾಜಿ ಶಾಸಕ ಸಾಸನೂರ

ದೇವರಹಿಪ್ಪರಗಿ 27: ಭಾರತರತ್ನ, ಮಾಜಿ ಪ್ರಧಾನಮಂತ್ರಿ ಅಟಲ್ ಬಿಹಾರಿ ವಾಜಪೇಯಿ ಅವರು ಪ್ರಾಮಾಣಿಕತೆ, ನಿಷ್ಠಾವಂತ ನಾಯಕತ್ವ, ದೇಶದ ಅಭಿವೃದ್ಧಿಗೆ ಹೆಚ್ಚಿನ ಮಹತ್ವ ನೀಡಿದ್ದು, ಸುವರ್ಣ…

ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ

ಆಲಮೇಲ 27: ಆಲಮೇಲ ಪಟ್ಟಣದ ವಿಶ್ವೇಶ್ವರ ದೇವಸ್ಥಾನದಲ್ಲಿ ಜರುಗಿದ 12 ನೇ ಜಿಲ್ಲಾ ಮಕ್ಕಳ ಸಾಹಿತ್ಯ ಸಮ್ಮೇಳನದ ಸಮಾರೋಪ ಸಮಾರಂಭದಲ್ಲಿ ಮಕ್ಕಳ ಸಾಹಿತ್ಯ ಸಂಗಮದ ಜಿಲ್ಲಾ ಕಾರ್ಯದರ್ಶಿ…

ಕಲಿಕೆ, ಜ್ಞಾನಕ್ಕೆ ಮಾತ್ರ ಮೊಬೈಲ್ ಬಳಕೆ ಸೀಮಿತವಾಗಲಿ: ಪ್ರೊ. ಸಬಿಹಾ ಭೂಮಿಗೌಡ

ಲೋಕದರ್ಶನ ವರದಿ ಕಲಿಕೆ, ಜ್ಞಾನಕ್ಕೆ ಮಾತ್ರ ಮೊಬೈಲ್ ಬಳಕೆ ಸೀಮಿತವಾಗಲಿ: ಪ್ರೊ. ಸಬಿಹಾ ಭೂಮಿಗೌಡ ವಿಜಯಪುರ 27: ಇಂದಿನ ಡಿಜಿಟಲ್ ಯುಗದಲ್ಲಿ ಮೊಬೈಲ್ ಬಳಕೆ ಅನಿವಾರ್ಯವಾಗಿದ್ದರೂ…

ಪ್ರಿಯಾಂಕಾ “ರಾಷ್ಟ್ರ ಮಟ್ಟದ ಹಾಕಿ ತಂಡಕ್ಕೆ ಆಯ್ಕೆ”

ಲೋಕದರ್ಶನ ವರದಿ ಪ್ರಿಯಾಂಕಾ “ರಾಷ್ಟ್ರ ಮಟ್ಟದ ಹಾಕಿ ತಂಡಕ್ಕೆ ಆಯ್ಕೆ” ವಿಜಯಪುರ 27: ನಗರದ ಪ್ರತಿಷ್ಠಿತ ವಿ. ಭ. ದರಬಾರ ಸಂಯುಕ್ತ ಪದವಿ ಪೂರ್ವ ಕಾಲೇಜು, ವಿಜಯಪುರದ ವಿದ್ಯಾರ್ಥಿನಿ…

ಸುದ್ದಿ ಓದಿ