ಗೋಣಿಬಿಡು ಪೋಲಿಸ ಠಾಣೆಯ ಪಿಎಸ್ಐ ವಜಾಕ್ಕೆ ಆಗ್ರಹಿಸಿ ಗೃಹಸಚಿವರಿಗೆ ಮನವಿ
ಗದಗ 24: ಮಹಿಳಾ ಮತ್ತು ಮಕ್ಕಳ ರಕ್ಷಣೆ ಮತ್ತು ಅಭಿವೃದ್ಧಿ ಸಂಸ್ಥೆ ಮಹಿಳಾ ದೌರ್ಜನ್ಯ ತಡೆ ಸಮಿತಿ ಗದಗ ಜಿಲಾಧ್ಯಕ್ಷೆ ಪೂಜಾ ಬೇವೂರ ಇವರು ಗದಗ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳ ಮುಖಾ...
May 24, 04:25 PM   |   By Admin
ಕಷ್ಟದಲ್ಲಿರುವರಿಗೆ ಸಹಾಯಹಸ್ತ ಚಾಚುವ ಆಸರೆ ಗುರಿ: ಗೋವಿಂದಗೌಡ್ರ
ಗದಗ 23 : ಕೋವಿಡ್ ಲಾಕ್ಡೌನ್ನಿಂದ ಬಹಳಷ್ಟು ಜನ ಸಂಕಷ್ಟಕ್ಕೆ ಸಿಲುಕಿದ್ದಾರೆ. ಈಗಾಗಲೇ ಯಂಗ್ ಇಂಡಿಯಾದಿಂದ 800ಕ್ಕೂ ಅಧಿಕ ಆಹಾರ ಕಿಟ್ಗಳನ್ನು ಅಟೋ ಚಾಲಕರು, ಟಾಂಗಾ ಚಾಲಕರು, ಕಟ್ಟಡ ಕ...
May 24, 04:01 PM   |   By Admin
ಧನುರಾಮ ಚವ್ಹಾಣ ನಿಧನ
ಗದಗ 22: ಸ್ಥಳೀಯ ನಂದೀಶ್ವರ ನಗರದ ನಿವಾಸಿ, ರೈಲ್ವೆ ಇಲಾಖೆಯ ನಿವೃತ್ತ ಉದ್ಯೋಗಿ ಧನುರಾಮ ರಾಮಪ್ಪ ಚವ್ಹಾಣ (74) ಅವರು ಇತ್ತೀಚೆಗೆ ನಿಧನರಾದರು. ಮೃತರು ಪತ್ನಿ, ಇರ್ವರು ಪುತ್ರರು, ಪು...
May 22, 05:02 PM   |   By Admin
ಬಡ ಕುಟುಂಬಗಳಿಗೆ ದಿನಸಿ ವಿತರಣೆ
ಗದಗ21:  ರೋಣ ತಾಲೂಕಿನ ಮಾಡಲಗೇರಿಯ ಜಗದೀಶ ಶಂಕರಗೌಡ ಅಮಾತಿಗೌಡ್ರ ಸತತ ಪ್ರಯತ್ನದಿಂದ ವಿಸ್ಟಿಯಾನ್ ಕಂಪನಿ ಮತ್ತು ಅಲ್ಲಿನ ವ್ಯವಸ್ಥಪಕ ಸಿದ್ದಾಥರ್್ ಬಂಗಾರ ಅವರ ನೆರವು ಪಡೆದು ರ...
May 21, 06:19 PM   |   By Admin
ಮಾಧ್ಯಮ ಮಿತ್ರರಿಗೆ ಆಹಾರದ ಕಿಟ್ ವಿತರಣೆ
ಗದಗ:  ಕೊರೊನಾ ಸಮಯ ತುಂಬಾ ಸೂಕ್ಷ್ಮ ಎಲ್ಲರೂ ಕಡ್ಡಾಯವಾಗಿ ಸರಕಾರದ ನಿಯಮಾವಳಿ ಪಾಲಿಸಬೇಕು. ಸಂಘಟನೆಯ ಕಾರ್ಯ ಶ್ಲಾಘನೀಯ ಎಂದು ಡಿಎಸ್ಪಿ ಶಿವಾನಂದ ಪಟ್ಟಣಶೆಟ್ಟಿ ಹೇಳಿದರು. ಜಯ ಕ...
May 21, 06:13 PM   |   By Admin
ಸಚಿವರೇ ಜನರ ಜೀವದೊಂದಿಗೆ ಚಲ್ಲಾಟ ನಿಲ್ಲಿಸಿ
ಗದಗ21: ಕೋವಿಡ್ ನಿಯಂತ್ರಣ ಹಾಗೂ ಸೊಂಕಿತರಿಗೆ ಜಿಲ್ಲಾ ಉಸ್ತುವಾರಿ ಸಚಿವರಿಂದ ಯಾವ ಸೌಲಭ್ಯಗಳು ದೊರಕಿವೆ? ಪ್ರತಿದಿನವೂ ಆಕ್ಸಿಜನ್, ವೆಂಟಿಲೇಟರ್, ಬೆಡ್, ಲಸಿಕೆಗಾಗಿ ಜಿಲ್ಲೆಯ ಜನರು ...
May 21, 05:40 PM   |   By Admin
ಗ್ರಾಮ ಮಟ್ಟದ ಟಾಸ್ಕಪೋರ್ಸ ಸಮಿತಿ ಕ್ರಿಯಾಶೀಲವಾಗಿ ಕಾರ್ಯನಿರ್ವಹಿಸಲಿ: ಡಿಸಿ
ಗದಗ 21 : ಕೋವಿಡ್-19 ಸೋಂಕು ಹಳ್ಳಿಗಳಲ್ಲೂ ಹರಡುತ್ತಿದ್ದು ಇದನ್ನು ನಿಯಂತ್ರಿಸುವ ನಿಟ್ಟಿನಲ್ಲಿ ಗ್ರಾಮ ಮಟ್ಟದಲ್ಲಿ ರಚಿಸಲಾದ ಟಾಸ್ಕಫೋರ್ಸ ಸಮಿತಿಗಳು ಅತ್ಯಂತ ಮತುವಜರ್ಿಯಿಂದ ಕಾರ್ಯ...
May 21, 05:26 PM   |   By Admin
ಪೊಲೀಸ್ ಸಿಬ್ಬಂದಿಗೆ ಊಟದ ಪೊಟ್ಟಣ ವಿತರಣೆ
ಗದಗ: ಗದಗ ಶಹರ ಪೊಲೀಸ್ ಠಾಣೆ ಅಧಿಕಾರಿಗಳು, ಸಿಬ್ಬಂದಿ ಸೇರಿದಂತೆ ಕೊರೊನಾ ಬಂದೋಬಸ್ತಿಗೆ ಸಮರೋಪಾದಿಯಲ್ಲಿ ತಮ್ಮ ಪ್ರಾಣ ಪಣಕಿಟ್ಟು ಸೇವೆ ಮಾಡುತ್ತಿರುವದು ಪ್ರಶಂಸನೀಯ ಕಾರ್ಯವಾಗಿದೆ ಎ...
May 21, 05:14 PM   |   By Admin
ಹುನಗುಂಡಿಯಲ್ಲಿ ಕಿಟ್ ಹಂಚಿಕೆ
ಹುನಗುಂಡಿ  21: ಮಾಡಲಗೇರಿಯ ಜಗದೀಶ ಶಂಕರಗೌಡ ಅಮಾತಿಗೌಡ್ರ ಸತತ ಪ್ರಯತ್ನದಿಂದ ವಿಸ್ಟಿಯಾನ್ ಕಂಪನಿ ಮತ್ತು ಅಲ್ಲಿನ ವ್ಯವಸ್ಥಪಕರಾದ ಸಿದ್ದಾಥರ್್ ಬಂಗಾರ ಅವರ ನೆರವು ಪಡೆದು ರೋಣ,...
May 21, 05:09 PM   |   By Admin
ಆಹಾರ ಕೀಟ್ ಕಲಾವಿದರಿಗೆ ಘೋಷಣೆ ಮಾಡಿ
ಗದಗ :  ರಾಜ್ಯದ ಮುಖ್ಯಮಂತ್ರಿಗಳು, ಲಾಕ್ಡೌನ್ದಿಂದ ಸಂಕಷ್ಟದಲ್ಲಿರುವ ಹಾಗೂ ಕಲಾತಂಡಗಳಿಗೆ ಮುಖ್ಯಮಂತ್ರಿಗಳು ಘೋಷಿಸಿದ  ಪ್ಯಾಕೇಜ್ ಮರುಪರುಶೀಲಿಸುವ ಮೂಲಕ ಕಲಾತಂಡಕ್ಕೆ ರೂ...
May 21, 05:01 PM   |   By Admin

ಇತ್ತೀಚಿನ ಸುದ್ದಿ