ಮಧ್ಯದ ಅಂಗಡಿ ಮುಂದೆ ಸಾಲುನಿಂತ ಮಧ್ಯ ಪ್ರಿಯರು
ಗದಗ 27: ಜಿಲ್ಲೆಯಲ್ಲಿ ಕೊರೊನಾ ಉಸರವಳ್ಳಿಯಂತೆ ತನ್ನ ಬಣ್ಣವನ್ನ ದಿನದಿಂದ ದಿನಕ್ಕೆ ಬದಲಾಯಿಸಿ ಜನರ ಬದುಕನ್ನ ಅಲ್ಲೋಲ ಕಲ್ಲೋಲ ಮಾಡುತ್ತಿದ್ದು, ಅದನ್ನ ಅರಿತ ಗದಗ ಜಿಲ್ಲಾ ಉಸ್ತುವಾರಿ...
May 27, 04:22 PM   |   By Admin
ಶ್ರೀಧರ್ಮಸ್ಥಳದಿಂದ ಗದುಗಿನ ಜಿಮ್ಸ್ಗೆ 2 ಟನ್ ಆಕ್ಸಿಜನ್ ವಿತರಣೆ
ಗದಗ 26: ಕೊರೋನಾ ಸಂಕಷ್ಟದಲ್ಲಿ ಸೋಂಕಿತರಿಗೆ ತೊಂದರೆ ಆಗಬಾರದು ಎಂದು ಶ್ರೀಧರ್ಮಸ್ಥಳದಿಂದ ನಗರದ ಜಿಮ್ಸ್ಗೆ 2 ಟನ್ ಆಕ್ಸಿಜನ್ ಪೂರೈಸಿದ್ದು ಅದನ್ನು ಶ್ರೀಕ್ಷೇತ್ರ ಧರ್ಮಸ್ಥಳ ಗ್ರಾಮಾಭ...
May 26, 05:16 PM   |   By Admin
ರೈತ ಬಾಂಧವರ ಗಮನಕ್ಕೆ
ಗದಗ 26: ಕೋರೊನಾ ಸೋಂಕು ನಿಯಂತ್ರಣಕ್ಕಾಗಿ ರಾಜ್ಯ ಸಕರ್ಾರ ಜೂನ 7 ರವರೆಗೆ ಲಾಕ್ ಡೌನ್ ಜಾರಿಗೊಳಿಸಿದ್ದು,  ಗದಗ ಎ.ಪಿ.ಎಂ.ಸಿ ಮಾರುಕಟ್ಟೆಯಲ್ಲಿ ಕಾರ್ಯನಿರ್ವಹಿಸುತ್ತಿರುವ ಎಲ್ಲ...
May 26, 05:04 PM   |   By Admin
ಸರಳವಾಗಿ ಬುದ್ಧಪೂರ್ಣಿಮಾ ಆಚರಣೆ
ಗದಗ 26: ಇಂದು ಬುದ್ಧಪೂಣರ್ಿಮಾ ಜಯಂತಿಯನ್ನು ಜೈ ಭೀಮ್ ಸಂಘರ್ಷ ಸಮಿತಿ ಗದಗ ಜಿಲ್ಲಾ ವತಿಯಿಂದ ನಗರದ ಕುಮಾರವ್ಯಾಸ್ ಕಾಂಪ್ಲೆಕ್ಸ್ನಲ್ಲಿರುವ ಸಮಿತಿಯ ಕಚೇರಿಯಲ್ಲಿ ಜಿಲ್ಲಾಧ್ಯಕ್ಷರಾದ ಗ...
May 26, 05:01 PM   |   By Admin
ಬಾಲಾಜಿ ಶಾಮಿಯಾನ್ ಸಪ್ಲಾಯರ್ಸ ವ್ಯವಹಾರ ಸಂಪೂರ್ಣ ಬಂದ್
ಗದಗ 26: ಬಾಲಾಜಿ ಶಾಮಿಯಾನ್ ಸಪ್ಲಾಯರ್ಸ ಗದಗನ ಎಲ್ಲ ವ್ಯವಹಾರಗಳು ಕನರ್ಾಟಕ ರಾಜ್ಯ ಸಕರ್ಾರ ಇದೇ ತಿಂಗಳು ಮೇ 27 ರಿಂದ ಜೂನ್ 1 ರವರೆಗೆ ಗದಗ ಜಿಲ್ಲೆ ಸಂಪೂರ್ಣ ಲಾಕ್ಡೌನ್ ಘೋಷಣೆ ಮಾಡಿ...
May 26, 04:53 PM   |   By Admin
ನಿರ್ಗತಿಕರಿಗೆ ಅರೋಗ್ಯ ಇಲಾಖೆ ಸಿಬ್ಬಂದಿಗಳಗೆ ಆಹಾರ ವಿತರಣೆ
ಶಿರಹಟ್ಟಿ 26: ತಾಲೂಕಿನ ಜಲ್ಲಿಗೇರಿ ಗ್ರಾಮದ ಯುವಕರು ಪಟ್ಟಣದ ನಿರ್ಗತಿಕ ಗುಡಿಸಲು ನಿವಾಸಿಗಳಿಗೆ ಹಾಗೂ ಅರೋಗ್ಯ ಇಲಾಖೆ ಸಿಬ್ಬಂದಿಗಳಿಗೆ ಆಹಾರ ವಿರತಣೆ ಮಾಡಿದರು. ಅನೀಲಕುಮಾರ ಕಳಸದ, ...
May 26, 03:51 PM   |   By Admin
ಕರಾಳ ದಿನ ಆಚರಣೆ: ಮುಖ್ಯಮಂತ್ರಿಗಳಿಗೆ ಮನವಿ
ಗಜೇಂದ್ರಗಡ 26:  ಲಕ್ಷಾಂತರ ರೈತರು ದೆಹಲಿಯ ದ್ವಾರವನ್ನು ತಲುಪಿ ರೈತ ವಿರೋಧಿ ಮೂರು ಕಾನೂನುಗಳನ್ನು ಮತ್ತು ವಿದ್ಯುತ್ ತಿದ್ದುಪಡಿ ಕಾಯ್ದೆಯನ್ನು ವಾಪಸ್ ಪಡೆಯಬೇಕೆಂದು ಮತ್ತು ಕ...
May 26, 03:47 PM   |   By Admin
ಬಡ ಕುಟುಂಬಗಳಿಗೆ ಆಹಾರ ಕಿಟ್ ವಿತರಣೆ
ಗದಗ 25: ಲಾಕಡೌನ್‌ನಿಂದ ಸಂಕಷ್ಟಕ್ಕೀಡಾದ ಗದಗ ಬೆಟಗೇರಿ ಸವಿತಾ ಸಮಾಜದ ಬಡ ಕುಟುಂಬಗಳಿಗೆ ಆಹಾರ ಕಿಟ್ ನೀಡಬೇಕೆಂದು ಗದಗ ಜಿಲ್ಲಾ ಸವಿತಾ ಸಮಾಜದಿಂದ ಸಲ್ಲಿಸಿದ ಮನವಿಗೆ ಜಿಲ್ಲಾ ಪೊಲೀಸ್...
May 25, 04:46 PM   |   By Admin
ಕೊರೊನಾ ಸಮಯದ ಪರಿಸ್ಥಿತಿ ಅವಲೋಕನ ಸಚಿವರಿಂದ ನರಗುಂದ ನಗರ ಪ್ರದಕ್ಷಿಣೆ
ಗದಗ 25: ರಾಜ್ಯ ಸಣ್ಣ ಕೈಗಾರಿಕೆ ಮತ್ತು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆಯ ಸಚಿವರು ಹಾಗೂ ಗದಗ ಜಿಲ್ಲಾ ಉಸ್ತುವಾರಿ ಸಚಿವ ಸಿ.ಸಿ.ಪಾಟೀಲ ಅವರು ಸೋಮವಾರ ನರಗುಂದ ನಗರದ ವಿವಿಧ...
May 25, 02:46 PM   |   By Admin
ಗೋಣಿಬಿಡು ಪೋಲಿಸ ಠಾಣೆಯ ಪಿಎಸ್ಐ ವಜಾಕ್ಕೆ ಆಗ್ರಹಿಸಿ ಗೃಹಸಚಿವರಿಗೆ ಮನವಿ
ಗದಗ 24: ಮಹಿಳಾ ಮತ್ತು ಮಕ್ಕಳ ರಕ್ಷಣೆ ಮತ್ತು ಅಭಿವೃದ್ಧಿ ಸಂಸ್ಥೆ ಮಹಿಳಾ ದೌರ್ಜನ್ಯ ತಡೆ ಸಮಿತಿ ಗದಗ ಜಿಲಾಧ್ಯಕ್ಷೆ ಪೂಜಾ ಬೇವೂರ ಇವರು ಗದಗ ಜಿಲ್ಲಾ ಪೋಲಿಸ ವರಿಷ್ಠಾಧಿಕಾರಿಗಳ ಮುಖಾ...
May 24, 04:28 PM   |   By Admin

ಇತ್ತೀಚಿನ ಸುದ್ದಿ