ಅಕ್ರಮ ಸಾರಾಯಿ ಮಾರಾಟ: ಆರೋಪಿ ವಿರುದ್ಧ ಕಾನೂನು ಕ್ರಮ
ಗದಗ 31:  ಕೋವಿಡ್‌-19  ಸೋಂಕು  ಹರಡುವುದನ್ನು  ತಡೆಗಟ್ಟಲು ಜಿಲ್ಲೆಯಲ್ಲಿ ಕಠಿಣ  ಲಾಕ್ ಡೌನ್  ಜೂ. 01ವರೆಗೆ ಜಾರಿಯಲ್ಲಿ ಇದ್ದರೂ ಸಹ ಗಜೇಂದ್ರಗ...
May 31, 03:49 PM   |   By Admin
ಬಡವರು-ನಿರ್ಗತಿಕರು ಇದ್ದಲ್ಲಿಗೆ ಊಟದ ವ್ಯವಸ್ಥೆ ಮೌಲಾನಾ ಅಬ್ದುಲ್ ಗಫುರ್
ಗದಗ 29:  ಕರೊನಾ ಎರಡನೇ ಅಲೆಯ ಹಿನ್ನೆಲೆ ಜನರ ಜೀವನ ಜರ್ಜರಿತವಾಗಿದ್ದು ಜಾತಿಯ ಮೇರೆಯನ್ನು ಮೀರಿ ಬೇದಭಾವವಿಲ್ಲದೆ ಒಂದಲ್ಲ ಒಂದು ಸಮುದಾಯದವರು ನಿರ್ಗತಿಕರ ಹಸಿವನ್ನು ನಿಗಿಸಲು ...
May 29, 08:34 PM   |   By Admin
ಉತ್ತಮ ನಡತೆ ವಿದ್ಯಾರ್ಥಿಗಳ ಜೀವನದ ದಾರೀದೀಪ : ಬೂದೀಶ್ವರ ಶ್ರೀ
ಗದಗ 29: ಶಿಕ್ಷಕರ ಬೋಧನೆ ಹಾಗೂ ಉತ್ತಮ ನಡತೆ ವಿದ್ಯಾರ್ಥಿಗಳಿಗೆ ದಾರೀದೀಪವಾಗುತ್ತದೆ ಎಂದು ಹೊಸಳ್ಳಿಮಠದ ಶ್ರೀ ಬೂದೀಶ್ವರ ಮಹಾಸ್ವಾಮಿಗಳು ನುಡಿದರು. ಅವರು ಸಾರ್ವಜನಿಕ ಶಿಕ್ಷಣ ...
May 29, 07:01 PM   |   By Admin
ಬಿಪಿಎಲ್ ಕಾರ್ಡುದಾರರಿಗೆ ಆರು ತಿಂಗಳ ಕಾಲ 2000/- ನೀಡುವಂತೆ ಮನವಿ
ಗದಗ 29: ಜಯ ಕರ್ನಾಟಕ ಸಂಘಟನೆ ಗದಗ ಜಿಲ್ಲಾ ಸಂಘಟನೆಯ ವತಿಯಿಂದ ಮಾನ್ಯ ಗದಗ ತಹಶೀಲ್ದಾರ ಮುಖಾಂತರ ರಾಜ್ಯದ ಮುಖ್ಯಮಂತ್ರಿ ಬಿ. ಎಸ್‌. ಯಡಿಯೂರ​‍್ಪನವರಿಗೆ  ರಾಜ್ಯದ ಎಲ್ಲ ಬಿಪಿಎ...
May 29, 05:06 PM   |   By Admin
ಚಿನ್ನಾಭರಣ ವೃತ್ತಿ ಕುಶಲಗಾರರಿಗೆ ವಿಶೇಷ ಪ್ಯಾಕೇಜ್ ಘೋಷಿಸಿ
ಗದಗ 28: ಇತ್ತೀಚೆಗಿನ ಜಾಗತಿಕ ಮಹಾಮಾರಿಯಾದ ಕೊರೊನಾ 2 ಅಲೆಯಿಂದಾಗಿ ಕಳೆದ 40 ದಿನಗಳಿಂದ ಚಿನ್ನಾಭರಣ ವ್ಯಾಪಾರ ವಹಿವಾಟು ನಿಬಂರ್ಧಿಸಲಾಗಿರುತ್ತದೆ. ಇದರಿಂದಾಗಿ ಚಿನ್ನಾಭರಣ ವೃತ್ತಿ ಕ...
May 28, 08:16 PM   |   By Admin
ಕೋವಿಡ್ ಕೇರ್ ಸೆಂಟರ್ ಪ್ರಾರಂಭಿಸಲು ಡಾ.ಸಿದ್ರಾಮೇಶ್ವರ ಶ್ರೀಗಳಲ್ಲಿ ಮನವಿ
ಗದಗ  28:  ಗದಗ- ಬೆಟಗೇರಿ ಹಿತರಕ್ಷಣಾ ಸಮಿತಿಯ ವತಿಯಿಂದ ತೋಂಟದಾರ್ಯ ಮಠದ ಶ್ರೀಗಳಾದ ಡಾ. ಸಿದ್ರಾಮೇಶ್ವರ ಮಹಾಸ್ವಾಮಿಗಳಲ್ಲಿ ಕೋವಿಡ್ ಕೇರ ಸೆಂಟರ್ ಪ್ರಾರಂಭಿಸುವ ಕುರಿತು...
May 28, 06:02 PM   |   By Admin
ಆದ್ಯತಾ ಗುಂಪುಗಳಿಗೆ ಮೊದಲು ಲಸಿಕೆ ನೀಡಿ
ಜಿಲ್ಲಾಧಿಕಾರಿ ಎಂ.ಸುಂದರೇಶ್ ಬಾಬು ಸೂಚನೆ: ಕೋರೊನಾ ಸೋಂಕು ನಿಯಂತ್ರಣ, ಚಿಕಿತ್ಸೆ, ಲಸಿಕಾಕರಣ ಸಭೆ  ಗದಗ 28: ಸರ್ಕಾರ ತಿಳಿಸಿದ ಆಧ್ಯತಾ ಗುಂಪುಗಳ ಅರ್ಹ ಫಲಾನುಭವಿಗಳಿಗೆ...
May 28, 05:00 PM   |   By Admin
ಬಡ, ನಿರಾಶ್ರಿತರಿಗೆ ಆಹಾರ ವಿತರಣೆ
ಗದಗ 28: ಜೈ ಭೀಮ್ ಸಂಘರ್ಷ ಸಮಿತಿ ಗದಗ ಜಿಲ್ಲಾಧ್ಯಕ್ಷ ಗಣೇಶ ವಾಯ್‌. ಹುಬ್ಬಳ್ಳಿ ಇವರ ನೇತೃತ್ವದಲ್ಲಿ ಲಾಕ್‌ಡೌನ್ ಸಂದರ್ಭದಲ್ಲಿ ಬಡವರಿಗೆ, ನಿರಾಶ್ರಿತರಿಗೆ ಮತ್ತು ರೋಗಿಗಳಿಗೆ ಆಹಾರ...
May 28, 04:25 PM   |   By Admin
ಮಳೆಯಿಂದ ಮನೆಗಳು ಕಳೆದುಕೊಂಡ ಸಂತ್ರಸ್ತರಿಗೆ ಪರಿಹಾರಕ್ಕೆ ಆಗ್ರಹಿಸಿ ಮನವಿ
ಗದಗ 27: ಗದಗ ಜಿಲ್ಲೆಯಾದಂತ ನಿರಂತರವಾಗಿ ಸುರಿದ ಭಾರಿ ಮಳೆಯಿಂದ ಬಡ ಕುಟುಂಬಗಳಿಗೆ ಸಾಕಷ್ಟು ತೊಂದರೆಗಳು ಆಗಿದ್ದು, ನಗರದ ಹೊಂಬಳನಾಕಾ ಜನತಾ ಕಾಲೋನಿಯಲ್ಲಿ ಮನೆಗಳು ಸಂಪೂರ್ಣ ಜಖಂಗೊಡು...
May 27, 05:58 PM   |   By Admin
ಬಡಕುಟುಂಬಗಳಿಗೆ ಗೋಧಿ ವಿತರಣೆ
ಗದಗ 27: ಗದಗ ನಗರದ ವಾಡರ್್ ನಂಬರ್ 32ನೇ ಹಿರಿಯ ಶಂಕರ್ ಎಚ್ ಬದಿ ನಿವೃತ್ತ ನೌಕರರು ಏಖಖಖಿಅ ಇವರು ಅಠತಜ-19 ಸಂದರ್ಭದಲ್ಲಿ ದಿ. 27ರಂದು ವಿಠ್ಠಲ ಮಂದಿರದಲ್ಲಿ ಸುಮಾರು ಕೆಲವೊಂದು ಬಡವ...
May 27, 05:52 PM   |   By Admin

ಇತ್ತೀಚಿನ ಸುದ್ದಿ