ಬಾಂಧ್ಯವದ ಸಂಕೇತ ರಕ್ಷಾಬಂಧನ ಸಡಗರ
ಲಕ್ಷ್ಮೇಶ್ವರ 21:  ಅಣ್ಣ-ತಂಗಿಯ ಅಕ್ಕ ತಮ್ಮನ ಸಂಬಂಧವನ್ನು ಗಟ್ಟಿಗೊಳಿಸುವ ಹಬ್ಬವೆ ರಕ್ಷಾ ಬಂಧನ ಹಬ್ಬದ ಪ್ರಯುಕ್ತ ರಾಖಿಗಳ ಖರೀದಿಯಲ್ಲಿ ತೊಡಗಿರುವ ಜನರು ಹೌದು.ನಾಡಿನೆಲ್ಲೆಡೆ...
August 21, 08:21 PM   |   By Admin
ಅಂಗನವಾಡಿ ನೌಕರರ ಅನಿರ್ದಿಷ್ಟ ಹೋರಾಟ ಸತತ 5 ದಿನಕ್ಕೆ ಮುಕ್ತಾಯ
ಲೋಕದರ್ಶನ ವರದಿ ಗದಗ 21:  ವಿವಿಧ ಬೇಡಿಕೆಗಳಿಗೆ ಆಗ್ರಹಿಸಿ ಗದಗ ಜಿಲ್ಲಾಧಿಕಾರಿಗಳ ಕಚೇರಿ ಎದುರಿಗೆ ಅಂಗನವಾಡಿ ನೌಕರರ ಅನಿರ್ದಿಷ್ಟ ಹೋರಾಟ ಸತತ 5 ದಿನಕ್ಕೆ ಮುಕ್ತಾಯಗೊಳಿ...
August 21, 07:32 PM   |   By Admin
ಏ ಜೆ ಸದಾಸಿವ ಆಯೋಗದ ವರದಿ ಜಾರಿಗೊಳಿಸಲು ಮನವಿ
ಲೋಕದರ್ಶನ ವರದಿ ಮುಳಗುಂದ 21: ಕೆಂದ್ರ ಸಾಮಾಜಿಕ ಸಬಲಿಕರಣ ಖಾತೆ ರಾಜ್ಯ  ಸಚಿವ ಡಾ. ಎ. ನಾರಾಯಣಸ್ವಾಮಿಯವರು ಜನಾರ್ಶಿವಾದ ಕಾರ್ಯಕ್ರಮಕ್ಕೆ ಮುಳಗುಂದ ಪಟ್ಟಣಕ್ಕೆ ಆಗಮಿಸಿದ...
August 21, 07:18 PM   |   By Admin
ನೋಂದಣಿ ಕಾರ್ಯಾಲಯ ಸ್ಥಾಪನೆಗೆ ಆಗ್ರಹ
ಲೋಕದರ್ಶನ ವರದಿ ಗದಗ 21: ಗದಗ-ಬೆಟಗೇರಿ ಅವಳಿ ನಗರದಲ್ಲಿ ಜನದಟ್ಟಣೆ ಹಾಗೂ ಗದಗ ತಾಲೂಕಿನ ಎಲ್ಲಾ ಹಳ್ಳಿಗಳಿಂದ ಜನರು ತಮ್ಮ ಆಸ್ತಿ, ಜಮೀನು, ಮನೆ ಮುಂತಾದ ಖರೀದಿಗಾಗಿ ಗದಗ ನಗರದಲ...
August 21, 07:13 PM   |   By Admin
ಐಟಿ ರಫ್ತಿನಲ್ಲಿ ಕರ್ನಾಟಕ ರಾಜ್ಯವೇ ಪ್ರಥಮ ಸ್ಥಾನ
ಲೋಕದರ್ಶನ ವರದಿ ಗದಗ 21: ಇಡಿ ಭಾರತ ದೇಶ ಮಾಡುವ ಐಟಿ ರಿ​‍್ತನಲ್ಲಿ ಕರ್ನಾಟಕ ರಾಜ್ಯವೇ ಪ್ರಥಮ ಸ್ಥಾನದಲ್ಲಿರುವ  ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದ ರಾಜ್ಯ ಸರಕ...
August 21, 05:04 PM   |   By Admin
ಈರುಳ್ಳಿ ಬೆಳೆಯ ಪ್ರಮುಖ ರೋಗಗಳು ಹಾಗೂ ಅವುಗಳ ಸಮಗ್ರ ನಿರ್ವಹಣೆ
ಗದಗ 21: ಈರುಳ್ಳಿಯು ಪ್ರಮುಖ ವಾಣಿಜ್ಯ ಬೆಳೆಯಾಗಿದ್ದು ಶಿರಹಟ್ಟಿ ಹಾಗೂ ಲಕ್ಷ್ಮೇಶ್ವರ ತಾಲೂಕುಗಳಲ್ಲಿ ಈರುಳ್ಳಿಯನ್ನು ಕ್ರಮವಾಗಿ 1134 ಹಾಗೂ 1006 ಹೆಕ್ಟೇರ್‌ಗಳಲ್ಲಿ ಬೆಳೆಯಲಾಗುತ್ತ...
August 21, 03:46 PM   |   By Admin
ಕೇಂದ್ರ ಸಚಿವ ನಾರಾಯಣಸ್ವಾಮಿ ರಾಜೀನಾಮೆ ನೀಡಲಿ: ಬಬರ್ಚಿ
ಲೋಕದರ್ಶನ ವರದಿ ಗದಗ  21: ಸಾಮಾನ್ಯ ಜ್ಞಾನ ವಿಲ್ಲದ ಕೇಂದ್ರ ಸಚಿವ ನಾರಾಯಣಸ್ವಾಮಿ ರಾಜೀನಾಮೆ ನೀಡಬೇಕು. ಒಬ್ಬ ಸಚಿವನಾಗಿ ಯಾವುದೇ ವಿಷಯದ ಬಗ್ಗೆ ಸರಿಯಾದ ಮತ್ತು ಸ್ಪಷ್ಟ ...
August 21, 03:18 PM   |   By Admin
ಮಾಗಡಿ ಗ್ರಾಮಕ್ಕೆ ಕೇಂದ್ರ ಸಚಿವ ಎ. ನಾರಾಯಣ ಸ್ವಾಮಿ ಭೇಟಿ
ಶಿರಹಟ್ಟಿ 20: ಕೋವಿಡ್ ಸಂಕಷ್ಟದಲ್ಲಿರುವ ಪಡಿತರ ಚೀಟಿ ಹೊಂದಿರುವ ಕುಟುಂಬಗಳಿಗೆ ನೇರವಾಗಲೆಂದು ರಾಜ್ಯ ಸರಕಾರ ನೀಡುತ್ತಿರುವ ರೇಶನ್ ಜೋತೆಗೆ ಕೇಂದ್ರ ಸರಕಾರವೂ 5 ಕಿಲೊ ಅಕ್ಕಿಯನ್ನು ಉ...
August 20, 06:57 PM   |   By Admin
ರಾಜ್ಯ ಸಚಿವ ಎ.ನಾರಾಯಣಸ್ವಾಮಿಗೆ ಅಭೂತಪೂರ್ವ ಸ್ವಾಗತ
ಗದಗ: ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ ರಾಜ್ಯ ಸಚಿವರಾದ  ಎ.ನಾರಾಯಣಸ್ವಾಮಿ ರವರು ಜನಾಶೀರ್ವಾದ ಯಾತ್ರೆಯ ಭಾಗವಾಗಿ  ಗದಗ ಜಿಲ್ಲೆಯ ಬಿಜೆಪಿ ಕಾರ್ಯಕರ್ತರು ಅ...
August 20, 06:02 PM   |   By Admin
ಕೇಂದ್ರ ಸಚಿವ ಎ.ನಾರಾಯಣಸ್ವಾಮಿಗೆ ಸನ್ಮಾನ
ಗದಗ 20: ಸ್ಥಳೀಯ ಶಿವಬಸವ ನಗರದ ಅಶ್ವಿನಿ ರಮೇಶ ದೊಡ್ಡಮನಿ ಅವರ ಗೃಹ ಪ್ರವೇಶಕ್ಕೆ ಆಗಮಿಸಿದ  ಕೇಂದ್ರ ಸಾಮಾಜಿಕ ನ್ಯಾಯ ಮತ್ತು ಸಬಲೀಕರಣ ಖಾತೆ  ರಾಜ್ಯ ಸಚಿವ ಎ. ನಾರಾಯಣಸ್...
August 20, 05:28 PM   |   By Admin

ಇತ್ತೀಚಿನ ಸುದ್ದಿ