ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ್ಲಿ ಸಾಧನೆ
ಲೋಕದರ್ಶನ ವರದಿಮುಳಗುಂದ 28: ಸಮೀಪದ ನೀಲಗುಂದ ಗುದ್ದೇಶ್ವರಮಠದ ದಿವ್ಯ ಚೇತನ ಆಂಗ್ಲ ಮಾಧ್ಯಮ ಶಾಲೆಯ ವಿದ್ಯಾರ್ಥಿಗಳು ಕಾಂಬೋಡಿಯ ದೇಶದಲ್ಲಿ ನಡೆದ ಅಂತರರಾಷ್ಟ್ರೀಯ ಯೋಗಾಸನ ಸ್ಪರ್ಧೆಯಲ...
May 28, 04:24 PM   |   By Admin
ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕಾರ :ಮೀನುಗಾರಿಕೆ ವಿಭಾಗದಿಂದ ಸಂಭ್ರಮಾಚರಣೆ
ಗದಗ 28:  ಡಾ. ಎಚ್. ಕೆ. ಪಾಟೀಲ ಹಾಗೂ ಕೋಲಿ ಗಂಗಾಮತ ಸಮಾಜ ಬಾಂಧವ ಮಂಕಾಳ ವೈದ್ಯ ನೂತನ ಸಚಿವರಾಗಿ ಪ್ರಮಾಣ ವಚನ ಸ್ವೀಕರಿಸಿದ್ದಕ್ಕಾಗಿ ಕಾಂಗ್ರೆಸ್ ಮೀನುಗಾರಿಕೆ ವಿಭಾಗದಿಂದ ಸಿ...
May 28, 04:17 PM   |   By Admin
ಡಾ. ಎಚ್ ಕೆ ಪಾಟೀಲ್‌ರಿಗೆ ಸಚಿವ ಸ್ಥಾನ: ಸಂಭ್ರಾಚರಣೆ
ಗದಗ 27: ನಗರದ ಹಳೇ ಬಸ್ ನಿಲ್ದಾಣದಲ್ಲಿ ಕಾಂಗ್ರೆಸ್ ಪಕ್ಷದ ಗದಗ ಜಿಲ್ಲಾ ಆಟೋ ಚಾಲಕರ /ಮಾಲಕರ ಸಂಘ ಗದಗ ಜೈಭೀಮ್ ಆಟೋ ಚಾಲಕರ ಮಾಲಕರ ಸಂಘ ಗದಗದಿಂದ ಜನಪ್ರಿಯ ಶಾಸಕರು ಡಾ. ಎಚ್‌. ಕೆ. ...
May 27, 06:28 PM   |   By Admin
ಆಹಾರ ಪದಾರ್ಥ ಮಾರುವವರು, ತಯಾರಿಸುವವರು ಕಡ್ಡಾಯವಾಗಿ ಆಹಾರ ಸುರಕ್ಷತಾ ತರಬೇತಿ, ಪ್ರಮಾಣ ಪತ್ರವನ್ನು ಪಡೆಯತಕ್ಕದ್ದು
ಗದಗ 27: ಕೋವಿಡ್ ಬಳಿಕ ಆಹಾರಕ್ಕೆ ಸಂಬಂಧಿಸಿದಂತೆ ಉದ್ದಿಮೆದಾರರಿಗೆ ತರಬೇತಿಯನ್ನು ಕೇಂದ್ರ ಸರ್ಕಾರ ಕಡ್ಡಾಯಗೊಳಿಸಿದೆ. ಗ್ಲೋಬಲ್ ಇನ್ಸಿಟ್ಯೂಟ್ ಫಾರ್ ಎಜುಕೇಶನ್ ಅಂಡ್ ರಿಸರ್ಚ ಪೌಂಡೇ...
May 27, 06:22 PM   |   By Admin
ಮಲ್ಲಿಕಾರ್ಜುನಗೌಡ ಶಿವನಗೌಡ ಮಲ್ಲಾಪೂರವರಿಗೆ ಗೌರವ ಡಾಕ್ಟರೇಟ್ ಪ್ರಶಸ್ತಿ ಪ್ರದಾನ
ಗದಗ 27: ತಮಿಳುನಾಡಿನ ಏಶಿಯಾ ಇಂಟರ್‌ನ್ಯಾಷನಲ್ ಕಲ್ಚರಲ್ ವಿಶ್ವವಿದ್ಯಾಲಯವು ಗದಗ ನಗರದ ಮಲ್ಲಿಕಾರ್ಜುನಗೌಡ ಶಿವನಗೌಡ ಮಲ್ಲಾಪೂರ ಇವರಿಗೆ ಸಮಾಜಿಕ ಕ್ಷೇತ್ರಗಳಲ್ಲಿ ಅವರ ಸೇವೆಯನ್ನು ಪರ...
May 27, 03:36 PM   |   By Admin
ಅಭಿವೃದ್ಧಿ ಹರಿಕಾರ ಹೆಚ್‌. ಕೆ. ಪಾಟೀಲರಿಗೆ ಸಚಿವ ಸ್ಥಾನ
ನೀಡಿದ್ದರಿಂದ ಉತ್ತರ ಕರ್ನಾಟಕದ ಅಭಿವೃದ್ಧಿ ಶಕೆ ಆರಂಭ   ಗದಗ 27: ಗದಗ ಬೆಟಗೇರಿ ಅವಳಿ ನಗರದ 27 ನೇ ವಾಡಿ9ನಲ್ಲಿ ವಿವಿಧ ಅಭಿವೃದ್ಧಿ ಕಾಮಗಾರಿಗಳಿಗೆ ಚಾಲನೆ ನೀಡಿ ...
May 27, 03:35 PM   |   By Admin
ವಿಸ್ಮಯ...! ಒಂದೇ ಎಸಳಿನಲ್ಲಿ ಒಂಬತ್ತು ಬದನೆಕಾಯಿ..!!
ಬೆಟಗೇರಿ: ಗೋಕಾಕ ತಾಲೂಕಿನ ಬೆಟಗೇರಿ ಗ್ರಾಮದ ನಿವೃತ್ತ ಎಎಸ್‌ಐ ವೀರಭದ್ರ​‍್ಪ ದುಂಡಪ್ಪ ನೀಲಣ್ಣವರ ತೋಟದಲ್ಲಿ ಬೆಳೆದ ಬದನೆ ಗಿಡದ ಒಂದೇ ಎಸಳಿನಲ್ಲಿ ಒಂಬತ್ತು ಬದನೆಕಾಯಿ ಬೆಳೆದು ನೋಡು...
May 26, 05:18 PM   |   By Admin
ಜಾನೋಪಂತರ ಕ್ರಿಕೆಟ್ ಅಕಾಡೆಮಿ ಫೈನಲ್ ಹಂತಕ್ಕೆ
ಗದಗ 26: ಸುಜಯ ಕೊರವರ ಬಾರಿಸಿದ ಆಕರ್ಷಕ ಹಾಗೂ ಬಿರುಸಿನ ಶತಕದ (100 ರನ್) ನೆರವಿನಿಂದ ನಗರದ ಜಾನೋಪಂತರ ಕ್ರಿಕೆಟ್ ಅಕಾಡೆಮಿಯು ಹುನಗುಂದದಲ್ಲಿ 16 ವರ್ಷದೊಳಗಿನವರಿಗಾಗಿ ಆಹ್ವಾನಿತ ತಂ...
May 26, 03:34 PM   |   By Admin
ಗದಗ ಶಾಸಕ ಎಚ್‌.ಕೆ.ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಸಮತಾಸೇನಾ ಆಗ್ರಹ
ಗದಗ:25: ಗದಗ ವಿಧಾನಸಭಾ ಮತಕ್ಷೇತ್ರದ ಜನಪ್ರಿಯ ಶಾಸಕರಾದ ಡಾ.ಎಚ್‌. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡಬೇಕೆಂದು ಸಮತಾ ಸೇನಾ ಗದಗಜಿಲ್ಲಾಧ್ಯಕ್ಷ ಕಿರಣ ಗಾಮನಗಟ್ಟಿ ಮುಖ್ಯಮಂತ್ರಿ ಸಿದ್...
May 25, 06:39 PM   |   By Admin
ಜಿಲ್ಲಾ ವಿಪತ್ತು ನಿರ್ವಹಣಾ ಪ್ರಾಧಿಕಾರ ಸಭೆ ಅತೀವೃಷ್ಠಿ, ಪ್ರವಾಹ ಪರಿಸ್ಥಿತಿ ಸಮರ್ಥವಾಗಿ ನಿರ್ವಹಿಸಲು ಜಿಲ್ಲಾಧಿಕಾರಿಗಳ ಸೂಚನೆ
ಗದಗ 25:  ಮುಂಗಾರು ಪ್ರಾರಂಭವಾಗುತ್ತಿರುವ ಹಿನ್ನಲೆ0ುಲ್ಲಿ  ಮಳೆಯಿಂದಾಗಿ ಅತಿವೃಷ್ಟಿ, ಪ್ರವಾಹ ಪರಿಸ್ಥಿತಿ ಎದುರಾದರೆ  ಸಮರ್ಥವಾಗಿ ನಿರ್ವಹಿಸಿ, ಜನ, ಜಾನುವಾರುಗಳ...
May 25, 05:12 PM   |   By Admin

ಇತ್ತೀಚಿನ ಸುದ್ದಿ