ಶಕ್ತಿ ಯೋಜನೆ ಅನುಷ್ಠಾನ ಮಹಿಳಾ ಸಬಲಿಕರಣಕ್ಕೆ ನಾಂದಿ: ಸಹನಾ
ಗದಗ 10: ಇತ್ತೀಚೆಗಷ್ಟೆ ಜರುಗಿದ ವಿಧಾನಸಭಾ ಚುನಾವಣೆಯಲ್ಲಿ ಪ್ರಚಂಡ ಬಹುಮತದಿಂದ ಗೆಲುವು ಸಾಧಿಸಿದ ಕಾಂಗ್ರೆಸ್ ಪಕ್ಷವು ತನ್ನ ಚುನಾವಣಾ ಪ್ರನಾಳಿಕೆಯಲ್ಲಿ ರಾಜ್ಯದ ನಾಗರಿಕರ ಶ್ರೆಯೊಭಿ...
June 10, 03:59 PM   |   By Admin
ವೀರೇಶ್ವರ ಪುಣ್ಯಾಶ್ರಮದ ಜಾತ್ರಾ ಮಹೋತ್ಸವದ ಅಂಗವಾಗಿ ಜಂಗಿ ನಿಕಾಲಿ ಕುಸ್ತಿ
ಗದಗ 9: ವೀರೇಶ್ವರ ಪುಣ್ಯಾಶ್ರಮದ ಜಾತ್ರಾ ಮಹೋತ್ಸವದ ಅಂಗವಾಗಿ ಜಂಗಿ ನಿಕಾಲಿ ಕುಸ್ತಿಯನ್ನು ಗದಗ-ಬೆಟಗೇರಿ ಜನರಲ್ ವರ್ಕರ್ಸ ಹಾಗೂ ಹಮಾಲರ ಚಕ್ಕಡಿಯವರ ಸಮಿತಿ ಆಶ್ರಯದಲ್ಲಿ ಜಂಗಿ ನಿಕಾಲ...
June 10, 12:02 PM   |   By Admin
ಪ್ರೋ. ಬಿ.ಕೃಷ್ಣಪ್ಪರವರ ಜನ್ಮದಿನ ಆಚರಣೆ
ಗದಗ09: ದಿನಾಂಕ:09-06-2023 ರಂದು ಪ್ರೋ. ಬಿ.ಕೃಷ್ಣಪ್ಪರವರ ಜನ್ಮದಿನ ನಿಮಿತ್ತ ರಮಾಬಾಯಿ ಅಂಬೇಡ್ಕರ ಮಹಿಳಾ ಭೀಮಾಶಕ್ತಿ ಸಮಿತಿ, ಗದಗ ವತಿಯಿಂದ ಪ್ರೋ.ಬಿ.ಕೃಷ್ಣಪ್ಪರವರ ಭಾವಚಿತ್ರಕ್ಕ...
June 10, 11:59 AM   |   By Admin
ಮಾಂಜಾದಾರದಿಂದ ಕತ್ತುಸೀಳಿ ಯುವನ ಸಾವು
ಗದಗ: ಕಳೆದ ಜೂ.4ರಂದು ಕಾರ ಹುಣ್ಣಿಮೆ ವೇಳೆ ಹಾರಿಸಿದ ಗಾಳಿಪಟದ ಮಾಂಜಾ ದಾರವು  ಸವಾರನ ಕುತ್ತಿಗೆ ಸಿಲುಕಿತ್ತು. ಇದೀಗ ಚಿಕಿತ್ಸೆ ಫಲಕಾರಿಯಾಗದೆ ಯುವಕ ಮೃತಪಟ್ಟಿರುವ ದಾರುಣ ಘಟನ...
June 10, 11:48 AM   |   By Admin
ಸಂಭ್ರಮ ಸಡಗರದಿಂದ ಜರುಗಿದ ಉಭಯ ಗವಾಯಿಗಳವರ ರಥೋತ್ಸವ
ಗದಗ : ನಗರದ ವಿರೇಶ್ವರ ಪುಣ್ಯಾಶ್ರಮದ  ಪಂಚಾಕ್ಷರ ಹಾಗೂ ಪುಟ್ಟರಾಜ ಗವಾಯಿಗಳವರ ರಥೋತ್ಸವ ಗುರುವಾರ ಭಕ್ತ ಸಾಗರದ ನಡುವೆ ಅದ್ದೂರಿಯಾಗಿ ಸಾಗಿತು. ಭಕ್ತರು  ರಥೋತ್ಸವದಲ್ಲಿ&...
June 09, 12:55 PM   |   By Admin
ರಥವನ್ನು ಎಳೆದಾಗ ಜೀವನ ಸಾರ್ಥಕವಾಗುತ್ತದೆ : ಸದಾಶಿವಾನಂದ ಶ್ರೀ
ಗದಗ : ಜಗತ್ತಿನಲ್ಲಿ ಸಾಕಷ್ಟು ದೇಶಗಳಿದ್ದರೂ  ಭೂಮಿ, ನೀರು ಹಾಗೂ ಅನ್ನಕ್ಕೆ ದೇವರ ಸ್ಥಾನ ನೀಡಿರುವುದು ಭಾರತ ದೇಶವು ಮಾತ್ರ ಎಂದು ಗದುಗಿನ ಶಿವಾನಂದ ಶ್ರೀಮಠದ ಪೂಜ್ಯ ಶ್ರೀ ಜ. ...
June 09, 12:53 PM   |   By Admin
ಗೃಹ ಭಾಗ್ಯ ಯೋಜನೆಯ ಗೊಂದಲ ಸರಿಪಡಿಸುವಂತೆ ಆಗ್ರಹಿಸಿ ಸಿಎಂಗೆ ಮನವಿ
ಗದಗ 8: ಕರ್ನಾಟಕ ರಾಜ್ಯದಲ್ಲಿ ನಡೆದ ವಿಧಾನಸಭಾ ಚುನಾವಣೆ 2023 ರ ಕಾಂಗ್ರೆಸ್ ಪಕ್ಷದ ತಮ್ಮ ಪ್ರಣಾಳಿಕೆಯಲ್ಲಿ ರಾಜ್ಯದ ಬಡವರ ಹಾಗೂ ಮದ್ಯಮ ವರ್ಗದ ಜನರಿಗಾಗಿ ಹಲವು ಜನಪರವಾದ ಯೋಜನೆಗಳನ...
June 09, 12:48 PM   |   By Admin
ದುರ್ಗಾದೇವಿ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ
ಗದಗ 8: ಗಂಗಾಪೂರಪೇಟೆಯಲ್ಲಿ ನಡೆದ ದುರ್ಗಾದೇವಿ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಪರಶುರಾಮ ಹಬೀಬ ಇವರ ಧರ್ಮಪತ್ನಿ ಪೂನಂ ಪರಶುರಾಮ ಹಬೀಬ ದಂ...
June 08, 07:28 PM   |   By Admin
ಗುಣಮಟ್ಟದ ಬೀಜ ಮಾರಾಟ ಮಾಡಲು ಮಾರಾಟಗಾರರಿಗೆ ಸಲಹೆ
ಗದಗ 8:   ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರು ತಮ್ಮ ಭೂಮಿ  ಬಿತ್ತನೆ ಮಾಡಲು ತ0ಾರಿಸುತ್ತಿದ್ದಾರೆ. ಮಳೆ ಬಿದ್ದ ನಂತರ ತರಕಾರಿ, ಹೂ, ಹಣ್ಣು ಬೆಳೆಗಳನ್ನು ...
June 08, 05:23 PM   |   By Admin
ಜನ ನೀರಿಗಾಗಿ ಪರದಾಟ
ಗದಗ 8: ನರಸಾಪೂರ ಆಶ್ರಯ ಕಾಲನಿ ವಾರ್ಡ ನಂಬರ 5 ರಲ್ಲಿ ಜನ ನೀರಿಗಾಗಿ ಪರದಾಡುವಂತಾಗಿದೆ. ಬಡಾವಣೆಯಲ್ಲಿರುವ ಬೋರ್ವೇಲ್ ಕೆಟ್ಟು ಹೋಗಿವೆ, ಬಡಾವಣೆಯಲ್ಲಿ 24 ಥ 7 ನೀರು ಬರದೇ ಜನರಿಗೆ ಬ...
June 08, 05:21 PM   |   By Admin

ಇತ್ತೀಚಿನ ಸುದ್ದಿ