ಉದ್ಯಮಶೀಲತಾಭಿವೃದ್ಧಿ ತರಬೇತಿ ಕಾರ್ಯಕ್ರಮ
ಗದಗ 28:  ಕೌಶಲ್ಯಾಭಿವೃದ್ಧಿ, ಉದ್ಯಮಶೀಲತೆ ಹಾಗೂ ಜೀವನೋಪಾಯ ಇಲಾಖೆ, ಸಂಜೀವಿನಿ-ಕೆ.ಎಸ್.ಆರ್.ಎಲ್.ಪಿ.ಎಸ್.ಬೆಂಗಳೂರು ಇವರ ಪ್ರಾಯೋಜಿಕತ್ವದಲ್ಲಿ, ಕನರ್ಾಟಕ ಉದ್ಯಮ ಶೀಲತಾಬಿವೃದ...
December 28, 01:48 PM   |   By Admin
ವಿದ್ಯಾಂಜಲಿ ಕಾರ್ಯಕ್ರಮ
ಗದಗ 28:   ಶಿರಹಟ್ಟಿ  ಸರಕಾರಿ ಪದವಿ ಪೂರ್ವ ಕಾಲೇಜಿನಲ್ಲಿ ವಿದ್ಯಾಂಜಲಿ ಕಾರ್ಯಕ್ರಮವನ್ನು  ಡಿ.22 ರಂದು ಉದ್ಘಾಟಿಸಲಾಯಿತು. ಪರಸಪ್ಪ ಪೂಜಾರ್ ಮತ್ತು ಪ್ರಕಾಶ...
December 28, 12:49 PM   |   By Admin
ರೈತರಿಗೆ ಇ ಕೆವೈಸಿ ಮಾಡಿಸಿಕೊಳ್ಳುವುದು ಕಡ್ಡಾಯ
ಗದಗ 28: ಪ್ರಧಾನಮಂತ್ರಿ ಕಿಸಾನ್ ಸಮ್ಮಾನ ನಿಧಿ ಯೋಜನೆಯಡಿ ಡಿ.27ರ  ಅಂತ್ಯಕ್ಕೆ ಗದಗ ಜಿಲ್ಲೆಯ ಒಟ್ಟು 134156 ಜನ ಅರ್ಹ ರೈತ ಫಲಾನುಭವಿಗಳ ಪೈಕಿ 46155 ರೈತರು ಇ-ಕೆವೈಸಿ ಮಾಡಿ...
December 28, 12:46 PM   |   By Admin
ವಿದ್ಯುತ್ ನಿಲುಗಡೆ
ಗದಗ 28:  110 ಕೆವ್ಹಿ ಗದಗ ಉಪ ವಿದ್ಯುತ್ ವಿತರಣಾ ಕೇಂದ್ರದಲ್ಲಿ ತ್ರೈಮಾಸಿಕ ನಿರ್ವಹಣಾ ಕೆಲಸ ಕೈಗೊಳ್ಳುವುದರಿಂದ ಡಿ. 29ರಂದು ಬೆಳಿಗ್ಗೆ 10 ಘಂಟೆಯಿಂದ ಸಾಯಂಕಾಲ  5.30...
December 28, 12:31 PM   |   By Admin
ಸಫಾಯಿ ಕರ್ಮಚಾರಿಗಳಿಗೆ ಸರ್ಕಾರದ ಸೌಲಭ್ಯ ಒದಗಿಸಿ
ಗದಗ 27: ಸಫಾಯಿ ಕರ್ಮಚಾರಿಗಳನ್ನು ಸಮಾಜದ ಮುಖ್ಯವಾಹಿನಿಗೆ ತರುವ ನಿಟ್ಟಿನಲ್ಲಿ ಸರ್ಕಾರದ ವಿವಿಧ ಸೌಲಭ್ಯಗಳನ್ನು ದೊರಕಿಸುವಲ್ಲಿ ಅಧಿಕಾರಿಗಳು ಕ್ರಮ ವಹಿಸಬೇಕೆಂದುಜಿಲ್ಲಾಧಿಕಾರಿ ವೈಶಾ...
December 27, 05:19 PM   |   By Admin
ಸಕಾಲ ಪ್ರಗತಿ ಪರೀಶೀಲನಾ ಸಭೆ
ಗದಗ 27: ಸಕಾಲ ಯೋಜನೆಯಅನುಷ್ಟಾನದಲ್ಲಿಜಿಲ್ಲೆಉತ್ತಮ ಪ್ರಗತಿ ಸಾಧಿಸಲುಎಲ್ಲಅಧಿಕಾರಿಗಳುಸ್ವೀಕರಿಸಿದ ಅರ್ಜಿಗಳನ್ನು ನಿಗದಿತ ಕಾಲಮಿತಿಯೊಳಗೆ ವಿಲೇವಾರಿಮಾಡಬೇಕೆಂದುಜಿಲ್ಲಾಧಿಕಾರಿವೈಶಾಲ...
December 27, 04:58 PM   |   By Admin
ಜಿಲ್ಲಾ ನೂತನ ಪೊಲೀಸ ವರಿಷ್ಠಾಧಿಕಾರಿಗಳಿಗೆ ಸನ್ಮಾನ
ಲೋಕದರ್ಶನ ವರದಿಗದಗ 27: ಗದಗ ಜಿಲ್ಲಾ ನೂತನ ಪೊಲೀಸ ವರಿಷ್ಠಾಧಿಕಾರಿಗಳಾಗಿ ಅಧಿಕಾರಿ ವಹಿಸಿಕೊಂಡ ಬಿ. ಎಸ್.  ನೇಮಗೌಡ ಸಾಹೇಬರಿಗೆ  ಜೈ ಭೀಮ್ ಸಂಘರ್ಷ ಸಮಿತಿಯ ಗದಗ ಜಿಲ್ಲಾ...
December 27, 02:08 PM   |   By Admin
ಎಚ್ ಕೆ ಪಾಟೀಲ್ ಸೇವಾ ತಂಡದಿಂದ ಉಚಿತ ಕಣ್ಣಿನ ತಪಾಸಣೆ
ಗದಗ 27: ಮನುಷ್ಯನಿಗೆ ಜೀವನದಲ್ಲಿ ಕಣ್ಣುಗಳು ಬಹಳ ಅವಶ್ಯವಾದ ಅಂಗ ವಯಸ್ಸಾದಂತೆ ಕಣ್ಣುಗಳ ತೊಂದರೆ ಪ್ರಾರಂಭವಾಗುವು ಬಡವರಿಗೆ ಕಣ್ಣಿನ ಚಿಕಿತ್ಸೆ ಮಾಡಿಸುವುದು ಕಷ್ಟ ಸಾಧ್ಯವಾಗಿರುತ್ತದ...
December 27, 12:10 PM   |   By Admin
ವಿವಿಧ ಬೇಡಿಕೆ ಈಡೇರಿಸುವಂತೆ ಆಗ್ರಹಿಸಿ ಮನವಿ
ಗದಗ 27: ಗದಗ ಜಿಲ್ಲೆಯ ಮುಂಡರಗಿ ತಾಲೂಕಿನಲ್ಲಿ ಸುಮಾರು ಎರಡು ವರ್ಷಗಳ ಹಿಂದಿನಿಂದಲೂ ಪಿ.ಎಸ್.ಐ ವಗರ್ಾವಣೆಯಾಗಿದ್ದು ಮುಂಡರಗಿ ಠಾಣೆಗೆ ನೂತನ ಪಿ.ಎಸ್.ಐ ರವರನ್ನು ನೇಮಕ ಮಾಡಿಕೊಡಬೇಕಾ...
December 27, 12:05 PM   |   By Admin
ಗ್ರಾಹಕರೇ ಎಚ್ಚರದಿಂದ ವ್ಯವಹರಿಸಿ: ಜಿಲ್ಲಾಧಿಕಾರಿ ವೈಶಾಲಿ ಎಂ.ಎಲ್‌.
ಗದಗ 26:  ನಾವೆಲ್ಲರೂ ಒಂದಲ್ಲ ಒಂದು ಕಡೆ ಗ್ರಾಹಕರೇ ಆಗಿದ್ದೇವೆ. ಗ್ರಾಹಕರಾದ ನಾವೆಲ್ಲರೂ  ದೈನಂದಿನ ಜೀವನದಲ್ಲಿ ಮೋಸ ಹೋಗದಂತೆ ವ್ಯವಹರಿಸಬೇಕು ಎಂದು ಜಿಲ್ಲಾಧಿಕಾರಿ ವೈಶ...
December 26, 05:37 PM   |   By Admin

ಇತ್ತೀಚಿನ ಸುದ್ದಿ