ಗುಡುಗು ಮತ್ತು ಸಿಡಿಲು ಸಂದರ್ಭದಲ್ಲಿ ಪಾಲಿಸಬೇಕಾದ ಮುಂಜಾಗ್ರತಾ ಕ್ರಮ
 ಗದಗ 25: ಕನರ್ಾಟಕದ ಹಲವು ಭಾಗಗಳಲ್ಲಿ ಗುಡುಗು-ಸಿಡಿಲು ಸಾಮಾನ್ಯವಾಗಿ ಮುಂಗಾರು ಪೂರ್ವದಲ್ಲಿ ಹಾಗೂ ಮುಂಗಾರಿನಲ್ಲಿ ಕಾಣಿಸಿಕೊಳ್ಳುತ್ತದೆ. ಸಿಡಿಲು ಸಾಮಾನ್ಯವಾಗಿ ಮಧ್ಯಾಹ್ನ ಅಥ...
May 25, 04:35 PM   |   By Admin
ಹೊಸ ನ್ಯಾಯ ಬೆಲೆ ಅಂಗಡಿಗೆ ಮಂಜೂರಿಗೆ ಅರ್ಜಿ ಆಹ್ವಾನ
ಗದಗ  25: ಗದಗ ಶಹರದ ಡಿ.ಸಿ. ಮಿಲ್  (ತಳಗೇರಿ ಓಣಿ) ಯಲ್ಲಿ ಹೊಸ ನ್ಯಾಯ ಬೆಲೆ ಅಂಗಡಿ  ಮಂಜೂರಿಗೆ ಅರ್ಜಿ  ಆಹ್ವಾನಿಸಲಾಗಿದ್ದು, ಅಜಿರ್ಯನ್ನು  ಜೂನ್ 22...
May 25, 04:25 PM   |   By Admin
ಮಂಜು ಶಾಲೆಯಲ್ಲಿ ರಾಷ್ಟ್ರವೀರ ಮಹಾರಾಣ ಪ್ರತಾಪಸಿಂಹಜೀಯವರ ಜಯಂತ್ಯೋತ್ಸವ
ಲೋಕದರ್ಶನ ವರದಿಗದಗ 22: ಸ್ಥಳೀಯ ಮಂಜು ಶಿಕ್ಷಣ ಸಂಸ್ಥೆಯ ಮಂಜು ಪ್ರಾಥಮಿಕ ಹಾಗೂ ಪ್ರೌಢಶಾಲೆಯಲ್ಲಿ ರಾಷ್ಟ್ರವೀರ ಮಹಾರಾಣ ಪ್ರತಾಪಸಿಂಹಜೀಯವರ ಜಯಂತಿ ಆಚರಿಸಲಾಯಿತು.  ವಿಶೇಷ ಶಾಲ...
May 24, 03:19 PM   |   By Admin
ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯ
ಗದಗ 24:  ಪರಿಸರ ಸಂರಕ್ಷಣೆ ನಮ್ಮೆಲ್ಲರ ಕರ್ತವ್ಯವಾಗಿದೆ ಎಂದು ಪರಿಸರ ಅಧಿಕಾರಿ ಶೋಭಾ ಪೋಳ ತಿಳಿಸಿದರು.  ಗದಗ ಜಿಲ್ಲಾಡಳಿತ, ಪ್ರಾದೇಶಿಕ ಕಛೇರಿ, ಕರ್ನಾಟಕ ರಾಜ್ಯ ಮಾಲಿನ...
May 24, 02:06 PM   |   By Admin
ಪರಿಸರಕ್ಕೆ ಪೂರಕವಾದ ಜೀವನ ಶೈಲಿಗೆ ಸಾಮೂಹಿಕ ಪ್ರೋತ್ಸಾಹ ಎಂಬ ವಿಷಯದ ಕುರಿತು ತಿಳುವಳಿಕೆ ಕಾರ್ಯಕ್ರಮ
ಗದಗ  24:  ಗದಗ  ಜಿಲ್ಲಾಡಳಿತ, ಪ್ರಾದೇಶಿಕ ಕಛೇರಿ, ಕರ್ನಾಟಕ ರಾಜ್ಯ ಮಾಲಿನ್ಯ ನಿಯಂತ್ರಣ ಮಂಡಳಿ ಗದಗ ಹಾಗೂ ಮೆ. ಸಿ. ಎಸ್‌. ಆಯ್ ಬಾಸೆಲ್ ಮಿಶನ್ ಆಸ್ಪತ್ರೆ, ಗದಗ ...
May 24, 02:01 PM   |   By Admin
ಎರಡು ದಿನಕ್ಕೊಮ್ಮೆ ಎಲ್ಲ ವಾರ್ಡುಗಳಿಗೆ ನೀರು ಬಿಡಿ
ಇಲ್ಲದಿದ್ದರೆ ಸತ್ಯಾಗ್ರಹಕ್ಕೆ ಇಳಿಯುವುದು ಖಂಡಿತ: ಮಾಜಿ ಶಾಸಕ ರಾಮಕೃಷ್ಣ ದೊಡ್ಡಮನಿ ಎಚ್ಚರಿಕೆ ಗದಗ 23:  ಇಂಥಹ ಬಿರು ಬಿಸಿಲಿನಲ್ಲಿ ಪುರಸಭೆಯವರು 15 ದಿನಕ್ಕೊಮ್ಮೆ ಪಟ್...
May 24, 11:06 AM   |   By Admin
ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಉಚಿತ ನೋಟಬುಕ್ ವಿತರಣೆಗೆ ಅರ್ಜಿ ಆಹ್ವಾನ
ಲೋಕದರ್ಶನ ವರದಿಗದಗ 23: ಗದಗ ಜಿಲ್ಲಾ ಅಟೋ ಚಾಲಕರ ವ ಮಾಲಕರ ಸಂಘ, ಜೈ ಭೀಮ್ ಅಟೋ ಚಾಲಕರ, ಮಾಲಕರ ಸಂಘ (ರಿ) ಗದಗ ಇವರ ವತಿಯಿಂದ ಪ್ರತಿವರ್ಷದಂತೆ ಈ ವರ್ಷವೂ ಕೂಡಾ ಅಟೋ ಚಾಲಕರ ಮಕ್ಕಳಿಗ...
May 23, 03:05 PM   |   By Admin
ತೋಂಟದಾರ್ಯ ಜಾತ್ರಾ ಮಳಿಗೆಗಳನ್ನು ತೆರವುಗೊಳಿಸಲು ವಿಜಯ ಕಲ್ಮನಿ ಆಗ್ರಹ
ಲೋಕದರ್ಶನ ವರದಿಗದಗ 23: ನಗರದ ಇತಿಹಾಸ ಪ್ರಸಿದ್ಧ ಜಗದ್ಗುರು ತೋಂಟದಾರ್ಯ ಸಿದ್ಧಲಿಂಗ ಮಹಾಸ್ವಾಮಿಗಳ ಜಾತ್ರಾ ಮಹೋತ್ಸವವು ಕಳೆದ ಒಂದುವರೆ ತಿಂಗಳಿಂದ ಅದ್ದೂರಿಯಾಗಿ ನಡೆದಿದ್ದು, ಜಾತ್ರ...
May 23, 03:02 PM   |   By Admin
ವ್ಯಾಪಾರಸ್ಥರಿಗೆ ನಡೆಯುತ್ತಿರುವ ಹಣ ಸುಲಿಗೆಯ ಬಗ್ಗೆ ಸ್ಪಷ್ಟೀಕರಣ ನೀಡುವಂತೆ ಒತ್ತಾಯ
ಲೋಕದರ್ಶನ ವರದಿಗದಗ 23: ಇತ್ತೀಚಿಗೆ ಕೆಲವು ದಿನಗಳಿಂದ ಗದಗ-ಬೆಟಗೇರಿ ಅವಳಿ ನಗರದಲ್ಲಿ ಆಹಾರ ಇಲಾಖೆಯ ಸುತ್ತೋಲೆಯನ್ನು ಹಿಡಿದುಕೊಂಡು (ಗ್ಲೋಬಲ್ ಇನ್ಸ್ಟ್ಯೂಟ್) ಎನ್ನುವ ಸಂಸ್ಥೆಯ ಮಹಿ...
May 23, 02:45 PM   |   By Admin
ಡಾ. ಎಚ್‌. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಒತ್ತಾಯ
ಗದಗ 23: ಗದಗ ವಿಧಾನಸಭಾ ಮತಕ್ಷೇತ್ರದ ಶಾಸಕರಾದ ಡಾ. ಎಚ್‌. ಕೆ. ಪಾಟೀಲರಿಗೆ ಸಚಿವ ಸ್ಥಾನ ನೀಡುವಂತೆ ಗದಗ-ಬೆಟಗೇರಿ ಶಹರ ಕಾಂಗ್ರೆಸ್ ಸಮಿತಿ ಪರಿಶಿಷ್ಟ ಜಾತಿ ವಿಭಾಗದ ವತಿಯಿಂದ ಮುಖ್ಯ...
May 23, 12:19 PM   |   By Admin

ಇತ್ತೀಚಿನ ಸುದ್ದಿ