ದುರ್ಗಾದೇವಿ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮ
ಗದಗ 8: ಗಂಗಾಪೂರಪೇಟೆಯಲ್ಲಿ ನಡೆದ ದುರ್ಗಾದೇವಿ ಜಾತ್ರಾ ಮಹೋತ್ಸವದ ಸಾಂಸ್ಕೃತಿಕ ಕಾರ್ಯಕ್ರಮದಲ್ಲಿ ನಿವೃತ್ತ ದೈಹಿಕ ಶಿಕ್ಷಕ ಪರಶುರಾಮ ಹಬೀಬ ಇವರ ಧರ್ಮಪತ್ನಿ ಪೂನಂ ಪರಶುರಾಮ ಹಬೀಬ ದಂ...
June 08, 07:28 PM   |   By Admin
ಗುಣಮಟ್ಟದ ಬೀಜ ಮಾರಾಟ ಮಾಡಲು ಮಾರಾಟಗಾರರಿಗೆ ಸಲಹೆ
ಗದಗ 8:   ಮುಂಗಾರು ಹಂಗಾಮು ಪ್ರಾರಂಭವಾಗಿದ್ದು, ರೈತರು ತಮ್ಮ ಭೂಮಿ  ಬಿತ್ತನೆ ಮಾಡಲು ತ0ಾರಿಸುತ್ತಿದ್ದಾರೆ. ಮಳೆ ಬಿದ್ದ ನಂತರ ತರಕಾರಿ, ಹೂ, ಹಣ್ಣು ಬೆಳೆಗಳನ್ನು ...
June 08, 05:23 PM   |   By Admin
ಜನ ನೀರಿಗಾಗಿ ಪರದಾಟ
ಗದಗ 8: ನರಸಾಪೂರ ಆಶ್ರಯ ಕಾಲನಿ ವಾರ್ಡ ನಂಬರ 5 ರಲ್ಲಿ ಜನ ನೀರಿಗಾಗಿ ಪರದಾಡುವಂತಾಗಿದೆ. ಬಡಾವಣೆಯಲ್ಲಿರುವ ಬೋರ್ವೇಲ್ ಕೆಟ್ಟು ಹೋಗಿವೆ, ಬಡಾವಣೆಯಲ್ಲಿ 24 ಥ 7 ನೀರು ಬರದೇ ಜನರಿಗೆ ಬ...
June 08, 05:21 PM   |   By Admin
9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆ
ಯಶಸ್ವಿ ಆಯೋಜನೆಗೆ ಜಿಲ್ಲಾಧಿಕಾರಿಗಳ ಸೂಚನೆ ಗದಗ 08: ಜಿಲ್ಲೆಯಲ್ಲಿ ಆಚರಿಸಲಾಗುವ 9ನೇ ಅಂತರಾಷ್ಟ್ರೀಯ ಯೋಗ ದಿನಾಚರಣೆಯನ್ನು ಯಶಸ್ವಿಯಾಗಿ ಆಚರಿಸಲು ಅಗತ್ಯದ ಕ್ರಮ ಕೈಗೊಳ್ಳುವಂತ...
June 08, 04:00 PM   |   By Admin
2024 ರ ಲೋಕಸಭಾ ಚುನಾವಣೆ ಕಾಂತಿಲಾಲ ಬನ್ಸಾಲಿಯವರಿಗೆ ಟಿಕೆಟ್ ನೀಡುವಂತೆ ಒತ್ತಾಯ
ಗದಗ 08: ಮುಂಬರುವ 2024 ರ ಲೋಕಸಭಾ ಚುನಾವಣೆಯಲ್ಲಿ ಗದಗ-ಹಾವೇರಿ ಸಂಸದೀಯ ಕ್ಷೇತ್ರದಿಂದ ಬಿಜೆಪಿ ಪಕ್ಷದ ನಿಷ್ಠಾವಂತ ಕಾರ್ಯಕರ್ತರಾದ ಕಾಂತಿಲಾಲ ಬನ್ಸಾಲಿಯವರಿಗೆ ಈ ಬಾರಿ ಪಕ್ಷದ ಟಿಕೆಟ...
June 08, 03:46 PM   |   By Admin
ಆರ್ಯಭಟ್ ಪಿ.ಯು. ಕಾಲೇಜನಲ್ಲಿ ವಿಶ್ವ ಪರಿಸರ ದಿನಾಚರಣೆ
ಗದಗ 7: ಪರಿಸರದಲ್ಲಿ ಇಂಗಾಲದ ಡೈ ಆಕ್ಸೈಡ್ ಸದ್ಯದ ಪ್ರಮಾಣ 0.03%. ಈ ಪ್ರಮಾಣ ಹೆಚ್ಚಾದರೆ ಜಾಗತಿಕ ತಾಪಮಾನ ಹೆಚ್ಚಾಗಿ (ಗ್ಲೋಬಲ್ ವಾಮರ್ಿಂಗ್) ಆರೋಗ್ಯದ ಮೇಲೆ ಕೆಟ್ಟ ಪರಿಣಾಮ ಬೀರುತ್...
June 08, 01:11 PM   |   By Admin
ವಿಧಾನ ಪರಿಷತ್ತನ್ನು ಚಿಂತಕರ ಛಾವಡಿ ಎಂದೇ ಕರೆಯುತ್ತಾರೆ : ಅನಿಲ ಮೆಣಸಿನಕಾಯಿ
ಗದಗ:07:ಸದನ ಈ ಹೆಸರು ಕೇಳುತ್ತಲೇ ಕೇಂದ್ರದಲ್ಲಿ ಲೋಕಸಭೆ, ರಾಜ್ಯಸಭೆ ಹಾಗೂ ರಾಜ್ಯದಲ್ಲಿ ವಿಧಾನಸಭೆ, ವಿಧಾನ ಪರಿಷತ್ತುಗಳ ಅಧಿವೇಶನಕ್ಕೆ ಹೀಗೆ ಕರೆಯುವುದು ಸಹಜವುಂಟು.ಇವುಗಳಿಗೆ ಮೇಲ್...
June 07, 07:08 PM   |   By Admin
ಸವಿತಾ ಅಭಿವೃದ್ಧಿ ನಿಗಮಕ್ಕೆ ಕೃಷ್ಣಾ ಹಡಪದಗೆ ಆಯ್ಕೆ ಮಾಡಲು ಒತ್ತಾಯ
ಗದಗ ಜೂ 7 : ಕಳೆದ ಹಲವಾರು ವರ್ಷಗಳಿಂದ ಆರ್ಥಿಕವಾಗಿ ಸಾಮಾಜಿಕವಾಗಿ ಶೈಕ್ಷಣಿಕವಾಗಿ ಉದ್ಯೋಗಿಕವಾಗಿ ಮತ್ತು ರಾಜಕೀಯವಾಗಿ ಅತಿ ಹಿಂದುಳಿದ ಗದಗ ಜಿಲ್ಲಾ ಸವಿತಾ ಸಮಾಜದ ಪರವಾಗಿ ಹಲವಾರು ಸ...
June 07, 02:57 PM   |   By Admin
ಪರಿಸರ ಜಾಗೃತಿಗಾಗಿ ಜಾಥಾ
ಲೋಕದರ್ಶನ ವರದಿಗದಗ 06:   ವಿಶ್ವ ಪರಿಸರ ದಿನ ನಿಮಿತ್ತ ಗದಗ-ಬೇಟಗೇರಿಯ ಸರ್ಕಾರಿ ಐ.ಟಿ.ಐ ವತಿಯಿಂದ ನಗರದಲ್ಲಿ ಸೋಮವಾರದಂದು ಕಾಲ್ನಡಿಗೆ ಜಾಥಾ ನಡೆಸಿ ಪರಿಸರ ಜಾಗೃತಿ ಮೂಡ...
June 06, 05:36 PM   |   By Admin
ಉದ್ಯಾನವನದ ಕಂಪೌಂಡ ನಿರ್ಮಾಣಕ್ಕೆ ಮಾಜಿ ಶಾಸಕ ಡಿ. ಆರ್‌. ಪಾಟೀಲ ಭೂಮಿ ಪೂಜೆ
ಗದಗ 6: ನಗರದ ವಾರ್ಡ ನಂ. 11 ರ ಶಿವಬಸವ ನಗರದ ಉದ್ಯಾನವನದ ಕಂಪೌಂಡ ನಿರ್ಮಾಣದ ಭೂಮಿ ಪೂಜೆಯನ್ನು ಮಾಜಿ ಜನಪ್ರಿಯ ಶಾಸಕ ಡಿ.ಆರ್‌. ಪಾಟೀಲರು ನೆರವೇರಿಸಿದರು. ಅಂದಾಜು ವೆಚ್ಚ 5 ಲಕ್ಷ ರ...
June 06, 01:53 PM   |   By Admin

ಇತ್ತೀಚಿನ ಸುದ್ದಿ