ಅಡವಿಸೋಮಾರ ಗ್ರಾಪಂ ನೂತನ ಅಧ್ಯಕ್ಷೆ ಪವಿತ್ರಾ ಹೊಸಳ್ಳಿ ಅವರಿಗೆ ಸನ್ಮಾನ
ಗದಗ 28 : ತಾಲ್ಲೂಕಿನ ಅಡವಿಸೋಮಾಪೂರ ಗ್ರಾಮ ಪಂಚಾಯತಿಯ ನೂತನ ಅಧ್ಯಕ್ಷರಾದ ಶ್ರೀಮತಿ ಪವಿತ್ರಾ ಪ್ರಲ್ಹಾದ ಹೊಸಳ್ಳಿ ಅವರನ್ನು ಹಾಲುಮತ ಮಹಾಸಭಾದ ರಾಜ್ಯಾಧ್ಯಕ್ಷರಾದ ರುದ್ರಣ್ಣ ಗುಳಗುಳಿ...
May 28, 01:59 PM   |   By Admin
ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳಿಗೆ ಪ್ರತಿಭಾ ಪುರಸ್ಕಾರಕ್ಕೆ ಅರ್ಜಿ ಆವ್ಹಾನ
ಗದಗ 28:ಕಳೆದ ಐದು ವರ್ಷಗಳಿಂದ ಪ್ರತಿಭಾವಂತ ಬ್ರಾಹ್ಮಣ ಸಮಾಜದ ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಶ್ರಮಿಸುತ್ತಿರುವ ಮಲ್ಲಸಮುದ್ರ ಗ್ರಾಮದ ರಾಮರಾವ ನಾರ​‍್ಪನವರ ಮತ್ತು ಕೊಪ್ಪಳದ ಕೃ...
May 28, 10:07 AM   |   By Admin
ರಾಜ್ಯ ಮಟ್ಟದ ನೇಮಕಾತಿ ಕ್ಯಾಂಪಸ್ ಸಂದರ್ಶನ ಯಶಸ್ವಿ
ಗದಗ  27:  ಸರ್ಕಾರಿ ಪಾಲಿಟೆಕ್ನಿಕ್, ನರಸಾಪೂರ, ಬೆಟಗೇರಿ, ಗದಗ ಸಂಸ್ಥೆಯಲ್ಲಿ ಡಿಪ್ಲೋಮಾ ವಿವಿಧ ವಿಭಾಗಗಳಲ್ಲಿ ಪಾಸಾದ ವಿದ್ಯಾರ್ಥಿಗಳಿಗೆ ಖಣದಟಠ ಉಟಠಚಿಟ ಇಟಿಜಡಿರಥಿ ಐಟ...
May 27, 03:38 PM   |   By Admin
ವಿಶೇಷ ಚೇತನರಿಗೆ ಸುಗಮ ಸಂಚಾರ ಅಭಿಯಾನಕ್ಕೆ ಚಾಲನೆ
ಗದಗ 27: ವಿಶೇಷ ಚೇತನರಿಗೆ  ಅಡೆ ತಡೆರಹಿತ ವಾತಾವರಣವನ್ನು ಕಲ್ಪಿಸುವುದಕ್ಕೆ ಸರ್ಕಾರ ಬದ್ದವಾಗಿದೆ ಎಂದು ಹಿರಿಯ ದಿವಾಣಿ ನ್ಯಾಯಾಧೀಶರು  ಹಾಗೂ ಸದಸ್ಯರ ಕಾರ್ಯದರ್ಶಿಗಳು ಜ...
May 27, 03:23 PM   |   By Admin
ತ್ಯಾಜ್ಯ ಸಾಗಾಟದ ಟ್ತ್ಯಕ್ಟರ್, ಮಿನಿ ಟಿಪ್ಪರ್ ಲೋಕಾರ್ಪಣೆ ಮಾಡಿದ: ಸಚಿವ ಎಚ್ ಕೆ ಪಾಟೀಲ
ಗದಗ 27: ಗದಗ ಬೇಟಗೇರಿ ನಗರಸಭೆಯಿಂದ ನಹರದ ಸ್ವಚ್ಚತೆಗಾಗಿ ತ್ಯಾಜ್ಯ ಸಾಗಾಟದ ಟ್ರ್ಯಕ್ಟರ್ ಟ್ರೇಲರ್, ಮನೆ ಮನೆ ತ್ಯಾಜ್ಯ ಸಂಗ್ರಹಣೆಗೆ ಮಿನಿ ಟಿಪ್ಪರ್ ವಾಹನಗಳನ್ನು. ಸಾರ್ವಜನಿಕ ಉಪಯೋ...
May 27, 03:19 PM   |   By Admin
ಶಿವಪ್ರಿಯಾನಂದ ಸ್ವಾಮೀಜಿ ಅವರ ಪುರಪ್ರವೇಶ ಸಮಾರಂಭ
ಗದಗ 27: ಜೀವನದಲ್ಲಿ ಅತ್ಯಂತ ಕಠಿಣವಾದುದು ಬ್ರಹ್ಮಚರ್ಯ ಆಚರಣೆ ಮಾಡುವುದು ಹಾಗೂ ಸನ್ಯಾಸತ್ವ ಸ್ವೀಕರಿಸುವುದು. ಸ್ವಾಮಿ ವಿವೇಕಾನಂದ ತತ್ವಸಿದ್ಧಾಂತಗಳಿಂದ ಪ್ರಭಾವಕ್ಕೆ ಒಳಗಾಗಿ ಸನ್ಯಾ...
May 27, 03:15 PM   |   By Admin
ಉಚಿತ ಆರೋಗ್ಯ ತಪಾಸಣೆ, ಆಹಾರ ಮತ್ತು ಹಣ್ಣುಗಳ ವಿತರಣೆ
ಬೆಟಗೇರಿ 27: ನಗರದ ಪ್ರತಿಷ್ಠತ ಕೆ. ಎಲ್‌. ಇ. ಸಂಸ್ಥೆಯ ಕಲಾ ಹಾಗೂ ವಾಣಿಜ್ಯ ಮಹಾವಿದ್ಯಾಲಯದ ಎನ್‌. ಎಸ್‌. ಎಸ್‌. ಘಟಕದ ವತಿಯಿಂದ ದಿ. 27-05-2025 ಮಂಗಳವಾರ ರಂದು ಗದಗ ಬೆಟಗೇರಿಯ ...
May 27, 01:24 PM   |   By Admin
ನರೇಗಾ ಹೊರಗುತ್ತಿಗೆ ಸಿಬ್ಬಂದಿ 5 ತಿಂಗಳ ವೇತನ ಬಾಕಿ: ಮಳೆ ಲೆಕ್ಕಸದೇ ಪ್ರತಿಭಟನೆ
ಗದಗ 26 : ಮಹಾತ್ಮ ಗಾಂಧಿ ಉದ್ಯೋಗ ಖಾತರಿ ಯೋಜನೆಯಡಿ ಕಾರ್ಯನಿರ್ವಹಿಸುತ್ತಿರುವ ನೂರಾರು ಹೊರಗುತ್ತಿಗೆ ನೌಕರರು ಮತ್ತು ಗ್ರಾಮ ಕಾಯಕ ಮಿತ್ರರರಿಗೆ ಕಳೆದ 5 ತಿಂಗಳಿಂದ ವೇತನ ಆಗ್ರಹಿಸಿ ...
May 26, 01:29 PM   |   By Admin
28 ರಂದು ಸ್ಲಂ ಜನರ ಸಾಮಾಜಿಕ ನ್ಯಾಯಕ್ಕಾಗಿ ಸಮಾವೇಶ
28 ರಂದು ಸ್ಲಂ ಜನರ ಸಾಮಾಜಿಕ ನ್ಯಾಯಕ್ಕಾಗಿ ಸಮಾವೇಶಗದಗ-24, ಸ್ಲಂ ಜನಾಂದೋಲನ-ಕರ್ನಾಟಕ ಮತ್ತು ಸಾವಿತ್ರಿಬಾ ಪುಲೆ ರಾಜ್ಯ ಮಹಿಳಾ ಸಮಿತಿ ಸಹಕಾರದಲ್ಲಿ ಹಾಗೂ ಗದಗ ಜಿಲ್ಲಾ ಸ್ಲಂ ಸಮಿತಿ...
May 25, 10:41 AM   |   By Admin
ಅನ್ನದಾಸೋಹದ ಜೋತೆಗೆ ಅಕ್ಷರ ದಾಸೋಹ ಪ್ರಾರಂಭಿಸಿ: ಚನ್ನವೀರ ಮಹಾಸ್ವಾಮಿ
ಬಂಕಾಪುರ : ಅನ್ನದಾಸೋಹದ ಜೋತೆಗೆ ಅಕ್ಷರ ದಾಸೋಹವನ್ನು ಪ್ರಾರಂಭಿಸಿ, ಸಾಧನೆಗೈದ ವಿದ್ಯಾರ್ಥಿಗಳ ತುಲಾಭಾರ ಮಾಡುತ್ತಿರುವ ದೇಸಾಯಿಮಠದ ಮಹಾಂತ ಸ್ವಾಮಿಗಳವರ ಕಾರ್ಯ ಅತ್ಯೆಂತ ಸ್ಮರಣೀಯ ಕಾ...
May 24, 12:44 PM   |   By Admin

ಇತ್ತೀಚಿನ ಸುದ್ದಿ