ಜೆಜೆಎಂ ಯೋಜನೆಯ ತಾಂತ್ರಿಕ ತರಬೇತಿ ಕಾರ್ಯಾಗಾರ :
ಇಚ್ಛಾಶಕ್ತಿ, ಕ್ರಿಯಾಶಕ್ತಿಯಿಂದ ಸರಕಾರದ ಮಹತ್ವಾಕಾಂಕ್ಷಿ ಯೋಜನೆಗಳ ಯಶಸ್ವಿ ಅನುಷ್ಠಾನ ಸಾಧ್ಯ- ಚಂದ್ರಶೇಖರ ಮಾಸಗುಪ್ಪಿ ಕಾರವಾರ  :  ಜಿಲ್ಲೆಯ ಪ್ರತಿಯೊಬ್ಬ ತಾಪಂ ...
May 22, 06:26 PM   |   By Admin
ಪ್ರಮಾಣ ವಚನ ಸ್ವೀಕರಿಸುವ ಮೂಲಕ ಭಯೋತ್ಪಾದನಾ ವಿರೋಧಿ ದಿನ ಆಚರಣೆ
ಕಾರವಾರ : ಭಯೋತ್ಪಾದನೆಯ ವಿರುದ್ಧ ಹೋರಾಡಲು ಹಾಗೂ ಹಿಂಸೆಯನ್ನು ಎದುರಿಸುವ ಉದ್ದೇಶದಿಂದ ಮೇ 21  ರಂದು  ಜಿಲ್ಲಾ ಪಂಚಾಯತ್ ಆವರಣದಲ್ಲಿ  ಆಯೊಜಿಸಲಾಗಿದ್ದ ಭಯೋತ್ಪಾದನ...
May 21, 08:26 PM   |   By Admin
ಕಾಸರಕೋಡ ಟೊಂಕದ ಕಡಲತೀರದಲ್ಲಿ ನಿಯಮ ಬಾಹಿರವಾಗಿ ಬಲವಂತದಿಂದ ರಸ್ತೆ ಕಾಮಗಾರಿ : ಚಂದ್ರಕಾಂತ್ ಆರೋಪ
ಕಾರವಾರ:  ಸಾರ್ವಜನಿಕರ ತೀವ್ರ ವಿರೋಧದ ನಡುವೆಯೂ, ಕಡಲಾಮೆಗಳು ಮೊಟ್ಟೆ ಇಡುವ ತಾಣಗಳಲ್ಲಿ ಒಂದಾದ ಕಾಸರಕೋಡ ಟೊಂಕದ ಕಡಲತೀರದಲ್ಲಿ ನಿಯಮ ಬಾಹಿರವಾಗಿ ಬಲವಂತದಿಂದ ರಸ್ತೆ ಕಾಮಗಾರಿ ...
May 21, 08:23 PM   |   By Admin
ಮಾಜಾಳಿ ಕಡಲತೀರದಲ್ಲಿ ಅಪರೂಪದ ತಳಿಯ ಏಡಿ ಪತ್ತೆ : ದೂರದರ್ಶಕ ಯಂತ್ರದ ಸ್ವರೂಪದ ಕಣ್ಣಿನ ಏಡಿ
ಕಾರವಾರ :  ಕಾರವಾರದ ಮಾಜಾಳಿ ಕಡಲತೀರದಲ್ಲಿ ಉದ್ದ ಕಣ್ಣಿನ ಈಜುವ ಏಡಿಯೊಂದು (ಟಠರ ಜಥಿಜಜ ತಿಟಟಟಿರ ಛಿಡಿಚಿಛ) ಪತ್ತೆಯಾಗಿದ್ದು, ಇದು ಕಡಲ ವಿಜ್ಞಾನಿಗಳಲ್ಲಿ ಅಚ್ಚರಿ ಮೂಡಿಸಿದೆ....
May 21, 08:17 PM   |   By Admin
ಒಂಬತ್ತು ತಿಂಗಳಿಗಿಂತ ಹೆಚ್ಚಿನ ಅವಧಿಗೆ ಗೈರು ಹಾಜರಾಗಿರುವ ಪ್ರಕರಣಗಳಲ್ಲಿ ಕ್ರಮ
ಕಾರವಾರ: 6 ತಿಂಗಳು ಮೇಲ್ಪಟ್ಟು ಮತ್ತು 9 ತಿಂಗಳು ಅವಧಿಗಿಂತ ಕಡಿಮೆ ಅವಧಿಯ ಗೈರು ಹಾಜರಿ ಪ್ರಕರಣಗಳಲ್ಲಿ ತರಬೇತಿ ನೌಕರರನ್ನೊಳಗೊಂಡಂತೆ ಗೈರು ಹಾಜರಿ ಅವಧಿಯನ್ನು ಗೈರು ಹಾಜರಿ ಎಂದೇ ಪ...
May 21, 07:47 PM   |   By Admin
ಕೊವಿಡ್ ಸಂಕಷ್ಟಕ್ಕಿಡಾದವರಿಗೆ ನರೇಗಾದಡಿ ಅನುಕೂಲತೆ ಕಲ್ಪಿಸಲು ಜಿ.ಪಂ ಸಿಇಒ ಸೂಚನೆ
ಕಾರವಾರ: ಕೊವಿಡ್‌ನಿಂದ ಸಂಕಷ್ಟಕ್ಕೆ ಒಳಗಾದವರಿಗೆ  ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆಯಡಿ ಆಧ್ಯತೆ ಮೇರೆಗೆ ಅನುಕೂಲ ಕಲ್ಪಿಸುವ ನಿಟ್ಟಿನಲ್ಲಿ ಶೀಘ್ರ ಕ...
May 19, 07:52 PM   |   By Admin
ಇಳಿವಯಸ್ಸಿನಲ್ಲಿ ಆಸರೆಯಾದ ಉದ್ಯೋಗ ಖಾತ್ರಿ
ಕಾರವಾರ : ಗಂಡ ಹೆಂಡತಿ ಇಬ್ಬರಿಗೂ  60ವರ್ಷ  ದಾಟಿದೆ. ಇಳಿವಯಸ್ಸಿನಲ್ಲಿಯೂ ನಗು ನಗುತ್ತಾ ಸಹಚರರನ್ನು ನಗಿಸುತ್ತಾ ತಾವು ಯಾರಿಗೇನು ಕಮ್ಮಿ ಇಲ್ಲ ಎಂಬಂತೆ ಸತಿಪತಿಯರಿಬ್ಬರ...
May 19, 07:47 PM   |   By Admin
ಶಿಕ್ಷಕರ ಮತಕ್ಷೇತ್ರದ ಚುನಾವಣೆಗೆ ಪಾರದರ್ಶಕ ನೀತಿ : ಹೊಸ ಕಾಮಗಾರಿಗೆ ಚಾಲನೆ ಽ ಶಂಕುಸ್ಥಾಪನೆ, ಅಡಿಗಲ್ಲು, ಉದ್ಘಾಟನೆ ಮಾಡುವಂತಿಲ್ಲ ; ಮುಲ್ಲೈ ಮುಗಿಲನ್
ಕಾರವಾರ : ಪಶ್ಚಿಮ ಶಿಕ್ಷಕರ ಮತಕ್ಷೇತ್ರದ  ಚುನಾವಣೆಯನ್ನು ಪಾರದರ್ಶಕವಾಗಿ  ನಡೆಸಲು ಸೂಕ್ತ  ಕ್ರಮಗಳನ್ನು ಕೈಗೊಳ್ಳಬೇಕೆಂದು ಜಿಲ್ಲೆಯ ಎಲ್ಲ  ತಹಶೀಲ್ದಾರರಿಗೆ...
May 19, 06:35 PM   |   By Admin
ಮೀಡಿಯಾ ಕಪ್ 2022ಕ್ಕೆ ನಗರಸಭೆಯ ಅಧ್ಯಕ್ಷರಿಂದ ಚಾಲನೆ : ಸೋಲು ಗೆಲುವು ಮುಖ್ಯವಲ್ಲ ; ಪತ್ರಕರ್ತರಲ್ಲಿನ ಪ್ರತಿಭೆ ಹೊರರಬರಲಿ- ನಿತಿನ್ ಪಿಕಳೆ
ಕಾರವಾರ: ಕಾರವಾರ ಪತ್ರಿಕಾ ಭವನ ನಿರ್ವಹಣಾ ಸಮಿತಿ ವತಿಯಿಂದ ಆಯೋಜಿಸಿರುವ ಮೀಡಿಯಾ ಕಪ್ 2022ಕ್ಕೆ ನಗರಸಭೆಯ ಅಧ್ಯಕ್ಷ ನಿತಿನ್ ಪಿಕಳೆ ಚಾಲನೆ ನೀಡಿದರು. ಈ ಸಂದರ್ಭದಲ್ಲಿ ಮಾತನಾಡಿದ ಅವ...
May 17, 08:14 PM   |   By Admin
ಬಾಲಮಂದಿರ ಶಾಲೆಯಲ್ಲಿ ಶಾಲಾ ಪ್ರಾರಂಭೋತ್ಸವ
ಕಾರವಾರ: ಬಾಲಮಂದಿರ ಪ್ರೌಢಶಾಲೆಯಲ್ಲಿ ಬೇಸಿಗೆಯ ರಜೆಯ ನಂತರ ಶಾಲಾ ಪ್ರಾರಂಭೋತ್ಸವವನ್ನು ಅದ್ಧೂರಿಯಿಂದ ನಡೆಸಲಾಯಿತು. ಶಾಲೆಯನ್ನು ತಳಿರು-ತೋರಣಗಳಿಂದ ಅಲಂಕರಿಸಲಾಗಿತ್ತು. ವಿದ್ಯಾಥರ್ಿ...
May 17, 05:18 PM   |   By Admin

ಇತ್ತೀಚಿನ ಸುದ್ದಿ