ದೇವಸ್ಥಾನ-ಸ್ಮಶಾನ ಅಭಿವೃದ್ಧಿಗೆ ಅನುದಾನದಕ್ಕೆ ಆರ್.ಶಂಕರ್ ಭರವಸೆ
ರಾಣೀಬೆನ್ನೂರ  12: ಬ್ರಾಹ್ಮಣ ಸಮುದಾಯಕ್ಕೆ ಸಮಾಜದಲ್ಲಿ ತಮ್ಮದೇ ಆದ ಸ್ಥಾನಮಾನ ಗೌರವ ಮತ್ತು ಅಭಿಮಾನವಿದೆ. ವಾಣಿಜ್ಯ ನಗರದಲ್ಲಿ ಅವರಿಗೆ ಬೇಕಾಗುವಂತಹ ಮೂಲಭೂತ ಸ್ಮಶಾನ ಇಲ್ಲದೇ ...
March 12, 07:19 PM   |   By Admin
ಲಿಂ.ಶಾಂತವೀರ ಪಟ್ಟಾಧ್ಯಕ್ಷರು ಸಮಾಜಸೇವಾ ಯೋಗಿ: ಶಂಭುಲಿಂಗ
ಹಾವೇರಿ 12:  ಭಕ್ತರ ಹೃದಯದಲ್ಲಿ ನಿಂತು ಸಮಾಜ ಕಲ್ಯಾಣವನ್ನೇ ಜೀವನದ ಅವಿಭಾಜ್ಯವಾಗಿಸಿಕೊಂಡ ಲಿಂ.ಶಾಂತವೀರ ಪಟ್ಟಾಧ್ಯಕ್ಷರ ಬದುಕೇ ಒಂದು ದಿವ್ಯಧ್ವನಿಯಾಗಿದ್ದು, ಬದುಕಿನುದ್ದಕ್ಕ...
March 12, 06:39 PM   |   By Admin
ಗ್ರಾಮ ಪಂಚಾಯತ್ ಸಾರ್ವತ್ರಿಕ ಚುನಾವಣೆ ವೇಳಾ ಪಟ್ಟಿ ಪ್ರಕಟ
ಜಿಲ್ಲೆಯ 12 ಗ್ರಾಮ ಪಂಚಾಯತಿಗಳ 63 ಕ್ಷೇತ್ರಗಳಿಗೆ ಚುನಾವಣೆಹಾವೇರಿ 12: ಜಿಲ್ಲೆಯ ಎಂಟು ತಾಲೂಕುಗಳ 223 ಗ್ರಾಮ ಪಂಚಾಯತಿಗಳ ಪೈಕಿ 209 ಗ್ರಾಮ ಪಂಚಾಯತಿಗಳಿಗೆ ಈಗಾಗಲೇ ಸಾರ್ವತ್ರಿಕ ಚ...
March 12, 06:22 PM   |   By Admin
ಸಂಸ್ಕಾರಯುತ ಬದುಕು ನೀಡುವಲ್ಲಿ ಸಿಂದಗಿಮಠದ ಸೇವೆ ಅನನ್ಯ
ಹಾವೇರಿ 12:  ನಮಗೆ ಮನೆ, ತಂದೆತಾಯಿ, ಸಮಾಜ ನೀಡದ ಸಂಸ್ಕಾರವನ್ನು ಮಠಮಾನ್ಯಗಳು ನೀಡುತ್ತಿದ್ದು, ಅವುಗಳ ಈ ಸಮಾಜಮುಖಿ ಕಾರ್ಯಗಳಿಂದ ಸಮಾಜದಲ್ಲಿ ಒಂದಿಷ್ಟು ಸಂಸ್ಕಾರಯುತ ಬದುಕನ್ನ...
March 12, 03:58 PM   |   By Admin
ಸಿಂಡಿಕೇಟ್ ಸದಸ್ಯರಾಗಿ ಡಾ.ರಮೇಶ ನೇಮಕ
 ಹಾವೇರಿ: ಇಲ್ಲಿನ ಪರಿಶಿಷ್ಟ ಜಾತಿ- ಪರಿಶಿಷ್ಟ ಪಂಗಡ ವಸತಿಯತ ಸರ್ಕಾರಿ ಪ್ರಥಮ ದರ್ಜೆ ಕಾಲೇಜಿನ  ಪ್ರಾಂಶುಪಾಲರಾಗಿ ಕಾರ್ಯ ನಿರ್ವಹಿಸುತ್ತಿರುವ ಡಾ.ರಮೇಶ ಎನ್.ತೆವರಿ ಅವರ...
March 12, 03:54 PM   |   By Admin
ಇಷ್ಟಲಿಂಗ ಪೂಜೆಯಿಂದ ಆಧ್ಯಾತ್ಮಿಕ, ನೈತಿಕ, ದೈಹಿಕ ಆರೋಗ್ಯ ವೃದ್ಧಿ - ಪಂಡಿತಾರಾಧ್ಯ ಶ್ರೀ
ಸಾಣೇಹಳ್ಳಿ, ಮಾಚರ್್ 11; ಶಿವರಾತ್ರಿ ನಿಮಿತ್ತ ಇಲ್ಲಿನ ಶ್ರೀಮಠದ  `ಚನ್ನಬಸವ ಸದನ'ದಲ್ಲಿ ಏರ್ಪಡಿಸಿದ್ದ ಸಾಮೂಹಿಕ ಇಷ್ಟಲಿಂಗ ಪೂಜೆಯ ಸಾನಿಧ್ಯ ವಹಿಸಿದ್ದ್ದ ಶ್ರೀ ಪಂಡಿತಾರಾಧ್ಯ...
March 11, 04:24 PM   |   By Admin
ಎಲ್ಲ ಕ್ಷೇತ್ರದಲ್ಲಿಯೂ ಮಹಿಳೆಯರು ಮುಂಚೂಣಿಯಲ್ಲಿದ್ದಾರೆ: ನ್ಯಾ.ಎಸ್.ಎಚ್.ರೇಣುಕಾದೇವಿ
ಹಾವೇರಿ 10:  ಮಹಿಳೆಯರು ಅನೇಕ ಕ್ಷೇತ್ರಗಳಲ್ಲಿ ಪುರುಷರಿಗೆ ಸಮಾನರಾಗಿ ಬುದ್ಧಿಶಕ್ತಿ ಮತ್ತು ಸಾಮರ್ಥ್ಯವನ್ನು ಪ್ರದರ್ಶಿಸುತ್ತಿದ್ದಾರೆ. ಇಂದು ಸಮಾಜದ ಎಲ್ಲ ರಂಗಗಳಲ್ಲಿಯೂ ಮಹಿಳ...
March 10, 06:37 PM   |   By Admin
ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ: ಲಮಾಣಿ
ಹಾವೇರಿ 10: ಕೇಂದ್ರ ಹಾಗೂ ರಾಜ್ಯ ಸರ್ಕಾರಗಳು ಜನವಿರೋಧಿ ನೀತಿ ಅನುಸರಿಸುತ್ತಿರುವುದು ಖಂಡನೀಯ ಎಂದು ಮಾಜಿ ಸಚಿವ ರುದ್ರಪ್ಪ ಲಮಾಣಿ ಹೇಳಿದರು. ಜಿಲ್ಲೆಯ ಸವಣೂರ ತಾಲ್ಲೂಕಿನ ಹಿರ...
March 10, 05:23 PM   |   By Admin
ಕರೂರ ಜಿ.ಪಂ ಕ್ಷೇತ್ರ ರದ್ದುಪಡಿಸದಂತೆ ಮನವಿ
ಹಾವೇರಿ 10: ಕಳೆದ ಮೂವತ್ತು ವರ್ಷಗಳ ಹಿಂದೆ ರಚನೆಯಾಗಿರುವ ರಾಣೆಬೆನ್ನೂರ ತಾಲೂಕು ಕರೂರ ಜಿಲ್ಲಾ ಪಂಚಾಯತ ಕ್ಷೇತ್ರವನ್ನು ರದ್ದುಗೊಳಿಸಿರುವುದನ್ನು ಖಂಡಿಸಿ ಕರೂರ ಜಿಲ್ಲಾ ಪಂಚಾಯತ ಕ್ಷ...
March 10, 03:45 PM   |   By Admin
ಬಸಪ್ಪರಿಗೆ ಗೌಡಾ ಪ್ರದಾನ- ವೈವಿಧ್ಯಮಯ ಜಾನಪದ ಕಲೆಗಳ ಅನಾವರಣ
ತೆಲುಗು ಮಾತೃಭಾಷೆಯ ಮುಸ್ಲಿಂ ಯುವಕನಿಗೆ ಜಾನಪದ ಸಾಹಿತ್ಯದಲ್ಲಿ ರ‍್ಯಾಂಕ್ ಜೊತೆಗೆ ಚಿನ್ನದ ಪದಕಹಾವೇರಿ 09 ಏಷ್ಯಾದಲ್ಲೇ ಜಾನಪದ ಅಧ್ಯಯನಕ್ಕಾಗಿ ಸ್ಥಾಪನೆಗೊಂಡ ಮೊಟ್ಟಮೊದಲ  ಹಾಗ...
March 09, 09:16 PM   |   By Admin

ಇತ್ತೀಚಿನ ಸುದ್ದಿ