ಕಳಪೆ ಗುಣಮಟ್ಟದ ಆಹಾರ ಪೂರೈಕೆ ಅಧಿಕಾರಿಗಳ ವರ್ಗಾವಣೆಗೆ ಎಸ್ಎಫ್ಐ ಪ್ರತಿಭಟನೆ.
ರಾಣೇಬೆನ್ನೂರು: ಜೂ 14 ನಗರ ಹೊರವಲಯದಲ್ಲಿರುವ ಹುಣಸಿಕಟ್ಟೆ ರಸ್ತೆಯ ಶಬರಿ ನಗರದ ಮೆಟ್ರಿಕ್ ನಂತರದ ಬಾಲಕರ ವಸತಿ ನಿಲಯದಲ್ಲಿ ಕಳಪೆ ಗುಣಮಟ್ಟದ ಆಹಾರ ಪೂರೈಕೆ ಖಂಡಿಸಿ ಮತ್ತು ಅಸಮರ್ಪಕ ...
June 14, 02:50 PM   |   By Admin
ವಿಜ್ಞಾನ ಶಿಕ್ಷಕರಿಗೆ ಅಡ್ವೂಕೆಸಿ ಕಾರ್ಯಾಗಾರ
ಹಾವೇರಿ.ಜೂ.13: ಮಲೇರಿಯಾ ವಿರೋಧಿ ಮಾಸಾಚರಣೆ ಅಂಗವಾಗಿ ಹಾವೇರಿ ತಾಲೂಕಿನ ಪ್ರೌಢ ಶಾಲೆಗಳ ಎಲ್ಲ ವಿಜ್ಞಾನ ಶಿಕ್ಷಕರಿಗೆ ಅಡ್ವೂಕೆಸಿ ಕಾರ್ಯಾಗಾರ ಹಾವೇರಿ ನಗರದ ಜಿಲ್ಲಾ ಆರೋಗ್ಯ ಭವನದಲ್...
June 13, 06:02 PM   |   By Admin
ಆಗಸ್ಟ್ ಒಳಗಡೆ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ: ಸಲೀಂ ಅಹ್ಮದ್
ಹಾವೇರಿ :ಚುನಾವಣೆ ಪೂರ್ವದಲ್ಲಿ ಜನರಿಗೆ ಮಾತು ಕೊಟ್ಟಂತೆ ಆಗಸ್ಟ್ ಒಳಗಡೆ ಎಲ್ಲಾ ಗ್ಯಾರಂಟಿಗಳನ್ನು ಈಡೇರಿಸುತ್ತೇವೆ ಎಂದು ವಿಧಾನ ಪರಿಷತ್ ಸದಸ್ಯ ಸಲೀಂ ಅಹ್ಮದ್ ತಿಳಿಸಿದರು. &n...
June 13, 12:42 PM   |   By Admin
ವ್ಯವಸ್ಥೆಯಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಿದ್ದೇನೆ: ಶಾಸಕ ಶ್ರೀನಿವಾಸ ಮಾನೆ
ಹಾವೇರಿ : ವ್ಯವಸ್ಥೆಯಲ್ಲಿ ಬದಲಾವಣೆ ತರುವ ಸಂಕಲ್ಪ ಮಾಡಿದ್ದೇನೆ. ಇದಕ್ಕಾಗಿ ನನಗೆ ಕೆಳ ಹಂತದಿಂದ ಪ್ರತಿಯೊಬ್ಬರ ಸಹಕಾರವೂ ಬೇಕಿದೆ. ನಾವೆಲ್ಲರೂ ಹಸ್ತಕ್ಷೇಪ ಮಾಡದೇ,ಜವಾಬ್ದಾರಿ ಅರಿತು...
June 13, 12:39 PM   |   By Admin
ಬಸ್ಸ್ನಿಂದ ಬಿದ್ದು ವಿದ್ಯಾರ್ಥಿನಿ ಸಾವು
ಹಾವೇರಿ 12: ಸಾರಿಗೆ ಬಸ್ನಿಂದ ಬಿದ್ದು 14 ವರ್ಷದ ಬಾಲಕಿಯೊಬ್ಬಳು ಮೃತಪಟ್ಟ ಘಟನೆ ಜಿಲ್ಲೆಯ ಹಾನಗಲ್ಲ ತಾಲೂಕಿನ ಕುಸನೂರು ಗ್ರಾಮದ ಬಳಿ ಸೋಮವಾರ ನಡೆದಿದೆ. ಬೆಳಗ್ಗೆ ಶಾಲೆಗೆ ತೆರ...
June 12, 08:56 PM   |   By Admin
ಹಾವೇರಿ ನಗರ ಕುಡಿಯುವ ನೀರು-ಯುಜಿಡಿ ವೈಫಲ್ಯ: ವಿವರ ಮಾಹಿತಿ ಸಲ್ಲಿಕೆಗೆ ಸೂಚನೆ
-ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್  ಹಾವೇರಿ.ಜೂ.11:ಹಾವೇರಿ ನಗರದ ಕುಡಿಯುವ ನೀರಿನ ಸಮಸ್ಯೆ ಹಾಗೂ ಯುಜಿಡಿ ಸಮಸ್ಯೆ ಕಾಲಮಿತಿಯೊಳಗೆ ಪರಿಹಾರ ಕಂಡುಕೊಳ್ಳಬೇಕು. ಕ...
June 12, 10:50 AM   |   By Admin
ಉಚಿತ ಬಸ್ ಪ್ರಯಾಣ ‘ಶಕ್ತಿ’ ಯೋಜನೆಗೆ ಚಾಲನೆ
ಮಹಿಳೆಯರಿಗೆ ಉಚಿತ ಬಸ್ ಪ್ರಯಾಣ ಜಾರಿ : ದೇಶದಲ್ಲೇ ಮೊದಲ ರಾಜ್ಯ ಕರ್ನಾಟಕ -ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ್ ಹಾವೇರಿ.ಜೂ.11: ಮನೆ ನಡೆಸುವ ಮಹಿಳೆಯರಿಗೆ ಶಕ್ತ...
June 12, 10:45 AM   |   By Admin
ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಶಾಸಕ ಶ್ರೀನಿವಾಸ ಭೇಟಿ
ಹಾವೇರಿ : ಜಿಲ್ಲೆಯ ಹಾನಗಲ್ ತಾಲೂಕಿನ 182 ಕೆರೆಗಳನ್ನು ತುಂಬಿಸುವ 386 ಕೋಟಿ ರೂ. ವೆಚ್ಚದ ಮಹತ್ವಾಕಾಂಕ್ಷೆಯ ಬಾಳಂಬೀಡ ಏತ ನೀರಾವರಿ ಯೋಜನೆಯ ಕಾಮಗಾರಿ ಸ್ಥಳಕ್ಕೆ ಶಾಸಕ ಶ್ರೀನಿವಾಸ ಮ...
June 11, 03:06 PM   |   By Admin
ಮಕ್ಕಳಿಗೆ ನೋಟ್ ಬುಕ್ ವಿತರಣೆ
ಹಾವೇರಿ : ಕರ್ನಾಟಕ ರಕ್ಷಣಾ ವೇದಿಕೆ ತಾಲೂಕಾ ಘಟಕ ಸವಣೂರ ಇವರ ವತಿಯಿಂದ ಕನರ್ಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷ ಟಿ.ಎ. ನಾರಾಯಣಗೌಡ ಅವರ 57ನೇ ವರ್ಷದ ಹುಟ್ಟುಹಬ್ಬದ ಪ್ರಯುಕ್ತ ಸವ...
June 11, 01:48 PM   |   By Admin
ಜಿಲ್ಲಾ ಮಟ್ಟದ ಪ್ಯಾರಾಮೆಡಿಕಲ್ ಕಾಲೇಜುಗಳ ಕ್ರೀಡಾಕೂಟದ ಸಮಾರೋಪ ಸಮಾರಂಭ
ಹಾವೇರಿ : ನಗರದ ಹೊಸಮನಿ ಸಿದ್ದಪ್ಪ ಜಿಲ್ಲಾ ಕ್ರೀಡಾಂಗಣದಲ್ಲಿ  ಜರುಗಿದ ಜಿಲ್ಲಾ ಮಟ್ಟದ   ಪ್ಯಾರಾಮೆಡಿಕಲ್ ಕಾಲೇಜುಗಳ ಕ್ರೀಡಾಕೂಟದ ಸಮಾರೋಪ ಸಮಾರಂಭ ಜರುಗಿತು.&nbs...
June 11, 01:47 PM   |   By Admin

ಇತ್ತೀಚಿನ ಸುದ್ದಿ