ಡಾ.ಮಹದೇವ ಬಣಕಾರ ಬಹುಮುಖ ಪ್ರತಿಭೆಯ ಅಪರೂಪದ ವ್ಯಕ್ತಿ : -ಜಿಲ್ಲಾ ಉಸ್ತುವಾರಿ ಸಚಿವ ಶಿವಾನಂದ ಪಾಟೀಲ
ಹಾವೇರಿ.ಜು.01: ಡಾ.ಮಹದೇವ ಬಣಕಾರ ಅವರು ಬಹುಮುಖ ಪ್ರತಿಭೆಯ ಅಪರೂಪದ ವ್ಯಕ್ತಿಯಾಗಿದ್ದರು. ಓರ್ವ ವ್ಯಕ್ತಿಯಲ್ಲಿ ಎರಡ್ಮೂರು ಗುಣಗಳಿರುವುದು ಬಹಳ ವಿರಳ, ಆದರೆ ಬಣಕಾರ ಅವರು ಸಾಹಿತಿ, ವ...
July 01, 07:43 PM   |   By Admin
ಓರಿಗಾಮಿ ಕೌಶಲ್ಯ ಕಾರ್ಯಾಗಾರ ಸಮಾರೋಪ
ಹಾವೇರಿ.ಜು.01: ವಿಜ್ಞಾನ ಮತ್ತು ತಂತ್ರಜ್ಞಾನ ಇಲಾಖೆ, ಬೆಳಗಾವಿ ರಾಷ್ಟ್ರೀಯ ವಿಜ್ಞಾನ ಮತ್ತು ತಂತ್ರಜ್ಞಾನ ಸಂವಹನ ಪರಿಷತ್ತು, ವಿಕಾಸನ ಕೇಂದ್ರ,  ಹಾವೇರಿ ಶಾಲಾ ಶಿಕ್ಷಣ ಇಲಾಖೆ...
July 01, 07:40 PM   |   By Admin
ಕವಿವಿ ಅಂತರ್ವಲಯ ಮಟ್ಟದಲ್ಲಿ ಜಿ. ಹೆಚ್. ಕಾಲೇಜಿನ ವಿದ್ಯಾರ್ಥಿಗಳ ಸಾಧನೆ
ಲೋಕದರ್ಶನ ವರದಿಹಾವೇರಿ 30: ನಗರದ ಪ್ರತಿಷ್ಠಿತ ಕೆ.ಎಲ್.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ಕ್ರೀಡಾಪಟುಗಳು ಇತ್ತೀಚೆಗೆ ಶಿಗ್ಗಾಂವಿ ರಂಭಾಪುರಿ ಜಗದ್ಗುರು ವೀರಗಂಗಾಧ...
June 30, 03:59 PM   |   By Admin
ಕೂಡಲೇ ಸರ್ವೇ ಕೈಗೊಂಡು ಒತ್ತುವರಿ ತೆರವಿಗೆ ಕ್ರಮ
 ಹಾವೇರಿ :ಸರ್ಕಾರಿ ನಿವೇಶನ ಒತ್ತುವರಿಯಾಗಿದ್ದರೆ ಕೂಡಲೇ ಸರ್ವೇ ಕೈಗೊಂಡು ಒತ್ತುವರಿ ತೆರವಿಗೆ ಕ್ರಮ ಕೈಗೊಳ್ಳಬೇಕು. ಅಂಗನವಾಡಿ, ಶಾಲೆಗಳ ನಿವೇಶನ ಒತ್ತುವರಿಯಾಗಿದ್ದರೆ ವಿಳಂಬ ...
June 29, 12:41 PM   |   By Admin
ಗುಡ್ಡಪ್ಪ ಹೊಸಮನಿ ನಿಧನ
ಹಾವೇರಿ :ಜಿಲ್ಲೆಯ ಹಿರೇಮುಗದೂರ ಗ್ರಾಮದ ಹಿರಿಯ ಗುಡ್ಡಪ್ಪ ದುರಗಪ್ಪ ಹೊಸಮನಿ (80) ಅವರು ದಿ.28 ಬುಧವಾರ ನಿಧನರಾದರು.ಅವರು ಮೂವರು ಗಂಡು ಮಕ್ಕಳು, ಮಗಳು,ಮೊಮ್ಮಕ್ಕಳು ಸೇರಿದಂತೆ ಅಪಾರ...
June 29, 12:39 PM   |   By Admin
ಕುಡಿಯುವ ನೀರಿನ ವ್ಯವಸ್ಥೆ ಸರಿಪಡಿಸುವಂತೆ ಸದಸ್ಯ ಮಾಳಗಿ ಆಗ್ರಹ
ಹಾವೇರಿ : ನೂತನ ಹಾಲಿ ಶಾಸಕ ರುದ್ರಪ್ಪ ಲಮಾಣಿ ಅವರು ಹಾವೇರಿ ನಗರದಲ್ಲಿ ಕುಡಿಯುವ ನೀರಿನ ಸಮಸ್ಯೆ ಹೆಚ್ಚಾಗಿದ್ದು ತಕ್ಷಣವೇ ನೀರಿನ ವ್ಯವಸ್ಥೆ ಮಾಡುವಂತೆ ಡಿ.ಎಸ್.ಎಸ್ ರಾಜ್ಯ ಸಮಿತಿ ಸ...
June 29, 12:37 PM   |   By Admin
ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಎಸ್ಎಫ್ಐ ಸಭೆ
ಹಾವೇರಿ : ನಗರದ ಪರಿವೀಕ್ಷಣಾ ಮಂದಿರದಲ್ಲಿ ವಿದ್ಯಾರ್ಥಿಗಳ ಶೈಕ್ಷಣಿಕ ಸಮಸ್ಯೆಗಳ ಪರಿಹಾರಕ್ಕಾಗಿ ಭಾರತ ವಿದ್ಯಾರ್ಥಿ ಫೆಡರೇಷನ್ (ಎಸ್ಎಫ್ಐ) ಹಾವೇರಿ ಜಿಲ್ಲಾ ಸಮಿತಿ ಸಭೆಯು ನಡೆಯಿತು.&...
June 28, 01:44 PM   |   By Admin
ಕೆಪಿಸಿಸಿ ನೂತನ ಸದಸ್ಯರಿಗೆ ಸನ್ಮಾನ
ಹಾವೇರಿ :   ಕೆಪಿಸಿಸಿ ನೂತನ ಸದಸ್ಯರಾಗಿ ಆಯ್ಕೆಯಾದ ಮುಖಂಡರಿಗೆ ಶಾಸಕ ಶ್ರೀನಿವಾಸ ಮಾನೆ ಅವರ ಇಲ್ಲಿನ ಜನಸಂಪಕ ಕಚೇರಿಯಲ್ಲಿ ಅಕ್ಕಿಆಲೂರು ಮತ್ತು ಹಾನಗಲ್ ಬ್ಲಾಕ್ ಕಾಂಗ್ರ...
June 28, 01:40 PM   |   By Admin
ಅಧ್ಯಕ್ಷರಾಗಿ ಹನುಮಂತಪ್ಪ ನೇಮಕ
ಹಾವೇರಿ : ಜಿಲ್ಲೆಯ ಬ್ಯಾಡಗಿ ತಾಲೂಕಿನ ಹಿರೇಅಣಜಿ ಗ್ರಾಮದ ಯುವಕನಾದ ಹನುಮಂತಪ್ಪ ಸಿ ಡಿ ಅವರನ್ನು ಕನರ್ಾಟಕ ರಾಜ್ಯ ಪರಿಶಿಷ್ಟ ಜಾತಿ/ಪರಿಶಿಷ್ಟ ಪಂಗಡಗಳ ಮತ್ತು ಹಿಂದುಳಿದ ವರ್ಗ,ಅಲ್ಪಸ...
June 28, 12:23 PM   |   By Admin
ಕನ್ನಡ ಹಬ್ಬದಲ್ಲಿ ಜಿ. ಹೆಚ್‌. ಕಾಲೇಜು ಪ್ರಥಮ
ಹಾವೇರಿ, 26: ನಗರದ ಪ್ರತಿಷ್ಠಿತ ಕೆ.ಎಲ್‌.ಇ. ಸಂಸ್ಥೆಯ ಗುದ್ಲೆಪ್ಪ ಹಳ್ಳಿಕೇರಿ ಮಹಾವಿದ್ಯಾಲಯದ ವಿದ್ಯಾರ್ಥಿಗಳು ಇತ್ತೀಚೆಗೆ ಬೆಳಗಾವಿ ಕೆ.ಎಲ್‌.ಇ. ಸಂಸ್ಥೆಯ ಲಿಂಗರಾಜ ಕಾಲೇಜಿನ ಕನ್...
June 27, 10:23 AM   |   By Admin

ಇತ್ತೀಚಿನ ಸುದ್ದಿ