ಬಳ್ಳಾರಿ: ಜಿಲ್ಲಾದ್ಯಂತ ಮಳೆ ನೆಲಕಚ್ಚಿದ ಭತ್ತದ ಬೆಳೆ
ಬಳ್ಳಾರಿ 21: ಜಿಲ್ಲಾದ್ಯಂತ ಶುಕ್ರವಾರ ತಡರಾತ್ರಿ ವರುಣ ಅಬ್ಬರಿಸಿದ್ದು, ಜನಜೀವನ ಅಸ್ತವ್ಯಸ್ತವಾಗಿದೆ. ಕೆಲವೆಡೆ ಮನೆ ಕುಸಿದರೆ, ಹಲವೆಡೆ ಗದ್ದೆ, ಹೊಲಗಳಿಗೆ ನೀರು ನುಗ್ಗಿ ಹಾನಿಯಾಗಿ...
October 21, 02:59 PM   |   By Admin
ಬಳ್ಳಾರಿ: ಲಕ್ಷ್ಮಣ ಸವದಿ ಪ್ರವಾಸ ಕಾರ್ಯಕ್ರಮ
ಬಳ್ಳಾರಿ 21: ಮಾನ್ಯ ಉಪ ಮುಖ್ಯಮಂತ್ರಿಗಳು, ಸಾರಿಗೆ ಮತ್ತು ಕೃಷಿ ಇಲಾಖೆ ಸಚಿವರು ಹಾಗೂ ಬಳ್ಳಾರಿ ಜಿಲ್ಲಾ ಉಸ್ತುವಾರಿ ಸಚಿವರಾದ ಲಕ್ಷ್ಮಣ ಸವದಿ ಅವರು ಅ.21ರಂದು ಕೊಪ್ಪಳ ಜಿಲ್ಲೆಯಿಂದ...
October 21, 02:57 PM   |   By Admin
ಬಳ್ಳಾರಿ: ಬೆಳೆಗಳ ಬೆಲೆ ಸಮಸ್ಯೆ: ಸಕರ್ಾರಕ್ಕೆ ಶಿಫಾರಸ್ಸು
ಬಳ್ಳಾರಿ 19: ರೈತರ ಬೆಳೆಗಳ ಬೆಲೆ ಹಾಗೂ ಬೆಲೆ ಸಮಸ್ಯೆಗೆ ಸಂಬಂಧಿಸಿದಂತೆ ಕೃಷಿ ಬೆಲೆ ಆಯೋಗದಿಂದ ಸಕರ್ಾರಕ್ಕೆ ಶಿಫಾರಸ್ಸು ಮಾಡಲಾಗುವುದು ಕೃಷಿ ಬೆಲೆ ಆಯೋಗದ ಅಧ್ಯಕ್ಷ ಹನುಮನಗೌಡ ಬೆಳಗ...
October 19, 02:23 PM   |   By Admin
ಬಳ್ಳಾರಿ: ಜಿಲ್ಲಾ ಮಟ್ಟದ ಕ್ರಿಕೇಟ್ ಸ್ಪರ್ಧೆ
ಲೋಕದರ್ಶನ ವರದಿಬಳ್ಳಾರಿ 19: ಜಿಲ್ಲೆಯ ಆರ್ಯವೈಶ್ಯ ಸಂಘದವರು ಬಳ್ಳಾರಿ ನಗರದಲ್ಲಿ ಕನ್ನಿಕ ಪರಮೇಶ್ವರಿ ದೇವಸ್ಥಾನದ ಶತಮಾನೋತ್ಸವದ ಪ್ರಯುಕ್ತವಾಗಿ ಜಿಲ್ಲಾ ಮಟ್ಟದ ಕ್ರಿಕೇಟ್ ಸ್ಪರ್ಧೆ&...
October 19, 02:21 PM   |   By Admin
ಬಳ್ಳಾರಿ: ದುರ್ವಾಸನೆಯುಕ್ತ ಗ್ರಾಮವನ್ನು ಸುಚಿಯುಕ್ತವಾಗಿ ಮಾಡಿ
ಲೋಕದರ್ಶನ ವರದಿಬಳ್ಳಾರಿ 16: ಚರಂಡಿಗಳು ನಿರ್ಮಿಸಿದ್ದು, ಇದು ಅದನ್ನು ಸರಿಯಾಗಿ ನೋಡಿಕೊಳ್ಳದೇ ನಿರ್ಲಕ್ಷದಿಂದ ವ್ಯವಹರಿಸಿದ್ದು, ಕಾರಣ ಅದು ಸಾರ್ವಜನಿಕರ ಉಪಯೋಗಕ್ಕಾಗಿ ಸಿಗದೆ ಹಾಗೂ ...
October 16, 02:40 PM   |   By Admin
ಬಳ್ಳಾರಿ: ತೊಗಲುಗೊಂಬೆ, ಭರತನಾಟ್ಯ ಕಾರ್ಯಕ್ರಮ
ಲೋಕದರ್ಶನ ವರದಿಬಳ್ಳಾರಿ 15: ಪ್ರಾಚೀನ ಕಾಲದಿಂದಲೂ ತೊಗಲುಗೊಂಟೆಯಾಟ ಕಲೆಯನ್ನು ಉಳಿಸಿ ಬೆಳೆಸಿಕೊಂಡು ಬಂದಿರುವ ಕಲಾವಿದರು ನಿಜವಾಗಲೂ ಪ್ರಶಂಸನಾರ್ಹರು. ಈಗಿನ ಸರ್ಕಾರ ಈ ಕಲೆಯನ್ನು ಹಲ...
October 15, 01:34 PM   |   By Admin
ಬಳ್ಳಾರಿ: ಸ್ಮಾರಕಗಳ ಸ್ವಚ್ಛತೆ ಹಾಗೂ ರಕ್ಷಣಾ ಕಾರ್ಯಕ್ರಮ ಸ್ಮಾರಕಗಳು ನಮ್ಮ ನಾಡಿನ ಐಕಾನ್ಗಳು: ಡಾ.ಸ.ಚಿ.ರಮೇಶ
ಲೋಕದರ್ಶನ ವರದಿಬಳ್ಳಾರಿ 15: ಸ್ಮಾರಕಗಳು ನಮ್ಮ ನಾಡಿನ ಐತಿಹಾಸಿಕ ಪರಂಪರೆ, ಕಲೆ, ಸಾಹಿತ್ಯ, ಸಂಸ್ಕೃತಿಯ ಮಹತ್ವವನ್ನು ಸಾರುವ ದ್ಯೋತಕಗಳು. ಸ್ಮಾರಕಗಳು ನಮ್ಮ ನಾಡಿನ ಸ್ವತ್ತು ಮತ್ತು ...
October 15, 01:32 PM   |   By Admin
ಬಳ್ಳಾರಿ: ಬೆಸ್ಟ್ ಎಂಪ್ಲಾಯ್ ಪ್ರಶಸ್ತಿ
ಬಳ್ಳಾರಿ 14: ಜಿಲ್ಲಾಧಿಕಾರಿ ಕಚೇರಿಯಲ್ಲಿ ಕಳೆದ ಆಗಸ್ಟ್ ತಿಂಗಳಿಂದ ಇ- ಆಫೀಸ್ ಅನುಷ್ಠಾನಗೊಂಡಿದ್ದು, ಕಡತಗಳು ವಿಳಂಬಕ್ಕೆ ಅಸ್ಪದವಿಲ್ಲದೇ ಶೀಘ್ರವಾಗಿ ವಿಲೇವಾರಿಯಾಗುತ್ತಿವೆ. ...
October 14, 02:24 PM   |   By Admin
ಬಳ್ಳಾರಿ; ಕಾಲುಬಾಯಿ ರೋಗ ಲಸಿಕಾ ಕಾರ್ಯಕ್ರಮ ಉದ್ಘಾಟನೆ ತಪ್ಪದೇ ಜಾನುವಾರುಗಳಿಗೆ ಲಸಿಕೆ ಹಾಕಿ: ಶಾಸಕ ಸೋಮಶೇಖರ್
ಬಳ್ಳಾರಿ 14: ಜಾನುವಾರುಗಳಿಗೆ ಬರುವ ಕಾಲುಬಾಯಿ ರೋಗವನ್ನು ತಡೆಗಟ್ಟುವ ನಿಟ್ಟಿನಲ್ಲಿ ಪಶುಪಾಲನಾ ಇಲಾಖೆಯಿಂದ ಕೈಗೊಳ್ಳಲಾದ ಕಾಲುಬಾಯಿಲಸಿಕಾ ಕಾರ್ಯಕ್ರಮದಲ್ಲಿ ತಪ್ಪದೇ ಪ್ರತಿಯೊಂದು ಜಾ...
October 14, 02:22 PM   |   By Admin
ಮೀಸಲಾತಿಗಾಗಿ ನಾವೆಲ್ಲರೂ ಪಕ್ಷಾತೀತವಾಗಿ ಹೋರಾಟ ಮಾಡಬೇಕು : ಶ್ರೀರಾಮುಲು
ಬಳ್ಳಾರಿ,ಅ 13:      ಎರಡು ತಿಂಗಳಲ್ಲಿ ನ್ಯಾ.ನಾಗಮೋಹನ್ ದಾಸ್ ನೇತೃತ್ವದ ಸಮಿಸಿ ಸರ್ಕಾರಕ್ಕೆ ವರದಿ ಸಲ್ಲಿಸಬೇಕೆಂದು ಮನವಿ ಮಾಡಿದ್ದೇವೆ. ಮೀಸಲಾತಿಯಲ್ಲಿ ವಿ...
October 13, 03:14 PM   |   By Admin

ಇತ್ತೀಚಿನ ಸುದ್ದಿ