ಹರಪನಹಳ್ಳಿ: ತಿಂಗಳು ಗತಿಸಿದರೂ ದುರಸ್ತಿಯಾಗದ ರಸ್ತೆ
ಲೋಕದರ್ಶನ ವರದಿಹರಪನಹಳ್ಳಿ 22: ತಾಲ್ಲೂಕಿನ ದಡಗಾರನಹಳ್ಳಿ ರಸ್ತೆ ಮಳೆಯಿಂದ ಕೊಚ್ಚಿಕೊಂಡು ಹೋಗಿ ತಿಂಗಳುಗಲೇ ಉರಳಿದ್ದರೂ ದುರಸ್ಥಿತಿ ಕಾಣದೇ ಸಾರ್ವಜನಿಕರ ಸಂಚಾರಕ್ಕೆ ಕುತ್ತು ತಂದಿದೆ...
November 22, 01:26 PM   |   By Admin
ಬಳ್ಳಾರಿ: ಸಚಿವ ಮಾಧುಸ್ವಾಮಿ ವಿರುದ್ಧ ಪ್ರತಿಭಟನೆ
ಲೋಕದರ್ಶನ ವರದಿಬಳ್ಳಾರಿ 22: ಹೊಸದುರ್ಗ ಕನಕ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಉದ್ದೇಶಿಸಿ ಏಕವಚನದಲ್ಲಿ ಸಚಿವ ಜೆ.ಸಿ. ಮಾಧುಸ್ವಾಮಿ ನಿಂದಿಸಿದ್ದಾರೆ ಎಂದು ಆರೋಪಿಸಿ, ...
November 22, 01:24 PM   |   By Admin
ಬಳ್ಳಾರಿ: ವಿಜಯನಗರ ವಿಧಾನಸಭಾ ಉಪಚುನಾವಣೆ: ವೆಚ್ಚ ವೀಕ್ಷಕ ಅಭಿಷೇಕ್ ಕುಮಾರ್ ಆಗಮನ
ಬಳ್ಳಾರಿ 22: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆ ಹಿನ್ನೆಲೆಯಲ್ಲಿ ಭಾರತ ಚುನಾವಣಾ ಆಯೋಗವು ಓರ್ವ ಚುನಾವಣಾ ವೆಚ್ಚ ವೀಕ್ಷಕರನ್ನು ನೇಮಿಸಿದ್ದು, ಜಿಲ್ಲೆಗೆ ಆಗಮಿಸಿದ್ದಾರೆ. ದೆ...
November 22, 01:22 PM   |   By Admin
ಹೂವಿನಹಡಗಲಿ: ಸಚಿವ ಮಧುಸ್ವಾಮಿ ಬಹಿರಂಗ ಕ್ಷಮೆಗೆ ಒತ್ತಾಯ
ಲೋಕದರ್ಶನ ವರದಿಹೂವಿನಹಡಗಲಿ 22: ಹುಳಿಯಾರು ಪಟ್ಟಣದಲ್ಲಿ ಕನಕ ವೃತ್ತ ತೆರವು ವಿಚಾರದಲ್ಲಿ ಹೊಸದುರ್ಗ ಕನಕ ಶಾಖಾ ಮಠದ ಈಶ್ವರಾನಂದಪುರಿ ಸ್ವಾಮೀಜಿ ಅವರನ್ನು ಏಕ ವಚನದಲ್ಲಿ ಮಾತನಾಡಿರುವ...
November 22, 01:18 PM   |   By Admin
ಬಳ್ಳಾರಿ: ವಾಯುಮಾಲಿನ್ಯ ನಿಯಂತ್ರಣ ಮಾಸ ಕಾರ್ಯಕ್ರಮ
ಲೋಕದರ್ಶನ ವರದಿಬಳ್ಳಾರಿ 21: ನಗರದ ಸರ್ಕಾರಿ ಪ್ರೌಢಶಾಲೆ ಬಾಪೂಜಿನಗರ ಶಾಲೆಯಲ್ಲಿ ಪ್ರಾದೇಶಿಕ ಸಾರಿಗೆ ಕಛೇರಿ, ಬಳ್ಳಾರಿ ಹಾಗೂ ಸನ್ಮಾರ್ಗ ಗೆಳೆಯರ ಬಳಗ ಬಳ್ಳಾರಿ ಇವರ ಸಂಯುಕ್ತ ಆಶ್ರಯ...
November 21, 10:28 AM   |   By Admin
ಬಳ್ಳಾರಿ: ಕನ್ನಡ ವಿಶ್ವವಿದ್ಯಾಲಯ, ಹಂಪಿ ತಂತ್ರಜ್ಞಾನ ಮಾಲೆ ಕಾರ್ಯಕ್ರಮ ದೇಶಿ ವಿಜ್ಞಾನ-ತಂತ್ರಜ್ಞಾನ ತರ್ಕಕ್ಕೆ ನಿಲುಕದು: ಡಾ.ರಮೇಶ
ಲೋಕದರ್ಶನ ವರದಿಬಳ್ಳಾರಿ 20: ದೇಶಿ ವಿಜ್ಞಾನ-ತಂತ್ರಜ್ಞಾನವು ಅನುಭವ, ನಂಬಿಕೆ, ಭಾವನೆ ಹಾಗೂ ದುಡಿಮೆಯನ್ನು ಆಧರಿಸಿ ದೇಶಿಯ ಸಮುದಾಯವನ್ನ ಪ್ರಮುಖ ಅಂಶವಾಗಿ ನೋಡುತ್ತವೆ. ಈ ನಿಟ್ಟಿನಲ್...
November 20, 03:10 PM   |   By Admin
ಬಳ್ಳಾರಿ: ಮನ್-ಧನ್ ಯೋಜನೆ ಜಾಗೃತಿ ಅಭಿಯಾನ
ಲೋಕದರ್ಶನ ವರದಿಬಳ್ಳಾರಿ 20: ಕೇಂದ್ರ ಸರ್ಕಾರವು ಅಸಂಘಟಿತ ಕಾರ್ಮಿಕರಿಗೆ 60 ವರ್ಷಗಳ ನಂತರ ಪಿಂಚಣಿ ಸೌಲಭ್ಯದಿಂದ ಜೀವನ ರೂಪಿಸಿಕೊಳ್ಳಲು ಅನುಕೂಲವಾಗುವ ನಿಟ್ಟಿನಲ್ಲಿ ಪ್ರಧಾನಮಂತ್ರಿ ...
November 20, 03:08 PM   |   By Admin
ಬಳ್ಳಾರಿ: ಆರ್ಥಿಕ ಕುಸಿತ ಪ್ರಸಕ್ತ ವಿದ್ಯಮಾನ ಕಾರ್ಯಕ್ರಮ
ಲೋಕದರ್ಶನ ವದರಿಬಳ್ಳಾರಿ 19: ನಗರದ ಸತ್ಯಂ ಶಿಕ್ಷಣಮಹಾವಿದ್ಯಾಲಯದಲ್ಲಿ ಆಲ್ ಇಂಡಿಯಾ ಡೆಮಾಕ್ರಟಿಕ್ ಯೂತ್ ಆರ್ಗನೈಸೇಷನ್ ವತಿಯಿಂದ ಹಮ್ಮಿಕೊಳ್ಳಲಾಗಿದ್ದ ಆರ್ಥಿಕ ಕುಸಿತ ಎಂಬ ಪ್ರಸಕ್ತ ...
November 19, 11:47 AM   |   By Admin
ಬಳ್ಳಾರಿ: ಉಪಚುನಾವಣೆ: 24 ನಾಮಪತ್ರಗಳ ಸಲ್ಲಿಕೆ
ಬಳ್ಳಾರಿ 18: ವಿಜಯನಗರ ವಿಧಾನಸಭಾ ಕ್ಷೇತ್ರದ ಉಪಚುನಾವಣೆಗೆ ನಾಮಪತ್ರ ಸಲ್ಲಿಕೆಯ ಕೊನೆಯ ದಿನವಾದ ಸೋಮವಾರದವರೆಗೆ 24 ನಾಮಪತ್ರಗಳು ಸಲ್ಲಿಕೆ ಆಗಿವೆ ಎಂದು ವಿಜಯನಗರ ವಿಧಾನಸಭಾ ಕ್ಷೇತ್ರ...
November 18, 03:09 PM   |   By Admin
ಬಳ್ಳಾರಿ: ಸಮಾಜದ ಅಭಿವೃದ್ಧಿಯತ್ತ ಚಿಂತನೆ ಮಾಡಬೇಕು: ಎನ್.ತಿಪ್ಪಣ್ಣ
ಲೋಕದರ್ಶನ ವರದಿಬಳ್ಳಾರಿ 18: ವಿರಶೈವ ಸಮಾಜವು ಸಂಘಟಿತವಾಗಿ ಸಮಾಜದ ಅಭಿವೃದ್ಧಿಯತ್ತ ಚಿಂತನೆ ಮಾಡಬೇಕು ಎಂದು ಅಖಿಲ ಭಾರತ ವಿರಶೆವ ಸಮಾಜದ ರಾಜ್ಯ ಅಧ್ಯಕ್ಷ ಎನ್.ತಿಪ್ಪಣ್ಣ ಹೇಳಿದರು. ಹ...
November 18, 03:05 PM   |   By Admin

ಇತ್ತೀಚಿನ ಸುದ್ದಿ