ಬಳ್ಳಾರಿ: ವಾಲ್ಮೀಕಿ ಜಯಂತೋತ್ಸವ ಪುತ್ಥಳಿ ಅನಾವರಣ ಕಾರ್ಯಕ್ರಮ ರಾಮಾಯಣ ಗ್ರಂಥ ಕೊಟ್ಟ ಮಹಾನ್ ಜ್ಞಾನಿ ವಾಲ್ಮೀಕಿ
ಲೋಕದರ್ಶನ ವರದಿಬಳ್ಳಾರಿ 13: ವಿಶ್ವಕ್ಕೆ ರಾಮಾಯಣ ಎಂಬ ಮಹಾನ್ ಗ್ರಂಥವನ್ನು ಕೊಟ್ಟ ಶ್ರೇಯಸ್ಸು ಮಹಾನ್ ಜ್ಙಾನಿ ಶ್ರೀ ಮಹರ್ಷಿ  ವಾಲ್ಮೀಕಿಗೆ ಸಲ್ಲುತ್ತದೆ ಎಂದು ನಗರ ಶಾಸಕ...
October 13, 03:12 PM   |   By Admin
ಬಳ್ಳಾರಿ: ಸಮರ್ಪಕ ನ್ಯಾಯ ಸಲ್ಲಿಸಲಾಗದಿದ್ದರೇ ಸರಕಾರಿ ಸೇವೆ ಬಿಟ್ಬಿಡಿ: ಸಚಿವ ಶ್ರೀರಾಮುಲು ಸರಕಾರಿ ಸೇವೆಯಲ್ಲಿದ್ದು ಖಾಸಗಿ ಕ್ಲಿನಿಕ್ ನಡೆಸಿದ್ರೆ ಕಠಿಣ ಕ್ರಮ
ಲೋಕದರ್ಶನ ವರದಿಬಳ್ಳಾರಿ 13: ಸರಕಾರಿ ವೈದ್ಯರು ಖಾಸಗಿ ಕ್ಲಿನಿಕ್ ನಡೆಸುತ್ತಿರುವ ವಿಚಾರಕ್ಕೆ ಸಂಬಂಧಿಸಿದಂತೆ ಗರಂ ಆಗಿರುವ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಸಚಿವ ಬಿ.ಶ್ರೀರಾಮುಲು ಅವ...
October 13, 03:08 PM   |   By Admin
ಶ್ರೀರಾಮುಲುಗೆ ಉಪ ಮುಖ್ಯಮಂತ್ರಿ ಸ್ಥಾನ ನೀಡದಿದ್ದಕ್ಕೆ ಬೇಸರವಾಗಿದೆ : ಸೋಮಶೇಖರ್ ರೆಡ್ಡಿ
ಬಳ್ಳಾರಿ,ಅ 13:    ಬಿಜೆಪಿ ರಾಷ್ಟ್ರೀಯ ಅಧ್ಯಕ್ಷ ಹಾಗೂ ಕೇಂದ್ರ ಗೃಹ ಸಚಿವ ಅಮಿತ್ ಷಾ ಅವರು ಶ್ರೀರಾಮುಲು ಉಪಮುಖ್ಯಮಂತ್ರಿ ಮಾಡುವುದಾಗಿ ಘೋಷಣೆ ಮಾಡಿದದ್ದರು.ಆದರೆ&...
October 13, 03:00 PM   |   By Admin
ಬಳ್ಳಾರಿ: ಯುವ ವಿಜ್ಞಾನಿಗಳ ಸಮಾವೇಶ
ಲೋಕದರ್ಶನ ವರದಿಬಳ್ಳಾರಿ 11: ವಿದ್ಯಾಥರ್ಿಗಳು ಅಂಕಗಳಿಗಿಂತ ಜ್ಞಾನಗಳಿಕೆಗೆ ಪ್ರಾಮುಖ್ಯತೆ ನೀಡಬೇಕು ಎಂದು ಇಸ್ರೋ ನಿವೃತ್ತ ವಿಜ್ಞಾನಿ ಪ್ರೊ.ಸಿ.ಡಿ.ಪ್ರಸಾದ್ ಹೇಳಿದರು.  ರಾಜ್ಯ...
October 11, 02:56 PM   |   By Admin
ಭೀಕರ ರಸ್ತೆ ಅಪಘಾತ: ಮೂವರ ಸಾವು
ಬಳ್ಳಾರಿ, ಅ 11:    ಸಾರಿಗೆ ಬಸ್ ಹಾಗೂ ಸರಕು ವಾಹನ ಡಿಕ್ಕಿಯಾದ ಪರಿಣಾಮ ಮೂವರು ಮೃತಪಟ್ಟಿರುವ ಘಟನೆ ಕೂಡ್ಲಿಗಿ ಹೊರವಲಯದ ಶಿವಪುರ ಬಳಿ ಶುಕ್ರವಾರ ಬೆಳಗ್ಗೆ ನಡೆದಿದೆ. ರಾ...
October 11, 12:25 PM   |   By Admin
ಬಳ್ಳಾರಿ: ಹೆಲ್ಮೆಟ್ ಧರಿಸಿ ಪ್ರಾಣ ಉಳಿಸಿ
ಲೋಕದರ್ಶನ ವರದಿಬಳ್ಳಾರಿ 10: ದಸರಾ ಮಹೋತ್ಸವದ ನಿಮಿತ್ತ ಸಂಜೀವಿನಿ ಬಳ್ಳಾರಿ ಚಾರಿಟೇಬಲ್ ಟ್ರಸ್ಟ್ನಿಂದ ನಗರದ ಪ್ರಮುಖ ರಸ್ತೆಗಳಲ್ಲಿ ಮುಖಂಡ ಅಂದಾಜು 500 ಹೆಲ್ಮೆಟ್ಗಳನ್ನು ವಿತರಿಸಿ,...
October 10, 03:03 PM   |   By Admin
ಬಳ್ಳಾರಿ: ವಿಶ್ವ ಮಾನಸಿಕ ಆರೋಗ್ಯ ದಿನಾಚರಣೆ ಭವಿಷ್ಯದ ಗುರಿ ಕಡೆಗೆ ಗಮನಹರಿಸಿ: ಮಲ್ಲೂರ್
ಲೋಕದರ್ಶನ ವರದಿಬಳ್ಳಾರಿ 10: ಪ್ರಸ್ತುತ ದಿನಗಳಲ್ಲಿ ವಿದ್ಯಾಥರ್ಿಗಳು ಸಣ್ಣ-ಪುಟ್ಟ ವಿಷಯಗಳಿಗೆ ಕಿವಿಕೊಟ್ಟು ಆತ್ಮಹತ್ಯೆ ದಾರಿಗೆ ಸಾಗದೇ ತಮ್ಮ ಭವಿಷ್ಯದ ಗುರಿಯ ಕಡೆಗೆ ಗಮನಹರಿಸಬೇಕು ...
October 10, 02:59 PM   |   By Admin
ಬಳ್ಳಾರಿ; ವಿವಿಧ ಕಟ್ಟಡ ಕಾಮಗಾರಿಗಳಿಗೆ ಶಂಕುಸ್ಥಾಪನೆ 300 ಹಾಸಿಗೆಗಳಿಂದ 500ಕ್ಕೆ ಏರುತ್ತಿರುವ ಜಿಲ್ಲಾಸ್ಪತ್ರೆ
ಲೋಕದರ್ಶನ ವರದಿಬಳ್ಳಾರಿ 05: ಗುಣಮಟ್ಟದ ಚಿಕಿತ್ಸೆಗೆ ಹೆಸರುವಾಸಿಯಾಗಿರುವ ಬಳ್ಳಾರಿ ಜಿಲ್ಲಾಸ್ಪತ್ರೆಯನ್ನು 300 ಹಾಸಿಗೆಗಳಿಂದ 500 ಹಾಸಿಗೆಗೆ ಮೇಲ್ದಜರ್ೆಗೇರಿಸಲಾಗುವುದು ಎಂದು ಆರೋಗ...
October 05, 02:54 PM   |   By Admin
ಆಶಾ ಕಾರ್ಯಕರ್ತಿ ಯರ ಗೌರವ ಧನ 10ಸಾವಿರ ರೂ.ಹೆಚ್ಚಿಸಲು ಕ್ರಮ: ಶ್ರೀರಾಮುಲು
ಬಳ್ಳಾರಿ, ಅ  5:   ರಾಜ್ಯದಲ್ಲಿ ಆಶಾ ಕಾರ್ಯಕರ್ತಿಯರಿಗೆ 500 ಗೌರವ ಧನ ಹೆಚ್ಚಿಸಲಾಗಿದ್ದು, ಮುಂಬರುವ ದಿನಗಳಲ್ಲಿ ಅವರ ಗೌರವಧನವನ್ನು 10ಸಾವಿರ ರೂ.ಹೆಚ್ಚಿಸಲು ಕ್ರ...
October 05, 01:22 PM   |   By Admin
ಬಳ್ಳಾರಿ: ಪ್ಲಾಸ್ಟಿಕ್ ದಾಳಿ ಕಾಯರ್ಾಚರಣೆ 18500 ರೂ. ದಂಡ
ಲೋಕದರ್ಶನ ವರದಿಬಳ್ಳಾರಿ 03: ಮಹಾನಗರ ಪಾಲಿಕೆಯಿಂದ ಪ್ಲಾಸ್ಟಿಕ್ ದಾಳಿ ಕಾರ್ಯಾಚರಣೆ ಮುಂದುವರಿದಿದೆ. ಪಾಲಿಕೆ ಆಯುಕ್ತೆ ತುಷಾರಮಣಿ ಅವರ ನೇತೃತ್ವದಲ್ಲಿ ನಗರದ ವಿವಿಧೆಡೆ ಗುರುವಾರ ದಾಳ...
October 03, 02:54 PM   |   By Admin

ಇತ್ತೀಚಿನ ಸುದ್ದಿ