ಬಳ್ಳಾರಿ: ಸಂತ್ರಸ್ತರಿಗೆ ರೂ.15.00 ಲಕ್ಷ ನೆರವು
ಲೋಕದರ್ಶನ ವರದಿಬಳ್ಳಾರಿ 22: ಇತ್ತೀಚಿಗೆ ಕರ್ನಾಟಕದಲ್ಲಿ ಸಂಭವಿಸಿದ ಭಾರಿ ಮಳೆ ಹಾನಿಯಿಂದ ನಿರಾಶ್ರಿತಗೊಂಡ ಸಂತ್ರಸ್ತರ ನೆರವಿಗೆ ವೀರಶೈವ ವಿದ್ಯಾವರ್ಧಕ ಸಂಘದ ವತಿಯಿಂದ ಜಿಲ್ಲಾಧಿಕಾರ...
August 22, 02:57 PM   |   By Admin
ಬಳ್ಳಾರಿ: ಭಾರಿ ಮಳೆ: ರಾತ್ರಿಯಿಡಿ ಜನರ ಜಾಗರಣೆ
ಲೋಕದರ್ಶನ ವರದಿಬಳ್ಳಾರಿ 23: ಗುಂಡಾ ಕಾಯ್ದಿಟ್ಟ ಅರಣ್ಯ ಪ್ರದೇಶದಲ್ಲಿ ಬುಧವಾರ ಭಾರಿ ಮಳೆ ಸುರಿದಿದ್ದರಿಂದ ಹಳ್ಳದ ನೀರು ಗಾಳೆಮ್ಮನಗುಡಿ ಗ್ರಾಮದ ಮನೆಗಳಿಗೆ ನುಗ್ಗಿದ್ದರಿಂದ ಸ್ಥಳೀಯರ...
August 22, 02:52 PM   |   By Admin
ಬಳ್ಳಾರಿ: ಅತೀವೃಷ್ಟಿ ರಾಷ್ಟೀಯ ವಿಪತ್ತು ಎಂದು ಘೋಷಣೆಗೆ ಕನರ್ಾಟಕ ಜನಸೈನ್ಯ ಒತ್ತಾಯ
ಲೋಕದರ್ಶನ ವರದಿಬಳ್ಳಾರಿ 21: ಕರ್ನಾಟಕವು ಸೇರಿದಂತೆ ದೇಶದ ವಿವಿಧ ರಾಜ್ಯಗಳಲ್ಲಿ ಸುರಿದ ಕುಂಭದ್ರೋಣ ಮಳೆಯಿಂದ ಕೋಟ್ಯಾಂತರ ಜನರು ಆಸ್ತಿ-ಪಾಸ್ತಿಯನ್ನು ಕಳೆದುಕೊಂಡು ನಿರಾಶ್ರಿತರಾಗಿದ್...
August 21, 02:52 PM   |   By Admin
ಬಳ್ಳಾರಿ: ಪೋಷಕರ ಪತ್ತೆಗಾಗಿ ಮನವಿ
ಬಳ್ಳಾರಿ 21: ಮಹಿಳಾ ಮತ್ತು ಮಕ್ಕಳ ಅಭಿವೃದ್ದಿ ಇಲಾಖೆ ಅಧೀನದ ಬಾಲಕರ ಬಾಲಮಂದಿರ ಆವರಣದಲ್ಲಿರುವ ಅಮೂಲ್ಯ ವಿಶೇಷ ದತ್ತು ಸಂಸ್ಥೆಯಲ್ಲಿ ಆ.14 ರಂದು 10 ದಿನದ ನವಜಾತ ಹೆಣ್ಣು ಮಗು ದಾಖಲ...
August 21, 02:47 PM   |   By Admin
ಬಳ್ಳಾರಿ: ವಾರ್ಷಿಕ ಸರ್ವ ಸದಸ್ಯರ ಸಭೆ: ಸತ್ಕಾರ ಕಾರ್ಯಕ್ರಮ
ಲೋಕದರ್ಶನ ವರದಿಬಳ್ಳಾರಿ 20: ಕಲ್ಚರಲ್ ಆಕ್ಟಿವಿಟೀಸ್ ಆಸೋಸಿಯೇಷನ್ ವಾರ್ಷಿಕ ಸಭೆಯು ಅನಂತಪುರ ರಸ್ತೆಯ ಬಸವರಾಜೇಶ್ವರಿ ಪಬ್ಲಿಕ್ ಶಾಲೆಯ 'ಶರಣರ ಸಭಾಂಗಣ'ದಲ್ಲಿ ಜರುಗಿತು. ಸಭೆ ಆರಂಭಕ್...
August 20, 02:55 PM   |   By Admin
ಬಳ್ಳಾರಿ: ಬೃಹತ್ ಸ್ಪರ್ಧಾತ್ಮಕ ಪರೀಕ್ಷಾ ಕಾರ್ಯಾಗಾರ: ಸಾವಿರಕ್ಕೂ ಹೆಚ್ಚು ಸ್ಪರ್ಧಾರ್ಥಿಗಳು ಭಾಗಿ
'ಸ್ಪಷ್ಟ ಗುರಿ ಇರಲಿ ಇಷ್ಟಪಟ್ಟು ಓದಿ; ದೃತಿಗೇಡದೇ ಮುನ್ನುಗ್ಗಿ'ಲೋಕದರ್ಶನ ವರದಿಬಳ್ಳಾರಿ 20: "ಸ್ಪಷ್ಟ ಗುರಿ, ಕಷ್ಟಪಟ್ಟು ಓದಿ, ಯಾವುದಕ್ಕೂ ಎದೆಗುಂದದೇ ಮುನ್ನುಗ್ಗುವ ಛಾತಿ ಬೆಳೆಸ...
August 20, 02:52 PM   |   By Admin
ಬಳ್ಳಾರಿ: ನಿರಂತರ ಕುಡಿಯುವ ನೀರು ಸರಬರಾಜಗೆ ಸೂಚನೆ
ಲೋಕದರ್ಶನ ವರದಿಬಳ್ಳಾರಿ 20: ನಗರದ 20 ವಲಯಗಳಿಗೆ ಅ.1ರಿಂದ ನಿರಂತರ ಕುಡಿಯುವ ನೀರು ಸರಬರಾಜು ಮಾಡುವ ನಿಟ್ಟಿನಲ್ಲಿ ಕ್ರಮಕೈಗೊಳ್ಳಬೇಕು ಎಂದು ಅಧಿಕಾರಿಗಳಿಗೆ ಡಿಸಿ ನಕುಲ್ ಸೂಚನೆ ನೀಡ...
August 20, 02:47 PM   |   By Admin
ಬಳ್ಳಾರಿ: ಉಚಿತ ಸಾಮೂಹಿಕ ವಿವಾಹ ಕಾರ್ಯಕ್ರಮ
ಲೋಕದರ್ಶನ ವರದಿಬಳ್ಳಾರಿ 18: ತಾಲೂಕಿನ ಸಂಗನಕಲ್ಲು ಗುಡ್ಡದ ಆಂಜಿನೇಯಸ್ವಾಮಿ ದೇವಸ್ಥಾನದಲ್ಲಿ ಜಯ ಕನರ್ಾಟಕ ಸಂಘಟನೆ ಮತ್ತು ಗುಡ್ಡದ ಆಂಜಿನೇಯಸ್ವಾಮಿ ಸೇವಾ ಟ್ರಸ್ಟ್ನವತಿಯಿಂದ ಹಮ್ಮಿಕ...
August 18, 02:47 PM   |   By Admin
ಬಳ್ಳಾರಿ: ಕುಡಿಯುವ ನೀರನ ಶುದ್ಧೀಕರಣಕ್ಕೆ ಮನವಿ
ಲೋಕದರ್ಶನ ವರದಿಬಳ್ಳಾರಿ 17: ನಗರದಲ್ಲಿ ಕುಡಿಯುವ ನೀರು ಬಹಳಷ್ಟು ಕಪ್ಪು ಬಣ್ಣದಲ್ಲಿ ಸರಬರಾಜು ಆಗುತ್ತಿದೆ.  ಇಂತಹ ನೀರನ್ನು ದಿನನಿತ್ಯ ಬಳಸುವಂತಹ ಸಾರ್ವಜನಿಕರಿಗೆ ಅನೇಕ ಚರ್ಮ...
August 17, 03:01 PM   |   By Admin
ಬಳ್ಳಾರಿ: 'ಮತ್ತೆ ಕಲ್ಯಾಣ' ಕಾರ್ಯಕ್ರಮ: ಸಾರ್ವಜನಿಕ ಸಮಾವೇಶ
ಬಳ್ಳಾರಿ; ಇಲ್ಲಿನ ಜೋಳದರಾಶಿ ದೊಡ್ಡನಗೌಡ ರಂಗಮಂದಿರದಲ್ಲಿ 'ಮತ್ತೆ ಕಲ್ಯಾಣ' ಕಾರ್ಯಕ್ರಮದ ಅಂಗವಾಗಿ ಆಯೋಜಿಸಿದ್ದ ಸಾರ್ವಜನಿಕ ಸಮಾವೇಶದ ನೇತೃತ್ವ ವಹಿಸಿದ್ದ ಪಂಡಿತಾರಾಧ್ಯ ಶಿವಾಚಾರ್ಯ...
August 17, 02:58 PM   |   By Admin

ಇತ್ತೀಚಿನ ಸುದ್ದಿ