ಶರಣ ಚೇತನ ಸೌಹಾರ್ದ ಸಹಕಾರಿ ಸಂಘದ ವಾರ್ಷಿಕ ಮಹಾಸಭೆ
ಲೋಕದರ್ಶನ ವರದಿ,ಜಮಖಂಡಿ 16: ನಗರದ ಶರಣ ಚೇತನ ಸೌಹಾರ್ದ ಸಹಕಾರಿ ಸಂಘದ 8 ನೇ ವಾಷರ್ಿಕ ಮಹಾಸಭೆ ಜರುಗಿತು. ಸಭೆಯಲ್ಲಿ ಲಿಂಗೈಕ್ಯ ಸಿದ್ದೇಶ್ವರ ಮಹಾಸ್ವಾಮಿಗಳಿಗೆ ಸಂಘದ ಸದಸ್ಯರು ಶ್ರದ್...
September 16, 11:44 AM   |   By Admin
ರನ್ನ ಬೆಳಗಲಿಯಲ್ಲಿ ತಾಲೂಕ ಮಟ್ಟದ ಕ್ರೀಡಾಕೂಟಗಳಿಗೆ ಚಾಲನೆ
ರನ್ನ ಬೆಳಗಲಿ : ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ ) ಬಾಗಲಕೋಟ ಹಾಗೂ  ಗುರು ಮಹಾಲಿಂಗೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ರನ್ನಬೆಳಗಲಿ ಇವರ ಸಂಯುಕ್ತ ಆಶ್...
September 15, 04:05 PM   |   By Admin
ಸಮಾನತೆ ಸಾರಿದವರು ಅಂಬೇಡ್ಕರ : ಶಾಸಕ ಮೇಟಿ
ಅಂತರರಾಷ್ಟ್ರೀಯ ಪ್ರಜಾಪ್ರಭುತ್ವ ದಿನಾಚರಣೆ  ಬಾಗಲಕೋಟೆ 15: ದೇಶಕ್ಕೆ ಬೃಹತ್ ಪ್ರಮಾಣದ ಸಂವಿಧಾನವನ್ನು ನೀಡುವ ಮೂಲಕ ಸಮಾನತೆಯನ್ನು ಸಾರಿಸದವರು ಡಾ.ಬಿ.ಆರ್‌.ಅಂಬೇಡ್ಕರ ಎ...
September 15, 02:40 PM   |   By Admin
ಇಂದು ರನ್ನ ಬೆಳಗಲಿ ತಾಲೂಕ ಮಟ್ಟದ ಕ್ರೀಡಾಕೂಟ
ರನ್ನ ಬೆಳಗಲಿ 14:ಶಾಲಾ ಶಿಕ್ಷಣ ಇಲಾಖೆ( ಪದವಿ ಪೂರ್ವ ) ಹಾಗೂ ಶ್ರೀ ಗುರು ಮಹಾಲಿಂಗೇಶ್ವರ ಕಲಾ ಮತ್ತು ವಾಣಿಜ್ಯ ಪದವಿ ಪೂರ್ವ ಮಹಾವಿದ್ಯಾಲಯ ರನ್ನಬೆಳಗಲಿ ಇವರ ಸಂಯುಕ್ತ ಆಶ್ರಯದಲ್ಲಿ ...
September 14, 12:36 PM   |   By Admin
17 ರಂದು ವಿಶ್ವಕರ್ಮ ಜಯಂತಿ
ಬಾಗಲಕೋಟೆ: ಜಿಲ್ಲಾಡಳಿತ, ಜಿಲ್ಲಾ ಪಂಚಾಯತ ಹಾಗೂ ಕನ್ನಡ ಮತ್ತು ಸಂಸ್ಕೃತಿ ಇಲಾಖೆ ಸಹಯೋಗದಲ್ಲಿ ಸೆಪ್ಟೆಂಬರ 17 ರಂದು ಹಳೆ ಪಂಚಾಯತ ಸಭಾಭವನದಲ್ಲಿ ವಿಶ್ವಕರ್ಮ ಜಯಂತಿ ಕಾರ್ಯಕ್ರಮ ಹಮ್ಮ...
September 13, 06:40 PM   |   By Admin
ಸಸ್ಯ ಶಾಮಲ ಕಾರ್ಯಕ್ರಮಕ್ಕೆ ಮೇಟಿ ಚಾಲನೆ
ಬಾಗಲಕೋಟೆ: ನವನಗರದ ಆದರ್ಶ ವಿದ್ಯಾಲಯದಲ್ಲಿ ಹಮ್ಮಿಕೊಂಡ ಸಸ್ಯ ಶಾಮಲ ಕಾರ್ಯಕ್ರಮಕ್ಕೆ ಶಾಸಕ ಎಚ್.ವಾಯ್.ಮೇಟಿ ಗಿಡ ನೆಡುವ ಮೂಲಕ ಬುಧವಾರ ಚಾಲನೆ ನೀಡಿದರು. ಶಿಕ್ಷಣ ಇಲಾಖೆ ಮತ್ತು ಸಾಮ...
September 13, 06:11 PM   |   By Admin
ದಲಿತರ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟ ಹಣ ಕಾಂಗ್ರೆಸ್ನಿಂದ ದುರ್ಬಳಕೆ
ಬಾಗಲಕೋಟ : ರಾಜ್ಯದ ಪರಿಶಿಷ್ಟ ಜಾತಿ ಪಂಗಡಗಳ ಶ್ರೇಯೋಭಿವೃದ್ಧಿಗಾಗಿ ಮೀಸಲಿಟ್ಟಿರುವ 11,442 ಕೋಟಿ ಹಣವನ್ನು ದಲಿತರ ಅಭಿವೃದ್ಧಿಗೆ ಬಳಸದೇ ಕಾಂಗ್ರೆಸ್ ತನ್ನ ಪ್ರಣಾಳಿಕೆಯಲ್ಲಿ ಘೋಷಿಸಿ...
September 13, 06:10 PM   |   By Admin
ಅರಣ್ಯ ಪಾಲಕರ ಕಾರ್ಯ ಅವಿಶ್ಮರಣೀಯ : ಎಡಿಸಿ ಶಿನ್ನಾಳಕರ
ರಾಷ್ಟ್ರೀಯ ಅರಣ್ಯ ಹುತಾತ್ಮರ ದಿನ ಆಚರಣೆಬಾಗಲಕೋಟೆ: ದೇಶದ ಗಡಿಯಲ್ಲಿ ಸೈನಿಕರು, ದೇಶದ ಒಳಗೆ ಪೋಲಿಸರು ರಕ್ಷಣೆ ನೀಡುವಂತೆ ಅರಣ್ಯ ಸಂಪತ್ತನ್ನು ರಕ್ಷಿಸುವ ಅರಣ್ಯ ಪಾಲಕರ ಕಾರ್ಯ ಅವೀಶ್...
September 13, 06:07 PM   |   By Admin
ಮುಧೋಳದಿಂದಲೇ ಕುಸ್ತಿ ಪಟುಗಳ ಉಜ್ವಲ ಭವಿಷ್ಯ : ತಿಮ್ಮಾಪೂರ
ಕ್ರೀಡಾಪಟುಗಳಿಂದ ದೇಶದ ಕೀರ್ತಿ ಹೆಚ್ಚಳ ಽ ಕುಸ್ತಿ ಹಬ್ಬ ಆಯೋಜನೆಗೆ ಚಿಂತನೆ ಬಾಗಲಕೋಟೆ: ಈ ಭಾಗದ ಮಣ್ಣಿನ ಶಕ್ತಿ ದೊಡ್ಡದಿದ್ದು, ಕುಸ್ತಿ ಪಂದ್ಯಾವಳಿಯಲ್ಲಿ ಗೆದ್ದು ಪ್ರಶಸ್ತಿ ...
September 12, 07:35 PM   |   By Admin
ಬೆಳಗಲಿ ಪಟ್ಟಣದಲ್ಲಿ ಜನಸ್ಪಂದನ ಕಾರ್ಯಕ್ರಮ, ಸಚಿವ ಆರ್ ಬಿ. ತಿಮ್ಮಾಪುರ ಚಾಲನೆ
ರನ್ನ ಬೆಳಗಲಿ 12 : ಮುಧೋಳ ತಾಲೂಕಿನ  ರನ್ನ ಬೆಳಗಲಿ ಪಟ್ಟಣದಲ್ಲಿ ಬುಧವಾರ  ಅಬಕಾರಿ ಮತ್ತು ಬಾಗಲಕೋಟ ಜಿಲ್ಲಾ ಉಸ್ತುವಾರಿ ಸಚಿವರಾದ ಆರ್ ಬಿ. ತಿಮ್ಮಾಪುರ ಅವರಿಂದ ಜನಸ್ಪಂ...
September 12, 07:34 PM   |   By Admin

ಇತ್ತೀಚಿನ ಸುದ್ದಿ