ಸೌಂದತ್ತಿ

ಲಿಂ.ಆನಂದ ಮಾಮನಿಯವರ ಪ್ರಥಮ ಪುಣ್ಯಸ್ಮರಣೆ

ಸವದತ್ತಿ 25: ಆನಂದ ಮಾಮನಿಯವರು ಜೀವಿತಾವಧಿಯಲ್ಲಿ ಧಾಮರ್ಿಕ ಪರಂಪರೆಯ ಹಾದಿಯಲ್ಲಿ ಸಾಗುವದರ ಜೊತೆಗೆ ಮತಕ್ಷೇತ್ರದ ಅನೇಕ ಮಠ ಮಂದಿರಗಳನ್ನು ಅಭಿವೃದ್ಧಿಪಡಿಸಿ ಜನರಲ್ಲಿ ಶಾಂತಿಯ…

ಸಾಧನೆಗೆ ಆಸಕ್ತಿ, ಛಲಗಾರಿಕೆ ಅಗತ್ಯ: ಮಲ್ಲಿಕಾರ್ಜುನ ಹೆಗ್ಗಣ್ಣವರ

ಲೋಕದರ್ಶನ ವರದಿ ಸವದತ್ತಿ 20: ಜೀವನದಲ್ಲಿ ಏನನ್ನಾದರೂ ಸಾಧಿಸಬೇಕು ಅಥವಾ ಒಂದು ಉನ್ನತ ಹುದ್ದೆಗೆ ಏರಬೇಕೆಂಬ ಆಸೆಯನ್ನು ಇಟ್ಟುಕೊಂಡರೆ ಸಾಲದು ಅದರ ಜೊತೆಗೆ ನಮ್ಮಲ್ಲಿ ಆಸಕ್ತಿ ಮತ್ತು…

ಬಲದಂಡೆ ಕಾಲುವೆ ಮುಖಾಂತರ ನೀರು ಹರಿಸಲು ಒತ್ತಾಯಿಸಿ ಮನವಿ

ಲೋಕದರ್ಶನ ವರದಿ ಸವದತ್ತಿ 20: ಸರಿಯಾಗಿ ಮಳೆಯಾಗದೆ ತಾಲೂಕಿನಾದ್ಯಂತ ಬರಗಾಲ ಆವರಿಸಿರುವದರಿಂದ ಜಾನುವಾರುಗಳಿಗೆ ಕುಡಿಯುವ ನೀರಿನ ಸಮಸ್ಯೆ ಎದುರಾಗಿದ್ದು, ಕೂಡಲೆ ಬಲದಂಡೆ ಕಾಲುವೆ…

ಮಹಾಲಕ್ಷ್ಮೀ ದೇವಿಗೆ ಮಾಡಿರುವ ಅಲಂಕಾರ

ಸವದತ್ತಿಯ ಗಿರಿಜನ್ನವರ ಓಣಿಯ ಶ್ರೀ ರಾಮಲಿಂಗೇಶ್ವರ ದೇವಸ್ಥಾನದಲ್ಲಿ ನವರಾತ್ರಿಯ ಐದನೆ ದಿನವಾದ ಗುರುವಾರದಂದು ದೇವಸ್ಥಾನದಲ್ಲಿರುವ ಮಹಾಲಕ್ಷ್ಮೀ ದೇವಿಗೆ ಮಾಡಿರುವ ಅಲಂಕಾರ ಪೂಜೆ.

ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನದಲ್ಲಿ ನವರಾತ್ರಿಯ ಐದನೆ ದಿನದ ಅಲಂಕಾರ

ಸವದತ್ತಿಯ ಶ್ರೀ ಕ್ಷೇತ್ರ ಯಲ್ಲಮ್ಮಾ ದೇವಸ್ಥಾನದಲ್ಲಿ ನವರಾತ್ರಿಯ ಐದನೆ ದಿನವಾದ ಗುರುವಾರದಂದು ಶ್ರೀದೇವಿಗೆ ಮಾಡಿರುವ ಅಲಂಕಾರ ಪೂಜೆ.

‘ಮನುಷ್ಯ ಮಾನಸಿಕ ಆರೋಗ್ಯದ ಮಹತ್ವವನ್ನು ಅರಿತುಕೊಳ್ಳಬೇಕಿದೆ’

ಸವದತ್ತಿ 19: ಸಮಾಜದಲ್ಲಿ ಬಹಳಷ್ಟು ಯುವಕರು ಹಾಗೂ ವಿದ್ಯಾರ್ಥಿಗಳು ಅನೇಕ ವಿಚಾರಗಳಿಂದಾಗಿ ಮಾನಸಿಕ ಒತ್ತಡದ ನಡುವೆ ಬದುಕು ಸಾಗಿಸುತ್ತಿದ್ದು, ಇದರಿಂದಾಗಿ ಅನೇಕರು ಮಾನಸಿಕ…

ಹತ್ತಿ ಬೆಳೆ ಸಮಗ್ರ ನಿರ್ವಹಣೆ ಕಾರ್ಯಾಗಾರ

ಸವದತ್ತಿ 19: ಹತ್ತಿ ಬೆಳೆ ನಿರ್ವಹಣೆಯಲ್ಲಿ ರೈತರು ವಿಶೇಷ ಕಾಳಜಿವಹಿಸಬೇಕಿದ್ದು, ಉತ್ತಮ ಇಳುವರಿಗೆ ಇಲಾಖೆಯಿಂದ ನೀಡಲಾಗುತ್ತಿರುವ ವಿಶೇಷ ಮಾಹಿತಿಗಳ ಪ್ರಯೋಜನ ಪಡೆದುಕೊಳ್ಳಬೇಕೆಂದು…

ಬಸವಣ್ಣನವರ ವಚನಗಳು ಸಾವಿರಾರು ವರ್ಷಗಳ ಕಾಲ ಬೆಳಕನ್ನು ನೀಡುತ್ತವೆ

ನಾಡಹಬ್ಬ ನವರಾತ್ರಿ ಉತ್ಸವದ ಎರಡನೇಯ ದಿನದ ಕಾರ್ಯಕ್ರಮದಲ್ಲಿ ಪ್ರಭುನೀಲಕಂಠ ಮಹಾಸ್ವಾಮಿಗಳು ಸವದತ್ತಿ 18: ಬಸವಣ್ಣನವರು ಇಂದು ಇಲ್ಲದಿರಬಹುದು ಆದರೆ ಅವರ ವಚನಗಳು ಇನ್ನೂ ಇವೆ ಮತ್ತು…

43ನೇ ವರ್ಷದ ನವರಾತ್ರಿ ಉತ್ಸವ ಕಾರ್ಯಕ್ರಮಗಳ ಆಯೋಜನೆ

ಸವದತ್ತಿ 14: ಸ್ಥಳೀಯ ಗಾಂಧಿಚೌಕದ ಲಿಂ.ಬಾಬಣ್ಣ ಹಂಪಣ್ಣವರ ವೇದಿಕೆಯಲ್ಲಿ ಅ. 15ರಿಂದ ಅ. 20ರವರೆಗೆ ಕನ್ನಡ ಮತ್ತು ಸಂಸ್ಕೃತಿಕ ಇಲಾಖೆ ಬೆಳಗಾವಿಯ ಸಂಯುಕ್ತ ಆಶ್ರಯದಲ್ಲಿ 43ನೇ ವರ್ಷದ…

ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸಾಹದಿಂದ ಆಚರಿಸಬೇಕು: ಶಾಸಕ ವಿಶ್ವಾಸ ವೈದ್ಯ

ಸವದತ್ತಿ 14: ಮಹರ್ಷಿ ವಾಲ್ಮೀಕಿ ಜಯಂತಿ ಉತ್ಸವವನ್ನು ತಾಲೂಕಾ ಮಟ್ಟದಲ್ಲಿ ಉತ್ಸಾಹದಿಂದ ಎಲ್ಲರೂ ಸೇರಿ ಆಚರಿಸಬೇಕಿದ್ದು, ಎಲ್ಲ ಇಲಾಖೆಯ ಅಧಿಕಾರಿಗಳು ಅ.28ರಂದು ಕಡ್ಡಾಯವಾಗಿ…

ವಿಶಿಷ್ಟವಾಗಿ ಹುಟ್ಟು ಹಬ್ಬವನ್ನು ಆಚರಿಸಿಕೊಂಡ ಶಾಸಕ ವಿಶ್ವಾಸ ವೈದ್ಯ

ಅಂಧರ ಬಾಳಿಗೆ ಬೆಳಕನ್ನು ನೀಡುವ ನಿಟ್ಟಿನಲ್ಲಿ ಉಚಿತವಾಗಿ 605 ಜನರಿಗೆ ನೇತ್ರ ಶಸ್ತ್ರ ಚಿಕಿತ್ಸೆ ಸವದತ್ತಿ 12: ಶಾಸಕ ವಿಶ್ವಾಸ ವೈದ್ಯರವರು ತಮ್ಮ 42ನೇ ಹುಟ್ಟು ಹಬ್ಬವನ್ನು ಅಂಧರ…

ಸಚಿವ ಎಚ್‌.ಕೆ.ಪಾಟೀಲರಿಂದ ಯಲ್ಲಮ್ಮನಗುಡ್ಡ ಅಭಿವೃದ್ಧಿ ಕಾಮಗಾರಿಗಳ ಪರೀಶೀಲನೆ

ಉಗರಗೋಳ 10: ಸಮೀಪದ ಯಲ್ಲಮ್ಮನಗುಡ್ಡಕ್ಕೆ ಪ್ರವಾಸೋದ್ಯಮ ಇಲಾಖೆ ಸಚಿವ ಎಚ್‌.ಕೆ.ಪಾಟೀಲ ಮಂಗಳವಾರ ಭೇಟಿ ನೀಡಿ, ಇಲ್ಲಿ ಪ್ರವಾಸೋದ್ಯಮ ಇಲಾಖೆ ವತಿಯಿಂದ ನಡೆಯುತ್ತಿರುವ ಅಭಿವೃದ್ಧಿ…

ಸುದ್ದಿ ಓದಿ