ಮುದ್ದೆಬಿಹಾಲ್

ನಾಳೆ ಅಸ್ಕಿ ಫೌಂಡೇಷನ್‌ದಿಂದ ಇಪ್ತಿಯಾರ ಕೂಟ

ನಾಳೆ ಅಸ್ಕಿ ಫೌಂಡೇಷನ್‌ದಿಂದ ಇಪ್ತಿಯಾರ ಕೂಟ ಮುದ್ದೇಬಿಹಾಳ 10: ರಂಜಾನ ಹಬ್ಬವು ಮುಸ್ಲಿಂ ಬಾಂಧವರಿಗೆ ಪವಿತ್ರ ಹಬ್ಬವಾಗಿದೆ ಮಾತ್ರವಲ್ಲದೇ ಮುಸ್ಲಿಂ ಸಮುದಾಯದ ಬಹುತೇಕ ಆಚರಣೆಗಳಿಗೆ…

ಅಶೋಕ್ ಮಣಿ ಅವರಿಗೆ ಗೌರವ ಸನ್ಮಾನ

ಅಶೋಕ್ ಮಣಿ ಅವರಿಗೆ ಗೌರವ ಸನ್ಮಾನ ಮುದ್ದೇಬಿಹಾಳ, 07; ತಾಲೂಕಿನ ಐದನೇಯ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾದ ಅಶೋಕ್ ಮಣಿ ಇವರನ್ನು ಕಸಾಪ ಗೌರವ ಕಾರ್ಯದರ್ಶಿ ಗಂಗಾಧರ್…

ಜಿಲ್ಲಾ ಗುತ್ತಿಗೆದಾರರ ಬಾಕಿ ಬಿಲ್ ಪಾವತಿಗೆ ಆಗ್ರಹಿಸಿ ಶಾಸಕ ನಾಡಗೌಡ ಅವರಿಗೆ ಮನವಿ

ಮುದ್ದೇಬಿಹಾಳ 02: ಈಗಾಗಲೆ ಲೋಕೋಪಯೋಗಿ, ಸಣ್ಣ ನೀರಾವರಿ, ಗ್ರಾಮೀಣಾಭಿವೃದ್ಧಿ, ಹಾಗೂ ಪಂಚಾಯತ್ ರಾಜ್ ಇಲಾಖೆ, ಮಹಾನಗರ ಪಾಲಿಕೆ, ನಗರ ಪಾಲಿಕೆ, ಪಟ್ಟಣ ಪಂಚಾಯಿತಿಗಳು ಹಾಗೂ ವಿವಿಧ…

ಧರೋಡೆ ಕೋರರು ಕಾಟ ಹೆಚ್ಚಾಗಿ ಸಾರ್ವಜನಿಕರು ನಿದ್ದೇಗೆಡಿಸಿದಂತಾಗಿದೆ

ಲೋಕದರ್ಶನ ವರದಿ ಧರೋಡೆ ಕೋರರು ಕಾಟ ಹೆಚ್ಚಾಗಿ ಸಾರ್ವಜನಿಕರು ನಿದ್ದೇಗೆಡಿಸಿದಂತಾಗಿದೆ ಮುದ್ದೇಬಿಹಾಳ, 01; ಪಟ್ಟಣದ ವಿದ್ಯಾನಗರ ಹಾಗೂ ಮಾರುತಿ ನಗರ ಬಡಾವಣೆಯಲ್ಲಿ ಮುಸುಕುದಾರಿ…

ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ: ಐತಿಹಾಸಿಕ ದಾಖಲೆ

ವಿಶೇಷ ವರದಿ: ನಾರಾಯಣ ಮಾಯಾಚಾರಿ ಮುದ್ದೇಬಿಹಾಳ 15: ಪಟ್ಟಣದಲ್ಲಿ ನಡೆದ ತಾಲೂಕು 5ನೇ ಕನ್ನಡ ಸಾಹಿತ್ಯ ಸಮ್ಮೇಳನ ಅಂಗವಾಗಿ ಪ್ರಮುಖ ಮಾರ್ಗವಾಗಿ ಕೈಗೊಂಡಿದ್ದ ಸಮ್ಮೇಳನ ಸರ್ವಾಧ್ಯಕ್ಷ…

ಸರಕಾರಕ್ಕೆ ತೆರಿಗೆ ಪಾವತಿಸದೇ ಸರಕಾರಕ್ಕೆ ಮೋಸವೆಸಗಿದ್ದು ಕಾರಣ ಕಾನೂನು ರಿತ್ಯ ಸೂಕ್ತ ಕ್ರಮಗೋಳ್ಳಬೇಕು ಎಂದು ಆಗ್ರಹಿಸಿ

ಸರಕಾರಕ್ಕೆ ತೆರಿಗೆ ಪಾವತಿಸದೇ ಸರಕಾರಕ್ಕೆ ಮೋಸವೆಸಗಿದ್ದು ಕಾರಣ ಕಾನೂನು ರಿತ್ಯ ಸೂಕ್ತ ಕ್ರಮಗೋಳ್ಳಬೇಕು ಎಂದು ಆಗ್ರಹಿಸಿ ಮುದ್ದೇಬಿಹಾಳ 14 : ತಾಲೂಕಿನ ನಾಗಬೇನಾಳ ಗ್ರಮದ…

ಸಿದ್ರಾಮಯ್ಯನವರ ನೇತ್ರತ್ವದ ಕಾಂಗ್ರೇಸ್‌: ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸುಮಾರು 100 ಕೋಟಿ ಅನುದಾನ ನೀಡಿದೆ

ಸಿದ್ರಾಮಯ್ಯನವರ ನೇತ್ರತ್ವದ ಕಾಂಗ್ರೇಸ್‌: ಮತಕ್ಷೇತ್ರದ ಸರ್ವತೋಮುಖ ಅಭಿವೃದ್ಧಿಗಾಗಿ ಸುಮಾರು 100 ಕೋಟಿ ಅನುದಾನ ನೀಡಿದೆ ಮುದ್ದೇಬಿಹಾಳ 08: ರಾಜ್ಯದಲ್ಲಿ ಮುಖ್ಯಮಂತ್ರಿ…

5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಅಶೊಕ ಮಣಿ ಅವರಿಗೆ ಸನ್ಮಾನ ಪತ್ರ ವಿತರಣೆ

5ನೇ ಕನ್ನಡ ಸಾಹಿತ್ಯ ಸಮ್ಮೇಳನದ ಸರ್ವಾಧ್ಯಕ್ಷರಾಗಿ ಆಯ್ಕೆಯಾದ ಅಶೊಕ ಮಣಿ ಅವರಿಗೆ ಸನ್ಮಾನ ಪತ್ರ ವಿತರಣೆ ಮುದ್ದೇಬಿಹಾಳ, 06; ಇದೇ ದಿ, 15 ರಂದು ಪಟ್ಟಣದ ವಿಬಿಸಿ ಹೈಸ್ಕೂಲ…

ಗುತ್ತಿಗೆದಾರ ಸಂಘದ ಪೂರ್ವಭಾವಿ ಸಭೆ

ಗುತ್ತಿಗೆದಾರ ಸಂಘದ ಪೂರ್ವಭಾವಿ ಸಭೆ ಮುದ್ದೇಬಿಹಾಳ, 06: ಇಂದು ದೇಶದಲ್ಲಿ ಉತ್ತರ ಭಾರತಕ್ಕೆ, ರಾಜ್ಯದಲ್ಲಿ ದಕ್ಷೀಣ ಭಾಗಕ್ಕೆ ಸೀಮಿತವಾಗಿ ರಾಜಕೀಯ ಪ್ರಾರಂಭಗೊಂಡಿದೆ ಆದರೇ ದಕ್ಷೀಣ…

ಕಲಾ ಕಲೋತ್ಸವ, ಶಾಲಾ ದಾನಿಗಳಿಗೆ ಸನ್ಮಾನ

ಕಲಾ ಕಲೋತ್ಸವ, ಶಾಲಾ ದಾನಿಗಳಿಗೆ ಸನ್ಮಾನ ಮುದ್ದೇಬಿಹಾಳ, 01: ಶಿಕ್ಷಕ ಹಾಗೂ ವಿದ್ಯಾರ್ಥಿಗಳ ಮನಸ್ಸು ಸಂಯೋಜನೆಯಾದಾಗ ಮಾತ್ರ ಗುಣಮಟ್ಟ ಶಿಕ್ಷಣ ಕಾಣಲು ಸಾಧ್ಯ ಈ ನಿಟ್ಟಿನಲ್ಲಿ…

ಎಲ್ಲ ಹಂಡೆವಜೀರ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು: ನಾಗರಾಜ ತಂಗಡಗಿ

ಎಲ್ಲ ಹಂಡೆವಜೀರ ಸಮಾಜ ಬಾಂದವರು ಹೆಚ್ಚಿನ ಸಂಖ್ಯೆಯಲ್ಲಿ ಬಾಗವಹಿಸಿ ಯಶಸ್ವಿಗೊಳಿಸಬೇಕು: ನಾಗರಾಜ ತಂಗಡಗಿ ಮುದ್ದೇಬಿಹಾ: 30 : ಫೆ, 1 ಮತ್ತು 2 ರಂದು ಬಸವಣ್ಣನವವರ ಐಕ್ಯಸ್ಥಲ…

ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಅಗತ್ಯ: ನಾಡಗೌಡ

ಮಕ್ಕಳಿಗೆ ಪಠ್ಯದ ಜೊತೆಗೆ ಪಠ್ಯೇತರ ಚಟುವಟಿಕೆಯೂ ಅಗತ್ಯ: ನಾಡಗೌಡ ಮುದ್ದೇಬಿಹಾಳ, 27: ಪಾಲಕರು ತಮ್ಮ ಮಕ್ಕಳಿಗೆ ಮೊಬೈಲ್ ಗೀಳು ತಪ್ಪಿಸಲು ಗುಣಮಟ್ಟ ಶಿಕ್ಷಣದ ಜೊತೆಗೆ ದೈಹಿಕ…

ಸುದ್ದಿ ಓದಿ