ಮಲ್ಲಿಕಾರ್ಜುನ್ ಖರ್ಗೆ ಅವರ ಅದ್ಧೂರಿ ಸ್ವಾಗತಕ್ಕೆ ನಿರ್ಧಾರ
ಸಿಂದಗಿ: ನ.6ಕ್ಕೆ ರಾಷ್ಟ್ರೀಯ ಕಾಂಗ್ರೆಸ್ ಪಕ್ಷದ ಅಧ್ಯಕ್ಷರಾಗಿ ಪ್ರಪ್ರಥಮ ಬಾರಿಗೆ ಆಯ್ಕೆಯಾದ ಮಲ್ಲಿಕಾರ್ಜುನ್ ಖರ್ಗೆ  ರಾಜ್ಯಕ್ಕೆ ಆಗಮಿಸಲಿದ್ದಾರೆ. ಕಾರಣ ಕೆಪಿಸಿಸಿ ಅ...
November 03, 12:08 PM   |   By Admin
ದೇವರನಾವದಗಿ ಫಡಕೆ ಪ್ರತಿಮೆ ಅನಾವರಣ ನ.4 ರಂದು
ಸಿಂದಗಿ: ತಾಲೂಕಿನ ಆಲಮೇಲ ಸಮೀಪದ ದೇವರನಾವದಗಿಯಲ್ಲಿ ಸ್ವಾತಂತ್ರ್ಯ ಹೋರಾಟಗಾರ ವಾಸುದೇವ ಬಲವಂತ ಫಡಕೆ ಅವರ ಕಂಚಿನ ಪ್ರತಿಮೆ ಅನಾವರಣ ಕಾರ್ಯಕ್ರಮ ನವ್ಹಂಬರ 4 ರಂದು ಜರುಗಲಿದೆ.ಅಂದು ಬೆ...
November 03, 11:59 AM   |   By Admin
ಜನ ಸಾಧಕರ ಸಾಧನೆಯ ಹಾದಿಯನ್ನು ಪರಿಚಯಿಸಿದ ನೆನಹು ಮಂದಾರ: ಹಿರೇಮಠ
ಸಿಂದಗಿ 30: ಜನ ಸಾಧಕರ ಸಾಧನೆಯ ಹಾದಿಯನ್ನು ಪರಿಚಯಿಸಿದ ನೆನಹು ಮಂದಾರ ಎಂದು ಹಿರಿಯ ಪರ್ತಕರ್ತ ಪ್ರೊ. ಶಾಂತೂ ಹಿರೇಮಠ ಹೇಳಿದರು.ಪಟ್ಟಣದ ಸಂಗಮೇಶ್ವರ ವಿದ್ಯಾಲಯದ ಸಭಾ ಭವನದಲ್ಲಿ ನೆನಹ...
October 30, 05:56 PM   |   By Admin
ಕನ್ನಡ ರಾಜ್ಯೋತ್ಸವ, ಪ್ರಶಸ್ತಿ ಪ್ರದಾನ ಸಮಾರಂಭ ಕಾರ್ಯಕ್ರಮ
ಸಿಂದಗಿ: ಕನ್ನಡ ರಾಜ್ಯೋತ್ಸವದ ನಿಮಿತ್ಯ ತಾಲೂಕಾ ಕನ್ನಡ ಸಾಹಿತ್ಯ ಪರಿಷತ್ತು ನ.12 ರಂದು ಬಸವ ಮಂಟಪದಲ್ಲಿ ಹಮ್ಮಿಕೊಂಡಿರುವ ಕನ್ನಡ ರಾಜ್ಯೋತ್ಸವ ಮತ್ತು ಪ್ರಶಸ್ತಿ ಪ್ರದಾನ ಸಮಾರಂಭ ಕಾ...
October 30, 05:44 PM   |   By Admin
ಸದ್ಗುರು ಪುಂಡಲಿಂಗೇಶ್ವರ ನಾಮಕರಣ ತೊಟ್ಟಿಲು ಕಾರ್ಯಕ್ರಮ
ಸಿಂದಗಿ; ತಾಲೂಕಿನ ಸುಕ್ಷೇತ್ರ ಹಿಕ್ಕನಗುತ್ತಿ ಗ್ರಾಮದ ಶ್ರೀ ಸದ್ಗುರು ಪುಂಡಲಿಂಗ ಮಹಾಶಿವಯೋಗಿಗಳ 115ನೇ ಜನನೋತ್ಸವದ ಪ್ರಸಕ್ತ ವರ್ಷದ ಶುಕ್ರವಾರ ಅ.28 ಮುಂ. 7  ಗಂಟೆಗೆ ಶ್ರೀ ...
October 27, 05:28 PM   |   By Admin
ಕಿತ್ತೂರು ರಾಣಿ ಚೆನ್ನಮ್ಮನ ವೀರಗಾಥೆಯನ್ನು ಮಕ್ಕಳಿಗೆ ತಿಳಿಸೋಣ: ಭೂಸನೂರ
ಸಿಂದಗಿ: ಕಿತ್ತೂರು ರಾಣಿ ಚೆನ್ನಮ್ಮನ ವೀರಗಾಥೆಯನ್ನು ನಮ್ಮ ಮಕ್ಕಳಿಗೆ ತಿಳಿಸೋಣ, ನಮ್ಮ ನಾಡಿನ, ನಮ್ಮ ದೇಶದ ವೀರಪರಂಪರೆಯ ಕಥೆಯನ್ನು, ವೀರವನಿತೆಯರ ಜೀವನಗಾಥೆಗಳನ್ನು ಮುಂದಿನ ತಲೆಮಾರ...
October 24, 12:29 PM   |   By Admin
ವಿಜಯಪುರ ವಿಮಾನ ನಿಲ್ದಾಣಕ್ಕೆ ಬಸವೇಶ್ವರರ ಹೆಸರಿಡುವ ನಿರ್ಣಯ ಸ್ವಾಗತಾರ್ಹ: ಶ್ರೀಕಾಂತ ಸೋಮಜ್ಯಾಳ
ಸಿಂದಗಿ 23: ನಿರ್ಮಾಣ ಹಂತದಲ್ಲಿರುವ ವಿಜಯಪುರ ವಿಮಾನ ನಿಲ್ದಾಣಕ್ಕೆ ಜಗತ್ ಜ್ಯೋತಿ ಬಸವೇಶ್ವರರ ಹೆಸರಿಡಲು ಸಚಿವ ಸಂಪುಟದಲ್ಲಿ ಕೈಗೊಂಡಿರುವ ನಿರ್ಣಯ ಸ್ವಾಗತಾರ್ಹವಾಗಿದೆೆ ಎಂದು ಬಿಜೆಪ...
October 23, 10:31 AM   |   By Admin
ಕನ್ನಡ ರಾಜ್ಯೋತ್ಸವ ಪೂರ್ವಭಾವಿ ಸಭೆ ಯಶಸ್ವಿ
ಸಿಂದಗಿ 23: ತಹಶೀಲ್ದಾರ ಕಾರ್ಯಾಲಯದ ಸಭಾಂಗಣದಲ್ಲಿ ತಾಲೂಕು ದಂಡಾಧಿಕಾರಿ ನಿಂಗಣ್ಣ ಬಿರಾದಾರ ಅಧ್ಯಕ್ಷತೆಯಲ್ಲಿ ಹಾಗೂ ವಿವಿಧ ಇಲಾಖೆ ಅಧಿಕಾರಿಗಳ ಸಮೂಹದಲ್ಲಿ ಕನ್ನಡ ರಾಜ್ಯೋತ್ಸವವನ್ನು...
October 23, 10:28 AM   |   By Admin
ಸರಕಾರ ಬಡವರ ಕೂಲಿ ಕಸಿಯಲು ಮುಂದಾಗಿವೆ: ಲಕ್ಷ್ಮಣ ಹಂದ್ರಾಳ
ಸಿಂದಗಿ 20 ಸರಕಾರಗಳು ಶ್ರೀಮಂತರ ಆದಾಯ ಹೆಚ್ಚಿಸಿ ಬಡವರ ಕೂಲಿ ಕಸಿಯಲು ಮುಂದಾಗಿವೆ.  ಇದರಿಂದ ಜನರ ಸಮಸ್ಯೆಗಳು ಹೆಚ್ಚುತ್ತಿವೆ, ಉದ್ಯೋಗ ನಾಶವಾಗುತ್ತಿದೆ, ಕೂಲಿ ಕಡಿಮೆ ಆಗುತ್ತ...
October 20, 11:02 AM   |   By Admin
ಮಲ್ಲಿಕಾರ್ಜುನ್ ಖರ್ಗೆ ಗೆಲುವು ಖುಷಿ ತಂದಿದೆ: ಅಶೋಕ ಮನಗೂಳಿ
ಸಿಂದಗಿ- ರಾಷ್ಟ್ರೀಯ ಕಾಂಗ್ರೆಸ್ನ ನೂತನ ಸಾರಥಿಯಾಗಿ ಕನರ್ಾಟಕದ ಮಲ್ಲಿಕಾರ್ಜುನ್ ಖರ್ಗೆ ಅವರು 7 ಸಾವಿರಕ್ಕೂ ಅಧಿಕ ಮತಗಳಿಂದ ಅಭೂತ ಪೂರ್ವ ಜಯಗಳಿಸಿದ್ದಾರೆ. ಅವರ ಗೆಲುವು ನಮಗೆಲ್ಲ ಖು...
October 20, 10:58 AM   |   By Admin

ಇತ್ತೀಚಿನ ಸುದ್ದಿ