ಕಾರಡಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ
World Environment Day celebrated at Karadagi Government Higher Primary School
ಸವಣೂರ 06 : ತಾಲೂಕಿನ ಕಾರಡಗಿ ಸರಕಾರಿ ಹಿರಿಯ ಪ್ರಾಥಮಿಕ ಶಾಲೆಯಲ್ಲಿ ವಿಶ್ವ ಪರಿಸರ ದಿನಾಚರಣೆ ಆಚರಿಸಲಾಯಿತು .ವಿಶ್ವ ಪರಿಸರ ದಿನಾಚರಣೆ ಕುರಿತು ಮುಖ್ಯೋಪಾಧ್ಯಾಯ ಎಫ್ ಆರ್ ಹಿರೇಮಠ ಮಾತನಾಡಿ ಇವತ್ತಿನ ಹವಾಮಾನ ವೈಪರಿತ್ಯಕ್ಕೆ ಕಾಡು ನಾಶವಾಗಿರುವುದೇ ಕಾರಣ.ಆದ್ದರಿಂದ ಶಾಲೆಯಲ್ಲಿರುವ ಪ್ರತಿಯೊಬ್ಬ ವಿದ್ಯಾರ್ಥಿ/ನಿ ಒಂದೊಂದು ಸಸಿ ನೆಟ್ಟು ಅದನ್ನು ಪೋಷಿಸಬೇಕು. ಇದರಿಂದ ಊರಿಗೊಂದು ವನ ನಿರ್ಮಾಣವಾಗಿ ಉತ್ತಮ ಪರಿಸರ ಆಗಲು ಸಹಾಯವಾಗುತ್ತದೆ.
ಕಾಡು ಬೆಳೆದರೆ ನಾಡು,ಹಸಿರು ಇದ್ದರೆ ಉಸಿರು ಎನ್ನುವ ಗಾದೆ ಮಾತು ಕುರಿತು ಸವಿಸ್ತಾರವಾಗಿ ಮಕ್ಕಳಿಗೆ ತಿಳಿಸಿದರು. ಸಸಿ ನೆಡುವ ಕಾರ್ಯಕ್ರಮದಲ್ಲಿ ಎಸ್.ಡಿ.ಎಮ್.ಸಿ ಸದಸ್ಯರಾದ ಸುರೇಶ.ಕುರವತ್ತಿ, ಸಿದ್ದಯ್ಯ.ಪೂಜಾರ ಮತ್ತು ಶಿಕ್ಷಕರಾದ ಶ್ರೀಮತಿ ಜಿ.ಎನ್.ಪಾಟೀಲ,ಎ.ವ್ಹಿ ಬನ್ನಿಕಲ್, ಎಮ್.ಎಚ್.ಮಾದರ,ಎಸ್.ಬಿ.ದೊಡ್ಡಮನಿ,ಯಶೋಧಾ.ಆರ್.ಎಚ್.,ಮೇಘಾ.ಡಿ.ಹರ್ತಿ,ಮಹಾದೇವಿ.ಡಿ.ಸವಣೂರ,ರೂಪಾ.ಶಂ.ತೊಂಡೂರ,ಅಡುಗೆ ಸಿಬ್ಬಂದಿ ಹಾಗೂ ಶಾಲಾ ಮಕ್ಕಳು ಹಾಜರಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 