ರಸ್ತೆ ಡಾಂಬರಿಕರಣಕ್ಕೆ ತುಳಸಪ್ಪ ಪೂಜಾರ ಗುದ್ದಲಿ ಪೂಜೆ
Tulasappa Pujara land Puja for road asphalting
ಧಾರವಾಡ 06: ನಗರದ 17 ನೇ ವಾರ್ಡನ ನಗರಕರ್ ಕಾಲನಿಯ 1ನೇ ಮುಖ್ಯ ರಸ್ತೆ ಹಾಗೂ ಒಳರಸ್ತೆಗಳನ್ನು ಡಾಂಬರಿಕರಣ ಕಾಮಗಾರಿ ಮಾಡುವುದಕ್ಕೆ ಮಹಾನಗರ ಪಾಲಿಕೆಯ ನಾಮನಿರ್ದೇಶಿತ ಸದಸ್ಯರಾದ ತುಳಸಪ್ಪ ಪೂಜಾರವರು ಗುದ್ದಲಿ ಪೂಜೆ ನೆರವೇರಿಸಿ ಮಾತಾನಾಡಿದರು.
ಈ ಯೋಜನೆಯು ಪಾಲಿಕೆ ಸದಸ್ಯರ ಅನುದಾನ ಅಡಿಯಲ್ಲಿ 35 ಲಕ್ಷ ರೂಪಾಯಿಗಳ ಕಾಮಗಾರಿ ಯೋಜನೆಯಾಗಿದೆ ಅಲ್ಲದೆ ಇದೆ ರೀತಿ ವಾರ್ಡನಲ್ಲಿ ಬೇರೆ ಬೇರೆ ಕಡೆ ರಸ್ತೆಗಳ ಡಾಂಬರಿಕರಣಕ್ಕಾಗಿ ಹಂತ ಹಂತವಾಗಿ ರಸ್ತೆಗಳ ಸುಧಾರಣೆ ಕೆಲಸವನ್ನು ಮಾಡುತ್ತೇನೆ ಎಂದು ಹೇಳಿದರು.ವಾರ್ಡಿನ ಹುಸೇನ್ ಬ್ಯಾಕವಾಡ, ಮೆಹಬೂಬ್ ಪುಂಗಿವಾಲೆ, ನಾಸೀರ್ ಪಠಾಣ, ಆನಂದ ಕುಳ್ಳುರ, ತಿಮ್ಮಣ್ಣ ಹಿರೇಮನಿ ಹಾಗೂ ಕಾಲನಿ ನಿವಾಸಿಗಳು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 