ಬಯಲಾಟ ಕಲಾವಿದರಿಗೆ ಸನ್ಮಾನ
Tribute to street artists
ಯಮಕನಮರಡಿ, 31 : ಸ್ಥಳೀಯ ಹಿರಿಯ ಕಲಾವಿದರು ಹಾಗೂ ಪತ್ರಕರ್ತರು ಆದ ಗೋಪಾಲ ಚಪಣಿರವರಿಗೆ ದಿನಾಂಕ 27ರಂದು ದಾವಣಗೇರಿ ಯಲ್ಲಿ ಜರುಗಿದ ವಿಶ್ವದರ್ಶನ ಕನ್ನಡ ದಿನಪತ್ರೀಕೆಯ 6ನೇ ಭಾವೈಕ್ಯತೆ ರಾಜ್ಯ ಸಮ್ಮೇಳನದಲ್ಲಿ ಭಾರತ ಕಲಾ ಭೂಷನ ರಾಷ್ಟ್ರೀಯ ಪ್ರಶಸ್ತಿ ನಿಡಿ ಗೌರವಿಸಲಾಯಿತು.
ಇವರು ಜಾನಪದ ಕಲೆಯಲ್ಲಿ ನಾಡಿನ ಊದ್ದಕ್ಕೂ ಅಪಾಯ ಕಾರ್ಯಕ್ರಮಗಳನ್ನು ನಿಡಿದ್ದು ಸದರಿ ರವರನ್ನು ವಿಶ್ವದರ್ಶನ ಪತ್ರೀಕೆಯ ಸಂಪಾದಕರಾದ ಡಾ. ಎಸ್ ಎಸ್ ಪಾಟೀರರವರ ಸಾರಥ್ಯದಲ್ಲಿ ಸನ್ಮಾನಿಸಲಾಯಿತು ಕಾರ್ಯಕ್ರಮದಲ್ಲಿ ಅಪಾರ ಹರ ಗುರು ಶರಣರು ಸಾದು ಸೂಪಿಸಂತರು ಉಪಸ್ಥಿತರಿದ್ದು ಸನ್ಮಾನಿಸಿ ಆಶಿರ್ವದಿಸಿದರು.
ಈ ಕುರಿತು ಕಾಂಗ್ರೇಸ್ ಪಕ್ಷದ ಯಮಕನಮರಡಿ ಗ್ರಾಮದ ಯುವಧುರಿಣರು ಸಮಾಜ ಸೇವಕರು ಆದ ರವೀಂದ್ರ ಜಿಂಡ್ರಾಳೀ ಬಳಗದವರು ಸ್ಥಳಿಯ ಹರಿಮಂದಿರದಲ್ಲಿ ಪ ಪೂ ಆನಂದ ಮಹಾರಾಜ ಗೋಸಾವಿ ಇವರ ಅಮೃತ ಹಸ್ತದಿಂದ ಸನ್ಮಾನಿಸಿ ಗೌರವಿಸಿದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 