ಮುತೈದ್ಯರ ಉಡಿತುಂಬವ ಕಾರ್ಯಕ್ರಮ
Shivaligeshwar Jatra Mahotsav Program
ಆಲಮೆಲಿ, 19 ; ಸಾವಳಗಿ ಶಿವಲೀಗೇಶ್ವರ ಜಾತ್ರಾ ಮೂಹತ್ಸವ ಕಾರ್ಯಕ್ರಮದಲ್ಲಿ 160 ಮುತೈದ್ಯರ ಉಡಿತುಂಬವ ಕಾರ್ಯದ ನೇತ್ರತ್ವ ವಹಿಸಿದ ಶೋಬಾ ರಸ್ತಾಪುರ ಮಠ ಗೀತಾ ಒಣಕುದರಿ ಬಾಗ್ಯ ಜ್ಯೋತಿ ಸಾರಂಗಮಠ ಅಕ್ಕಾಮಹಾದೇವಿ ಕುರಬತಹ ಳ್ಳಿ ಈರಮ್ಮ ಮಠ ಶೋಬಾ ಅಫಜಲಪೂ ಕಾರ್ಯಕ್ರಮ ನೆರವೆರಿಸಿದರು ದೇವರಿಗೆ ನೈವದ್ಯ ಸರ್ಮಪಿಸಿದರು.
ಜಿಟಿ ಜಿಟಿ ಮಳೆರಾಯ ಸುರುಯುತ್ತಿದ್ದರು ಸಂಬ್ರಮದಿಂದ ಜರಗಿತು ಲಕ್ಷ್ಮಣ ದತ್ತು ಅಲೋಣಿ ಪರಿವಾರ ಮುತ್ಯದಿ ಮಹಿಳೆಯರಿಗ ಉಡಿ ತುಂಬುವ ಕಾರ್ಯಕ್ರಮದಲ್ಲಿ ದಂಡಿ ಹುಮಾಲೆ ಉಡಿಕಿ ಸಾಮಗ್ರಿಗಳು ಕರಿಗಡುಬ ತುಪ್ಪದ ಪ್ರಸಾದ ವ್ಯವಸ್ಥೆ ಏರಿ್ಡಸಿದರು ಸರ್ವರು ಪ್ರಸಾದ ಸ್ವಿಕರಿಸಿದರು ಈರಣ ಕಲಶೆಟ್ಟಿ ತಂಡದವರು ಸಂಗಿತ ಸೇವೆ ನಿಡಿದರು
ಮ.ನಿ.ಪ್ರ ಮಲ್ಲಿಬೋಮ್ಮ ಸ್ವಾಮಿಜಿ 11 ದಿಣಗಳವರೆಗೆ ಪ್ರವಚನ ಸಾಗಿ 21ರವರೆಗೆ ನಡೆಯುವದು ದಿನಾಲು ಶ್ರೀ ಮಠದಲ್ಲಿ ಪ್ರಧಾನ ಅರ್ಚಕ ಚೆನ್ನಯ್ಯ ಸಾರಂಗ ಮಠವರ ನೇತ್ರತ್ವದಲ್ಲಿ ವಿವಿದ ದಾರ್ಮಿಕ ಕಾರ್ಯಗಳು ಸಾಗಿಬಂದವು ಲಕ್ಷ್ಮಿ ಬಾಯಿ ಕುಂಬಾರ ಸುಮಿತ್ರಾ ಕುಂಬಾರ ಶ್ರೀದೇವಿ ಹಳಿಮನಿ ಸುವರ್ಣ ಮಠ ಸೆವೆ ಸಲ್ಲಿಸಿದರು ಪ್ರತಿ ದಿನ ಮಹಾ ಪ್ರಸಾದ ಇರುತ್ತದೆ ಭಕ್ತ ವೃಂದ ಇದ್ದರು
ಕಾರ್ಯಕ್ರಮದಲ್ಲಿ ಗುರು ಕುಂಬಾರ ವಿದ್ಯಾದರ ರಸ್ತಾಪುರ ಮಠ ಗೋಲ್ಲಾಳ ಉಪ್ಪಿನ ದತ್ತು ಅಲೋಣಿ ಅರ್ಚಕ ಚೆನ್ನಯ್ಯ ಮಠ ಲಕ್ಮಣ ಅಲೋಣ ಶಂಕರ ಹಳಿಮನಿ ರಮೇಶ ಅಫಜಲಪೂರ ಸಾಗರ ಅಲೋಣಿ ಸೋಮಶೇಖರ ಮಠ ಪ.ಪಂ ಸದಸ್ಯ ಚೆಂದು ಹಳಿಮನಿ ಗುಣಾದಾರ ಒಣಕುದರಿ ಅಂಬೋಜಿ ಅಲೋಣಿ ಹಿರಿಯರಾದ ಬಸವರಾಜ ಪಡಸೇಟ್ಠಿ ರೇವಣಯ್ಯ ತಾರಪೂರ ಗುರು ಕಲಶೆಟ್ಟಿ ಮಹಾಂತ ಹಳಿಮನಿ ಹಂಪಣ ಹಡಪದಅನೀಲ ಸಿಂದೆ ಸಂತೋಷ ಅಮರಗೊಂಡ ಗುರು ಹಡಪದ ಶಾಂತಪ್ಪ ಹಡಪದ ಶುಭಸ ಉಪ್ಪಿನ ಕಾಕ ಭಕ್ತರು ಸಾಗರದಂತೆ ಇದ್ದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 