ಖಾಸಗಿ ವಾಹನ ಪ್ರಯಾಣಿಕನೊಬ್ಬನ ದರ್ಪ ಸಾರ್ವಜನಿಕರ ಆಕ್ರೋಶ..

ಖಾಸಗಿ ವಾಹನ ಪ್ರಯಾಣಿಕನೊಬ್ಬನ ದರ್ಪ ಸಾರ್ವಜನಿಕರ ಆಕ್ರೋಶ.. Public outrage over a private vehicle passenger..

ಲಕ್ಷ್ಮೇಶ್ವರ 13 : ಪಟ್ಟಣದ ಜನನ ಬಿಡ ಪ್ರದೇಶ ಸೋಮೇಶ್ವರ ಪಾದಗಟ್ಟಿ ಹತ್ತಿರ ಕಾರ್ಕಳ ಮೂಲದ ಖಾಸಗಿ ರೆಡ್ ಹಿಲ್ಲ ಲಜ್ಜೆರಿ ಬಸ್ ನಲ್ಲಿ ಧೂದ ನಾನಾ ದರ್ಗಾಕ್ಕೆ ಬರುತ್ತಿದ್ದ ವಾಹನ ರಸ್ತೆ ಬದಿಯಲ್ಲಿ ಇದ್ಧ ಬೈಕ್ ಗೆ ಡಿಕ್ಕಿ ಹೊಡೆದ ಪರಿಣಾಮ ಬಾಯಿಗೆ ಬಾಯಿ ಹತ್ತಿ ವಾಹನದಲ್ಲಿ ಇದ್ದ ಪ್ರಯಾಣಿಕನ್ನೊಬ್ಬ ಏಕಾಏಕಿ ಮಧ್ಯೆ ಪ್ರವೇಶಿಸಿದವರ ಮೇಲೆ ದರ​‍್ ತೋರಿ ಒದಿದ್ದಾನೆ ಇದರಿಂದ ಕೆಲ ಹೊತ್ತು ಬಾಯಿಗೆ ಬಾಯಿ ಹತ್ತಿ ಗದ್ದಲದ ವಾತಾವರಣ ಸೃಷ್ಟಿಯಾಗಿತ್ತು ವಿಷಯ ತಿಳಿಯುತ್ತಿದ್ದಂತೆ ಸ್ಥಳಕ್ಕೆ ಆಗಮಿಸಿದ ಪಿಎಸ್‌ಐ ನಾಗರಾಜ್ ಗಡದ ಅವರು ಪರಿಸ್ಥಿತಿಯನ್ನು ತಿಳಿಗೊಳಿಸಿ ದರ​‍್ ತೋರಿದ ವ್ಯಕ್ತಿಯನ್ನು ತಮ್ಮ ವಾಹನದಲ್ಲಿ ಠಾಣೆಗೆ ಕರೆದುಕೊಂಡು ಹೋದ ನಂತರ ಸಹಜ ಸ್ಥಿತಿಯತ್ತ ಮರಳಿತು.