ಕೆಆರ್‌ಎಸ್ ತಂಡ ಗುಡಾರಿಗೆ ಭೇಟಿ: ಸಾರ್ವಜನಿಕರಿಂದ ಚರ್ಚೆ
KRS team visits Gudari: Discussion from the public
ಬಳ್ಳಾರಿ 28: ನಗರದಲ್ಲಿ ಕೆ ಆರ್ ಎಸ್ ಪಕ್ಷದ ತಂಡ ಬಳ್ಳಾರಿಯ ಗುಡಾರಿ ನಗರಕ್ಕೆ ನಿನ್ನೆ ಭೇಟಿ ನೀಡಿ ಅಲ್ಲಿರುವ ಸಾರ್ವಜನಿಕರೊಂದಿಗೆ ಸೌಲಭ್ಯಗಳ ಬಗ್ಗೆ ಚರ್ಚಿಸಿದರು. ಸುಮಾರು 22ವರ್ಷಗಳಿಂದ ಸಾರ್ವಜನಿಕರಿಗೆ ನೀರಿನ ವ್ಯವಸ್ಥೆ ಇಲ್ಲ ಸರಿಯಾದ ರಸ್ತೆ ವ್ಯವಸ್ಥೆ ಇಲ್ಲ ಶೌಚಾಲಯ ವ್ಯವಸ್ಥೆ ಇಲ್ಲ ಅಲ್ಲಿರುವ ಸಾರ್ವಜನಿಕರು ಪಿಡಿಓ ಆದ ಮಂಜುನಾಥ್ ಅವರಿಗೆ ಅವರ ಸಮಸ್ಯೆಗಳನ್ನು ಹೇಳಿದರೆ ಅವರು ಬೇಜವಾಬ್ದಾರಿ ಉತ್ತರಗಳನ್ನು ನೀಡುತ್ತಿದ್ದಾರೆ ಕೆಲವರು ಮನೆ ಇಲ್ಲದೆ ಅಲ್ಲಿರುವ ಸರ್ಕಾರಿ ಬಸ್ ಸ್ಟಾಪ್ ಅಲ್ಲಿ ಸೀರಗಳ ಮೂಲಕ ನೆರವನ್ನು ಮಾಡಿಕೊಂಡಿದ್ದಾರೆ ಅರ್ಧಕ್ಕೆ ಚರಂಡಿ ವ್ಯವಸ್ಥೆ ನಿಂತುಹೋಗಿದೆ.
ಗುಡಾರಿ ನಗರ ಶ್ರೀಧರಗಡ್ಡೆ ಗ್ರಾಮ ಪಂಚಾಯಿತಿಗೆ ಸೇರಿದ್ದು ತಕ್ಷಣ ಕಆಓ ಮಂಜುನಾಥ್ ಹಾಗು ಸಂಬಂಧಪಟ್ಟ ಅಧಿಕಾರಿಗಳು ಗುಡಾರಿ ನಗರ ಜನರಿಗೆ ಸರ್ಕಾರದ ಸೌಲಭ್ಯಗಳು ಕಲ್ಪಿಸಬೇಕೆಂದು ಹಾಗು ತಕ್ಷಣ ಚರಂಡಿಗಳನ್ನು ಸ್ವಚಗೊಳಿಸಬೇಕೆಂದುಕೆ ಆರ್ ಎಸ್ ಪಕ್ಷದ ಖಅ/ಖಖಿ ಘಟಕದ ರಾಜ್ಯ ಉಪಾಧ್ಯಕ್ಷರಾದಸಂತೋಷ್ ಕುಮಾರ್ ಹಾಗು ರಾಜ್ಯ ಕಾರ್ಯನಿರ್ವಾಹಕ ಸಮಿತಿಯ ಅಲ್ಲಿಪುರ ಶ್ರೀನಿವಾಸ್ ರೆಡ್ಡಿ ಬಳ್ಳಾರಿ ಜಿಲ್ಲೆಯ ಕಾರ್ಯದರ್ಶಿಗಳಾದ ಜಾನ್, ಕಟ್ಟೆ ಬಸ್ಸಪ್ಪ,ಜನಾರ್ಧನ್ ರೆಡ್ಡಿ, ಗೋನಾಳ್ ರವಿ ಹಾಗು ಮತ್ತಿತರು ಒತ್ತಾಯಿಸಿದ್ದಾರೆ.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 