‘ರೈತರಿಗೆ ಕಬ್ಬಿನ ತೂಕದಲ್ಲಿ ಮೋಸ ಮಾಡಿ ಕಾರ್ಖಾನೆಯವರು ಶ್ರೀಮಂತ’
Factories get rich by cheating farmers on sugarcane weight'
ಲೋಕದರ್ಶನ ವರದಿ
‘ರೈತರಿಗೆ ಕಬ್ಬಿನ ತೂಕದಲ್ಲಿ ಮೋಸ ಮಾಡಿ ಕಾರ್ಖಾನೆಯವರು ಶ್ರೀಮಂತ’
ಆಲಮೇಲ 15: ಫ್ಯಾಕ್ಟರಿ ಅವರು ಶ್ರೀಮಂತರಾಗಲು ನಾವು ಬೆಳೆದ ಕಬ್ಬು ಬೇಕು ಕಬ್ಬಿನ ತೂಕದಲ್ಲಿ ಕಳವುಮಾಡಿ ಅದರಲ್ಲಿ ಇವರು ಶ್ರೀಮಂತರಾಗುತ್ತಾರೆ ಎಂದು ರೈತ ಮುಖಂಡ ಚೂನಪ್ಪ ಪೂಜಾರಿ ಆರೋಪಿಸಿದರು.
ಆಲಮೇಲ ಕಬ್ಬು ಕಟಾವು ಮತ್ತು ಸಾಗಾಣಿಕೆ ದಾರರ ಸಂಘ ಹಾಗೂ ರೈತಪರ ಸಂಘಟನೆ ತಾಲೂಕು ಸಮಿತಿ ಆಲಮೇಲ ವತಿಯಿಂದ ಕಬ್ಬು ಬೆಳೆಗಾರರ ಹೋರಾಟದಲ್ಲಿ ಭಾಗಿಯಾಗಿ ಮಾತನಾಡಿದ ಅವರು ಸುಮಾರು ಹತ್ತಾರು ಸಾವಿರ ರೈತರು ಸೇರಿ ಆಗ್ರಹ ಮಾಡುವದೇನೆಂದರೆ ನಾವು 3160 ತೆಗೆದುಕೊಂಡೆ ಈ ಹೋರಾಟ ಕೈಬಿಡುತ್ತವೆ ಮುಖ್ಯಮಂತ್ರಿಗಳು ಮತ್ತು ವಿಜಯಪುರದವರೆ ಆದ ಸಕ್ಕರೆ ಸಚಿವ ಶಿವಾನಂದ ಪಾಟೀಲರೇ ಈ ಹೋರಾಟದ ಬಗ್ಗೆ ಎಚ್ಚೆತ್ತುಕೊಳಬೇಕು ಎಂದರು.
ಆಲಮೇಲದ ಹಿರೇಮಠದ ಚಂದ್ರಶೇಖರ ಶಿವಾಚಾರ್ಯರು ಮಾತನಾಡಿ ನಾವು ನೀವು ಎಲ್ಲರು ಸೇರಿ ಒಗ್ಗಟ್ಟಾದಾಗ ಮಾತ್ರ ಈ ಹೋರಾಟಕ್ಕೆ ಜಯವಿದೆ. ರೈತರಾದ ನಾವುಗಳು ಎನೇ ಪಡೆಯಬೇಕಾದರೆ ಹೋರಾಟ ಮಾಡಬೇಕಾದ ಸಂಧರ್ಬ ಬಂದಿದ್ದು ವಿಪರ್ಯಾಸ ಎಂದರು.
ಜಗದೇವ ಮಲ್ಲಿಬೋಮ್ಮ ಶಿವಚಾರ್ಯರು ಮುಖಂಡರಾದ ಸಾಧಿಕ ಸುಂಬಡ, ಬಸವರಾಜ ಬಾಗೇವಾಡಿ, ಶ್ರೀಶೈಲ ಅಂಗಡಿ, ಸೋಮು ಬಿರಾದರ, ಶಶಿಧರ ನಾಯ್ಕೋಡಿ, ರಾಜು ಮೇತ್ರಿ, ಮಹಾಂತೇಶ ಕತ್ತಿ, ಶ್ರೀಮಂತ ದುದ್ದಗಿ, ರಾಹುಲ ಕಬದಡ್ಡಿ, ಸಂಗಮೇಶ ಸಗರ ಮೊದಲಾದವರು ಇದ್ದರು.
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ
ಕಂಟ್ರಿ ಬಂದೂಕು ತಯಾರಿಸುತ್ತಿದ್ದ ಖದೀಮರ ಬಂಧನ : 9 ಪಿಸ್ತೂಲ್ ವಶ: 13 ಜನ ಬಂಧನ 