ಡಾ. ಆನಂದ ಮಹಾರಾಜ ಹೊಸಾವಿ ಇವರಿಗೆ ಸನ್ಮಾನ
Dr. Anand Maharaja Hosavi felicitated
ಯಮಕನಮರಡಿ, 02 : ಹತ್ತರಗಿ ಯಮಕನಮಡಿ ಶ್ರೀಹರಿ ಮಂದಿರದ ಪೀಠಾಧ್ಯಕ್ಷರಾದ ಆನಂದ ಮಹಾರಾಜ ಗೋಸಾವಿ ಇವರಿಗೆ ಕರ್ನಾಟಕ ಪತ್ರಕರ್ತರ ವಿವಿಧೋದ್ದೇಶಗಳ ಸಹಕಾರಿ ಸಂಘ ಬೆಳಗಾವಿ ಉತ್ತರ ಕನ್ನಡ ಜಿಲ್ಲೆ ಇದರ ನಿರ್ದೇಶಕರಾದ ಎ.ಎಂ ಕರ್ನಾಚಿ ಸನ್ಮಾನಿಸಿದರು.
ಇದೇ ಸಂದರ್ಭದಲ್ಲಿ ಯಮಕನಮರಡಿ ಸಿ.ಪಿ.ಐ ಜಾವೀದ ಮುಶಾಪರಿ ಇವರಿಗೆ ಡಾ. ಆನಂದ ಮಹಾರಾಜ ಗೋಸಾವಿ ಇವರು ಸತ್ಕರಿಸಿದರು.
ಈ ವೇಳೆಯಲ್ಲಿ ಪತ್ರಕರ್ತ ಸುನಿಲ ದೇಸಾಯಿ, ಗೋಪಾಲ ಚಿಪಣಿ, ದೀಪಕ ನಾಡಗೌಡ, ಹನುಮಂತ ಗಾಡಿವಡ್ಡರ, ಮಹಾವೀರ ನಾಸಿಪುಡಿ, ಅಶೋಕ ಸಾಳೆ, ಮಲ್ಲೇಶ ಕೆಂಪಣ್ಣ ಕಾಂಬಳೆ, ಇನ್ನಿತರರು ಇದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 