ಉಗರಗೋಳದಲ್ಲಿ ಶರಣ ಹಡಪದ ಅಪ್ಪಣ್ಣರ 892ನೇ ಜಯಂತಿ ಆಚರಣೆ

ಉಗರಗೋಳದಲ್ಲಿ ಶರಣ ಹಡಪದ ಅಪ್ಪಣ್ಣರ 892ನೇ ಜಯಂತಿ ಆಚರಣೆ  892nd Birth Anniversary Celebration of Sharana Hadapada Appanna in Ugaragola

ಲೋಕದರ್ಶನ ವರದಿ 

ಉಗರಗೋಳ 29 : ಶರಣ ಹಡಪದ ಅಪ್ಪಣ್ಣ ಅವರ ಎಲ್ಲ ವಚನಗಳು ಮನುಷ್ಯನ ಮೌಢ್ಯಗಳನ್ನು ಕಳಚಿ ಅರಿವಿನ ಕಣ್ಣು ತೆರೆಯುತ್ತಿವೆ ಎಂದು ಉಗರಗೋಳ ಪ್ರಾಥಮಿಕ ಆರೋಗ್ಯ ಕೇಂದ್ರದ ವೈಧ್ಯಾಧಿಕಾರಿ ಡಾ, ಜ್ಯೋತಿ ಬಸರಿ ಹೇಳಿದರು. 

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ  ನಿರ್ವಾಣೇಶ್ವರ ಮಠದಲ್ಲಿ ನಿಜಸುಖಿ ಶರಣ ಹಡಪದ ಅಪ್ಪಣ್ಣ 892 ನೇ ಜಯಂತಿ ಕಾರ್ಯಕ್ರಮದಲ್ಲಿ ಅದ್ಯಕ್ಷೇತೆ ವಹಿಸಿ ಮಾತನಾಡಿದ ಅವರು. 12 ಶತಮಾನದ ಶ್ರೇಷ್ಠ ವಚನಕಾರರಲ್ಲಿ ಹಡಪದ ಅಪ್ಪಣ್ಣ ಕೊಡಾ ಒಬ್ಬರು ಎಂದರು.  ಬಸವರಾಜ ಹಡಪದ, ಮಂಜು ಹಡಪದ, ರವಿ ಹಡಪದ, ಮುದೆಪ್ಪ ಹಡಪದ, ಅಶೋಕ ಹಡಪದ, ವಿರುಪಾಕ್ಷ ಹಡಪದ, ಗಣಪತಿ ಹಡಪದ, ಹರ್ಲಾಪೂರ, ಉಗರಗೋಳ ಗ್ರಾಮಸ್ಥರು ಇದ್ದರು. 

ಸವದತ್ತಿ ತಾಲೂಕಿನ ಉಗರಗೋಳ ಗ್ರಾಮದ   ನಿರ್ವಾಣೇಶ್ವರ ಮಠದಲ್ಲಿ ಹಡಪದ ಅಪ್ಪಣ್ಣ 892 ನೇ ಜಯಂತಿ ಕಾರ್ಯಕ್ರಮದಲ್ಲಿ ಡಾ, ಜ್ಯೋತಿ ಬಸರಿ ಮಾತನಾಡಿದ ಹಾಗೂ ಇತತರು ಇದ್ದಾರೆ.