ರಾಜ್ಯ ಸರ್ಕಾರದ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾದ ವೆಂಕಟೇಶ್ ಹೆಗಡೆ ಗೆ ಸನ್ಮಾನ
Venkatesh Hegde honored for being selected for the State Government's Sahakar Ratna Award
ಬಳ್ಳಾರಿ 28: ರಂದು ನಗರದಲ್ಲಿ ಇಂದು ಕರ್ನಾಟಕ ರಾಜ್ಯ ಪಿಂಜಾರ್ ನದಾಫ್ ಸಂಘ, ಬಳ್ಳಾರಿ ಘಟಕದ ವತಿಯಿಂದ ಕರ್ನಾಟಕ ರಾಜ್ಯ ಸರ್ಕಾರದ ಸಹಕಾರ ರತ್ನ ಪ್ರಶಸ್ತಿಗೆ ಆಯ್ಕೆಯಾದ ಸಹಕಾರ ಕ್ಷೇತ್ರದಲ್ಲಿ ಸಾಧನೆ ಮಾಡಿದ ಬಾಪೂಜಿ ನಗರದ ವೆಂಕಟೇಶ್ ಹೆಗಡೆ, ವಕೀಲರು ಮತ್ತು ಕೆಪಿಸಿಸಿ ಮಾಧ್ಯಮ ವಕ್ತಾರರು ಮತ್ತು ಶರಣಬಸವ ಇವರನ್ನು ಸಂಘದ ವತಿಯಿಂದ ಆತ್ಮೀಯವಾಗಿ ಸನ್ಮಾನಿಸಲಾಯಿತು.
ಈ ಸಂದರ್ಭದಲ್ಲಿ ಕರ್ನಾಟಕ ರಾಜ್ಯ ಪಿಂಜಾರ್ / ನದಾಫ್ ಪದಾಧಿಕಾರಿಗಳಾದ ವಿಭಾಗಿಯ ಉಪಾಧ್ಯಕ್ಷರಾದ ಪಿ.ಶಾಷಾಬು, ರಾಜ್ಯ ಕಾರ್ಯಕಾರಿ ಸಮಿತಿ ಸದಸ್ಯರಾದ ಅಲ್ಲ ಬಕಾಶ್, ರಾಜ್ಯ ಸಲಹಾ ಸಮಿತಿ ಸದಸ್ಯರಾದ ಮಸ್ತಾನ್ ವಲಿ, ಬಳ್ಳಾರಿ ಜಿಲ್ಲಾ ಘಟಕದ ಅಧ್ಯಕ್ಷರಾದ ಪಿ. ಮೌಲಾಲಿ, ಜಿಲ್ಲಾ ಕಾರ್ಯದರ್ಶಿ ಮತ್ತು ವಕೀಲರಾದ ಟಿ ನೂರ್ ಬಾಷಾ, ಮಹಿಳಾ ಘಟಕದ ಜಿಲ್ಲಾ ಅಧ್ಯಕ್ಷರಾದ ಅಮಿನಾಬಿ, ಮಹಿಳಾ ಘಟಕದ ಜಿಲ್ಲಾ ಕಾರ್ಯದರ್ಶಿಯಾದ ರಜಿಯಾ,ನಗರ ಘಟಕ ಅಧ್ಯಕ್ಷರಾದ ನಬಿಸಾಬ್, ನಗರ ಘಟಕ ಕಾರ್ಯದರ್ಶಿ ಅಲ್ಲಾಭಕಾಶ್, ಜಿಲ್ಲಾ ಖಜಾಂಚಿ ವಲಿಸಾಬ್, ನಗರ ಘಟಕದ ಸಹಕಾರ್ಯದರ್ಶಿ ಪೀರ್ ಭಾಷಾ, ಪೈಲ್ವಾನ್ ಪಿಂಜರ್ ರಂಜಾನ್ ಸಾಬ್ ಸಂಘದ ಜಿಲ್ಲಾ ಅಧ್ಯಕ್ಷರಾದ ಪಿ ಶರ್ಮಸ್ ವಲಿ, ಸಿರುಗುಪ್ಪ ತಾಲೂಕು ಘಟಕದ ಉಪಾಧ್ಯಕ್ಷರು ಮತ್ತು ವಕೀಲರಾದ ಚಂದಿ ಮಹಭಾಷಾ, ಹಂದ್ರಾಳ ಗುಡಸಾಬ್, ಫೋಟೋಗ್ರಾಫರ್ ಬಾಬು ಇತರರು ಉಪಸಿತರಿದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 