ಶ್ರೀಗಳಿಗೆ ಸನ್ಮಾನ
Tribute to the venerable sir
ಶ್ರೀಗಳಿಗೆ ಸನ್ಮಾನ
ಯಮಕನಮರಡಿ 02 : ಸ್ಥಳಿಯ ಪೂಜ್ಯ ಸಿದ್ದಬಸವ ದೇವರು ಹುಣಸಿಕೊಳ್ಳಮಠ ಇವರು ದಿನಾಂಕ 2 ರಂದು ಚಾಣಕ್ಯ ಯುವಕ ಮಂಡಲದವರು ಏರಿ್ಡಸಿದ್ದ ಮಹಾಪ್ರಸಾದ ಸೇವೆಯನ್ನು ಉದ್ಘಾಟಿಸಿದರು ಹಾಗೂ ಮಂಡಲದ ಎಲ್ಲ ಪದಾದಿಕಾರಿಗಳಿಂದ ಸನ್ಮಾನ ಸ್ವಿಕರಿಸಿದರು. ಈ ಸಂದರ್ಬದಲ್ಲಿ ಎಲ್ಲ ಯುವಕ ಮಿತ್ರರು ಹಾಗೂ ಗುರು ಹಿರಿಯರು ಉಪಸ್ಥಿತರಿದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 