ಹಳೆಯ ಪಿಂಚಣಿ ಯೋಜನೆ ಜಾರಿಗೆ ತರಬೇಕೆಂದು ಒತ್ತಾಯಿಸಿ ಆಮರಣ ಸತ್ಯಾಗ್ರಹ
ಲೋಕದರ್ಶನ
ವರದಿ
ಕೊಪ್ಪಳ 11:
ನೂತನ ಪಿಂಚಣಿ ಯೋಜನೆ ರದ್ದುಪಡಿಸಿ ಹಳೆಯ ಪಿಂಚಣಿ ಯೋಜನೆ
ಜಾರಿಗೆ ತರಬೇಕೆಂದು ಒತ್ತಾಯಿಸಿ ಆಮರಣ ಉಪವಾಸ ಸತ್ಯಾಗ್ರಹ
ಮಾಡುತ್ತಿರುವ ಶಿಕ್ಷಕ ಬೀರಪ್ಪ ಅಂಡಗಿ ಅವರ ಹೋರಾಟಕ್ಕೆ ಎಐಡಿವೈಒ
ಸಂಘಟನೆ ಜಿಲ್ಲಾ ಕಾರ್ಯದಶರ್ಿ ಶರಣು ಗಡ್ಡಿ ಸಂಪೂರ್ಣ
ಬೆಂಬಲ ವ್ಯಕ್ತಪಡಿಸಿದರು. ನೂತನ ಪಿಂಚಣಿ ಯೋಜನೆ ಕೇಂದ್ರ
ಸಕರ್ಾರ 2004ರಲ್ಲಿ ಜಾರಿಗೆ ತಂದಮೇಲೆ 2006ರಲ್ಲಿ ರಾಜ್ಯ ಸಕರ್ಾರಲಿಜಾರಿಗೊಳಿಸಿತು. ಪ್ರಜಾಪ್ರಭುತ್ವ ದಲ್ಲಿ ಒಂದು ಕಾಯಿದೆಯೆನ್ನು ಜಾರಿಗೊಳಿಸಬೇಕಾದರೆ
ಅದರ ಬಗ್ಗೆ ಚಚರ್ಿಸಬೇಕು ಆದರೆ ಇದ್ಯಾವುದನ್ನು ಮಾಡದೇ
ಹೊಸ ಪಿಂಚಣಿ ತಂದಿ ರುವ ಹುನ್ನಾರ
ಬೇರೆ ಇದೆ. ಈ ದೇಶದ ಕಾಪರ್ೊರೇಟ್ ಬಂಡವಾಳಿಗರಿಗೆ
ಲಾಭ ಮಾಡುವ ಉದ್ದೇಶ ಇದರಲ್ಲಿ ಅಡಗಿದೆ. ಈ ಪಿಂಚಣಿ ಯೋಜನೆ
ಬೇರೆ ಬೇರೆ ದೇಶದಲ್ಲಿ ನೌಕರರನ್ನು
ಬೀದಿಗೆ ತಳ್ಳಿದ್ದು ನಮ್ಮ ದೇಶದ ಕೆಲವರನ್ನು
ಉಳಿಸಲು ಲಕ್ಷಾಂತರ ದುಡಿಯುವ ಜನರ ಹಣವನ್ನು ನುಂಗಲು
ಹೊಸ ಪಿಂಚಣಿ ಯೋಜನೆ ಯ ಹುನ್ನಾರವಾಗಿದೆ ಹಾಗಾಗಿ ಎಐಡಿವೈಒ
ಸಂಘಟನೆ ಸಂಪೂರ್ಣ ಹೋರಾಟಕ್ಕೆ ಬೆಂಬಲಿಸುತ್ತದೆ ಎಂದರು.
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ 