ರಾಜ್ಯ ಅಬಕಾರಿ ಸಚಿವ ಪ್ರವಾಸಿ ಮಂದಿರಕ್ಕೆ ಭೇಟಿ
State Excise Minister visits tourist spot
ರಾಜ್ಯ ಅಬಕಾರಿ ಸಚಿವ ಪ್ರವಾಸಿ ಮಂದಿರಕ್ಕೆ ಭೇಟಿ
ಯರಗಟ್ಟಿ 02: ಪಟ್ಟಣದ ಪ್ರವಾಸಿ ಮಂದಿರಕ್ಕೆ ಸೋಮವಾರ ಭೇಟಿ ನೀಡಿದ ರಾಜ್ಯ ಅಬಕಾರಿ ಸಚಿವ ಆರ್. ಬಿ. ತಿಮಾಪೂರ.ಈ ಸಂದರ್ಭದಲ್ಲಿ ಪರಿಶಿಷ್ಟ ಜಾತಿಗೆ ಒಳಮೀಸಲಾತಿ ದೊರಕಿಸಲು ಶ್ರಮಿಸಿದ ಅವರನ್ನು ತಾಲೂಕಾ ದಲಿತ ಸಮಾಜದ ಹಿರಿಯರು ಮತ್ತು ಮುಖಂಡರು ಸಚಿವರನ್ನು ಸನ್ಮಾನಿಸಿದರು.ಈ ವೇಳೆ ಭಾಸ್ಕರ್ ಹಿರೇಮೆತ್ರಿ, ಮಾಜಿ ತಾ. ಪಂ. ಸದಸ್ಯ ಫಕ್ಕೀರ್ಪ ಕಾಮೋಶಿ, ಸುರೇಶ ತಮ್ಮನ್ನವರ, ಹನುಮಂತ ನರೇರ, ಸಿದ್ದು ಮೇತ್ರಿ, ಪರಶುರಾಮ ಮುರಕಟ್ನಾಳ, ಲಂಕೇಶ ಮೇತ್ರಿ, ಬಾಬು ಚನ್ನಮೇತ್ರಿ, ಪ್ರಕಾಶ ದೊಡ್ಡಮನಿ, ಲಕ್ಕಪ್ಪ ಜಗದಾರ, ಭೀಮಶಿ ಮುಡೆನ್ನವರ, ಬಸವರಾಜ ಕಟ್ಟಿಮನಿ, ಸುನೀಲ ಚೆನ್ನಮೇತ್ರಿ, ಬಸವರಾಜ ಚನ್ನಮೆತ್ರಿ ಸೇರಿದಂತೆ ದಲಿತ ಸಮಾಜದ ಮುಖಂಡರು, ಯುವಕರು ಇದ್ದರು.
ಚಿನ್ನ ದೋಚಿದ್ದ ಖದೀಮನ ಬಂಧನ : 15.73 ಲಕ್ಷ ಮೌಲ್ಯದ 103.97 ಗ್ರಾಂ ಚಿನ್ನ ವಶ
ಕಣಗಲಾ ಬಳಿ ಲಾರಿ, ದ್ವಿಚಕ್ರವಾಹನ ನಡುವೆ ಅಪಘಾತ : ಇಬ್ಬರ ಸಾವು
ಗಾಂಜಾ ಮಾರಾಟಗಾರರ ಮೇಲೆ ದಾಳಿ; 9,21 ಲಕ್ಷದ ವಸ್ತುಗಳ ವಶ, ಐವರ ಬಂಧನ
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್ 