ಕೊಪ್ಪಳ: ಸ್ವಚ್ಛತೆಯ ಬಗ್ಗೆ ಜನರಲ್ಲಿ ಜಾಗೃತಿ, ಪುರ ಕೆರೆ ಶುದ್ಧಿಕರಣ ಕಾಮಗಾರಿ: ಯೋಜನಾ ವ್ಯವಸ್ಥಾಪಕ ಪಿ.ಪಾಂಡಿಯನ್ ಹೇಳಿಕೆ
ಲೋಕದರ್ಶನ ವರದಿ
ಕೊಪ್ಪಳ 20: ಜಿಲ್ಲೆಯ ಕುಷ್ಟಗಿ ತಾಲೂಕಿನ ತಾವರಗೇರಾ ಹೋಬಳಿ ವ್ಯಾಪ್ತಿಯಲ್ಲಿ ಬರುವ ಐತಿಹಾಸಿಕ ಪುರ ಗ್ರಾಮದ ಕೆರೆಯನ್ನು ಗ್ರಾಮಿಣ ಕುಡಿಯುವ ನೀರು ಮತ್ತು ನೈರ್ಮಲ್ಯ ವಿಭಾಗ ಕೊಪ್ಪಳ ವತಿಯಿಂದ ಮಂಜೂರಾದ ಯೋಜನೆ ಅಡಿಯಲ್ಲಿ ಪುರ ಗ್ರಾಮದ ಕೆರೆ ಶುದ್ಧಿಕರಣಗೊಳಿಸುವ ಕಾಮಗಾರಿ ಎಲ್&ಟಿ ಸಂಸ್ಥೆ ವತಿಯಿಂದ ವಿಶ್ವಜಲಸಂರಕ್ಷಣೆ ದಿನಾಚರಣೆ ಪ್ರಯುಕ್ತ ಜರುಗಿತು.
ಗ್ರಾಮಿಣ ಜನರಲ್ಲಿ ಸ್ವಚ್ಚತೆಯ ಬಗ್ಗೆ ಜಾಗೃತಿ ಮೂಡಿಸಲು ಸ್ವಚ್ಚತೆಯ ಅಭಿಯಾನ ನಡೆಸಿ ನೀರು ಜೀವ ಜಲ ಅಮುಲ್ಯವಾದದ್ದು, ಇದನ್ನು ಮಿತವಾಗಿ ಬಳಸಿ, ಎಂಬುವದು ಗ್ರಾಮಿಣ ಜನರಿಗೆ ಜಾಗೃತಿ ಮೂಡಿಸುವದರ ಜೋತೆಗೆ ಕೆರೆ ಶುಧ್ಧಿಕರಣಗೊಳಿಸಿ ಸೂಮಾರು 8 ಹಳ್ಳಿಗಳ ಜನರಿಗೆ ಕುಡಿಯುವ ನೀರು ಪೂರೈಕೆ ಸದರಿ ಕಾಮಗಾರಿಯಿಂದ ಮತ್ತು ಕೆರೆ ಶುಧ್ಧಿಕರಣದಿಂದ ಸಿಗುವ ಈ ಕಾಮಗಾರಿ ಸಾಗಿದೆ. ಕುಷ್ಟಗಿ ಶಾಸಕ ಅಮರೆಗೌಡ ಪಾಟೀಲ್ ಬಯ್ಯಾಪುರರವರು ತೋರಿಸಿದ ಪುರ ಕೆರೆಯಲ್ಲಿ ಸ್ವಚ್ಚಗೊಳಿಸುವ ಕಾರ್ಯ ಎಲ್&ಟಿ ಸಂಸ್ಥೆಯ ಆಡಳಿತ ವ್ಯವಸ್ಥಾಪಕ ಕೆ.ಮಣಿ, ಯೋಜನಾ ವ್ಯವಸ್ಥಾಪಕ ಪಿ.ಜಗವೀರ ಪಾಂಡಿಯನ್ ಸೇರಿದಂತೆ ಅನೇಕರು ಸೇರಿ ಗ್ರಾಮಸ್ತರ ಸಹಕಾರದಿಂದ ನೆರೆವೇರಿಸಲಾಯಿತು.
ಹೆತ್ತ ವೃದ್ದ ತಾಯಿಯನ್ನೆ ನಿರ್ಜನ ಪ್ರದೇಶಕ್ಕೆ ರಾತ್ರಿ ಎಸೆದು ಹೋದ ಪಾಪಿ ಪುತ್ರ : ಅನ್ನ ನೀರು ಇಲ್ಲದೆ ಈಡಿ ರಾತ್ರಿ ಕಳೆದ ಹಿರಿಯ ಜೀವ
ಹಿಜಾಬ್ ವಿರುದ್ದ ಕೇಸರಿ ಶಾಲು ನೀಡಲು ಹೊರಟ ಶ್ರೀರಾಮಸೇನೆ ಕಾರ್ಯಕರ್ತರು ಪೊಲೀಸ ವಶಕ್ಕೆ
ನಿಡಸೋಸಿ ರಸ್ತೆ ಅಗಲಿಕರಣ: ಸ್ಮಶಾನದ ಸಮಾಧಿಗಳ ತೆರವು ಕಾರ್ಯ ಪ್ರಾರಂಭ, ನುಡಿದಂತೆ ನಡೆದ ಜಿಲ್ಲಾಧಿಕಾರಿ ಮೊಹ್ಮದ್ ರೋಶನ್
ಮಹಾರಾಷ್ಟ್ರ ಸಚಿವನ ಟಿಪಿಯಲ್ಲಿ ಬೆಳಗಾವಿ ಎಂದು ನಮೂದು : ಎಮ್ ಇಎಸ್ ಆಕ್ಷೇಪ, ಕ್ರಮ ಖಂಡಿತ ಎಂದ ಸಾಮಂತ
ಮತ್ತೆ ಬೆಳಗಾವಿಯಲ್ಲಿ ಭಾಷಾ ಕ್ಯಾತೆ ಆರಂಭಿಸಿದ ಎಮ್ ಇಎಸ್ : 22ರಂದು ಡಾಂಬರ ಮೋರ್ಚಾ ಮಾಡತಾರಂತೆ
ಇಂದು ರಾತ್ರಿ ಬೆಳಗಾವಿಗೆ ಮಹಾರಾಷ್ಟ್ರ ಶಾಸಕ ಸಾಮಂತ ಆಗಮನ : 31ರಂದು ಎಮ್ ಇಎಸ್ ಮುಖಂಡರ ಜತೆ ಸಭೆ, ಚರ್ಚೆ 