ಬಣಿಜಗ ಸಂಘದ ಅಧ್ಯಕ್ಷರಾದ ಅರುಣಕುಮಾರಗೆ ಕಲಾ ಸ್ಪಂದನ ವತಿಯಿಂದ ಸನ್ಮಾನ
Honored by Kala Spandana to Arun Kumar, President of Banijaga Sangh
ಬಣಿಜಗ ಸಂಘದ ಅಧ್ಯಕ್ಷರಾದ ಅರುಣಕುಮಾರಗೆ ಕಲಾ ಸ್ಪಂದನ ವತಿಯಿಂದ ಸನ್ಮಾನ
ಧಾರವಾಡದ 09: ಅಸೋಸಿಯೇಷನ್ ಆಫ್ ಸಿವಿಲ್ ಇಂಜಿನಿಯರ್ಸ, ಲೋಕಲ್ ಸೆಂಟರ್ ಧಾರವಾಡದ ಉಪಾಧ್ಯಕ್ಷ, ಕೃಷಿಸಾಧಕ, ಬಣಿಜಗ ಸಂಘದ ಧಾರವಾಡ ತಾಲೂಕ ಅಧ್ಯಕ್ಷರಾದ ಇಂ.ಅರುಣಕುಮಾರ ಶೀಲವಂತ ಮತ್ತು ಕೋಮಲ ಅರುಣಕುಮಾರ ಶೀಲವಂತ ಅವರಿಗೆ ಕಲಾ ಸ್ಪಂದನ,ಹಾವೇರಿ ವತಿಯಿಂದ ಹು-ಧಾ ಸೆಂಟ್ರಲ್ ಕ್ಷೇತ್ರದ ಶಾಸಕರಾದ ಮಹೇಶ ಟೆಂಗಿನಕಾಯಿ ಅವರು ಸಾಧಕ ದಂಪತಿ ಎಂದು ಸನ್ಮಾನ ಮಾಡಿ ಗೌರವಿಸಲಾಯಿತು.
ಈ ಸಂದರ್ಭದಲ್ಲಿ ಕಲಾ ಸ್ಪಂದನದ ಅಧ್ಯಕ್ಷರಾದ ಡಾ ವ್ಹಿ ಎಸ್ ವ್ಹಿ ಪ್ರಸಾದ, ಕಾರ್ಯದರ್ಶಿ ಮಾರ್ತಾಂಡಪ್ಪ ಕತ್ತಿ, ಸವಿತಾ ಅಮರಶೆಟ್ಟಿ, ಡಾ ಕವಿತಾ ಏವೂರ, ಡಾ ದೇವರಾಜ ರಾಯಚೂರ, ಡಾ ಕವನ ದೇಶಪಾಂಡೆ, ಜಗದೀಶ ಎಮ್ ಕೆ, ಮಂಜುನಾಥ ಕತ್ತಿ ಮತ್ತಿತರು ಇದ್ದರು.
ಬೆಳಗಾವಿ ಶಾಸಕ ಅಭಯ್ ಪಾಟೀಲ್ ಸಂಚರಿಸುತ್ತಿದ್ದ ಇನ್ನೋವಾ ಕಾರು ಅಪಘಾತ
ಮನೆಗಳ್ಳತನ ಪ್ರಕರಣ: ಯಮಕನಮರಡಿ ಪೊಲೀಸರಿಂದ ಮೂವರ ಬಂಧನ, ಚಿನ್ನಾಭರಣ ವಶ
ಅಂತರ ಜಿಲ್ಲಾ ಬೈಕ್ ಕಳ್ಳನ ಬಂಧನ: 30 ಲಕ್ಷದ 43 ದ್ವಿಚಕ್ರ ವಾಹನಗಳ ವಶಕ್ಕೆ
ಮೃತ ವ್ಯಕ್ತಿಯ ಹೆಸರಿನ ಆಸ್ತಿ ಕಬಳಿಸಿ ಮಾರಾಟಕ್ಕೆ ಯತ್ನ: ಆರೋಪಿತನ ಬಂಧನ
ಲಂಡನ್ನಲ್ಲಿ ಡಾ. ಬಿ.ಆರ್. ಅಂಬೇಡ್ಕರ್ ವಾಸವಿದ್ದ ಮನೆಗೆ ಶಾಸಕ ರಮೇಶ್ ಜಾರಕಿಹೊಳಿ ಭೇಟಿ
ಬೆಳಗಾವಿಯಲ್ಲಿ ಯುವಕನ ಮೇಲೆ ಮಾರಣಾಂತಿಕ ಹಲ್ಲೆ ಆಸ್ಪತ್ರೆಗೆ ದಾಖಲು 