ಕೋವಿಡ್ ಮಾರ್ಷಲ್ ಪಡೆಗೆ ಚಾಲನೆ
ಘಟಪ್ರಭಾ 22: ಮಾರಕ ಕೋವಿಡ್ ನಿಯಂತ್ರಣಕ್ಕಾಗಿ ಸರ್ಕಾರ ರಚಿಸಿರುವ ಕೋವಿಡ್ ಮಾರ್ಷಲ್ ಪಡೆಗೆ ಸಿಪಿಐ ಶ್ರೀಶೈಲ ಬ್ಯಾಕೂಡ ಗುರುವಾರ ಚಾಲನೆ ನೀಡಿದರು. ಕೋವಿಡ್ ನಿಯಮಗಳ ಬಗ್ಗೆ ಜನರಲ್ಲಿ ಜ...
April 22, 03:52 PM   |   By Admin
ಮೇ.4ರವರೆಗೆ ರಾತ್ರಿ ಕಫ್ರ್ಯೂ ,ವಾರಾಂತ್ಯ ಕಪ್ರ್ಯೂ ಜಾರಿ: ಜಿಲ್ಲಾಧಿಕಾರಿ
ಬೆಳಗಾವಿ 22: ಕೋವಿಡ್ -19 ಹರಡುವುದನ್ನು ತಡೆಗಟ್ಟಲು ಹಾಗೂ ಸಾರ್ವಜನಿಕರ ಆರೋಗ್ಯ ಮತ್ತು ಕಾನೂನು ಸುವ್ಯವಸ್ಥೆಯನ್ನು ಕಾಪಾಡುವ ಹಿತದೃಷ್ಟಿಯಿಂದ ಏ.21 ರಿಂದ ಮೇ.4 ರವರಿಗೆ ರಾತ್ರಿ 9 ...
April 22, 02:46 PM   |   By Admin
ಎಪಿಎಮ್‍ಸಿಎಗೆ ಅಧಿಕಾರಿಗಳೊಂದಿಗೆ ಪಾಲಿಕೆ ಆಯುಕ್ತರ ಭೇಟಿ
ಬೆಳಗಾವಿ 21: ನಗರದಲ್ಲಿ ಕೊರೊನಾ ಸೋಂಕಿತರ ಸಂಖ್ಯೆ ಹೆಚ್ಚಾಗುತ್ತಿರುವ ಹಿನ್ನೆಲೆ ಎಪಿಎಂಸಿಯಲ್ಲಿ ಯಾವುದೇ ಕಾರಣಕ್ಕೂ ಸೋಂಕು ಹರಡಬಾರದು ಎಂಬ ಉದ್ದೇಶದಿಂದ ಮಹಾನಗರ ಪಾಲಿಕೆ ಆಯುಕ್ತ ಜಗ...
April 21, 08:15 PM   |   By Admin
ಬಿಮ್ಸ್ ಕಾಲೇಜು ಯಡವಟ್ಟು: ಕೊರೊನಾ ದೃಡಪಟ್ಟ ವಸತಿ ನಿಲಯದ ವಿದ್ಯಾರ್ಥಿಗಳಿಗೆ ಮನೆಗೆ ರವಾನೆ ಆರೋಪ
ಬೆಳಗಾವಿ, ಏ, 21 : ಒಂದಿಲ್ಲ ಒಂದು ಯಡವಟ್ಟಿನಿಂದ ಸದಾ ಸುದ್ದಿಯಲ್ಲಿರುವ ಬೆಳಗಾವಿ ಬಿಮ್ಸ್ ಕಾಲೇಜು ಆಡಳಿತ ಮಂಡಳಿಯು ಮತ್ತೊಂದು ಎಡವಟ್ಟು ಮಾಡಿಕೊಂಡಿದೆ. ಬಿಮ್ಸ್‍ನ ವಸತಿ ನಿಲಯದಲ್ಲಿ...
April 21, 07:19 PM   |   By Admin
ಸಾಹಿತ್ಯ ಪರಿಷತ್‍ಗೆ ಇಲ್ಲಿವರೆಗೆ ಮಹಿಳೆಯರಿಗೆ ಅವಕಾಶ ಇಲ್ಲ: ಡಾ. ಸರಸ್ವತಿ
ಬೆಳಗಾವಿ 21: ಕನ್ನಡ ಸಾಹಿತ್ಯ ಪರಿಷತ್ ಅಸ್ಥಿತ್ವಕ್ಕೆ ಬಂದ ನಂತರ ಇದುವರೆಗೆ 25 ಜನರು ರಾಜ್ಯಾಧ್ಯಕ್ಷರಾಗಿ ಸೇವೆಸಲ್ಲಿಸಿದ್ದಾರೆ. ಇದುವರೆಗೂ ಮಹಿಳೆಯರಿಗೆ ಅವಕಾಶ ಲಭಿಸಿಲ್ಲ. ಆದ್ದರಿ...
April 21, 07:18 PM   |   By Admin
ಡಾ. ರವಿ ಪಾಟೀಲರಿಂದ ವೈದ್ಯಕೀಯ ಜತೆ ಸಮಾಜ ಸೇವೆ : ಸಿದ್ದರಾಮ ಶ್ರೀ
ವಿಜಯಾ ಆಸ್ಪತ್ರೆಯಿಂದ ಸಾಂಬ್ರಾ ವಿಮಾನ ನಿಲ್ದಾಣದಲ್ಲಿ ಉಚಿತ ಆರೋಗ್ಯ ತಪಾಸನಾ ಕೇಂದ್ರಕ್ಕೆ ಚಾಲನೆ ಬೆಳಗಾವಿ 21: ಸಮಾಜ ಸೇವೆಯ ಜೊತೆಗೆ ವೈದ್ಯಕೀಯ ಸೇವೆಯನ್ನು ಕೂಡಾ ವಿಜಯಾ ಆಸ್...
April 21, 07:01 PM   |   By Admin
ಕೋವಿಡ್-19 ಮಾರ್ಗಸೂಚಿ ಉಲ್ಲಂಘಿಸಿದರೆ ಕ್ರಿಮಿನಲ್ ಪ್ರಕರಣ : ಜಿಲ್ಲಾಧಿಕಾರಿ ಡಾ. ಹರಿಶ್ ಕುಮಾರ ಸ್ಪಷ್ಟ ಆದೇಶ
ಮದುವೆ, ಸಮಾರಂಭಗಳಿಗೆ ಆಯಾ ತಹಶೀಲ್ದಾರರಿಂದ ಅನುಮತಿ ಕಡ್ಡಾಯ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ಬೆಳಗಾವಿ, ಏ, 21 : ಕೋವಿಡ್ ನಿಯಂತ್ರಣಕ್ಕಾಗಿ ಸರಕಾರ ಪ್ರಕಟಿಸಿರುವ ಮಾರ್ಗಸೂಚಿಯ...
April 21, 05:32 PM   |   By Admin
ಮಹಾದೇವ ಬಿರಾದಾರಗೆ ಸನ್ಮಾನ
ಹಂಪಿ ಕನ್ನಡ ವಿಶ್ವವಿದ್ಯಾಲಯವು ನೀಡುವ ನಾಡೋಜ ಗೌರವ ಪದವಿಗೆ ಜಮಖಂಡಿಯ ಉದ್ಯಮಿ ಜಗದೀಶ ಎಸ್. ಗುಡಗುಂಟಿಯವರು ಪುರಸ್ಕೃತರಾದ ಸಂದರ್ಭದಲ್ಲಿ ಅಥಣಿ ತಾಲೂಕಿನ ಚಮಕೇರಿಯ ಕನ್ನಡಿಗರ ಸಾಹಿತ್...
April 21, 05:23 PM   |   By Admin
ವೇ.ಮೂ. ವಿಜಯಶಾಸ್ರ್ತೀ ಚರಲಿಂಗಮಠಗೆ ಜ್ಯೋತಿಷ್ಯ ರತ್ನ ಪ್ರಶಸ್ತಿ
ಮೈಸೂರಿನಲ್ಲಿ ನಡೆದ ರಾಷ್ರ್ಟಮಟ್ಟದ ಜ್ಯೋತಿಷ್ಯ ಸಮ್ಮೇಳನದಲ್ಲಿ ಬೈಲಹೊಂಗಲ ಸಮೀಪದ ಚಚಡಿ ಗ್ರಾಮದ ವೇ.ಮೂ. ವಿಜಯಶಾಸ್ರ್ತೀ ಚರಲಿಂಗಮಠ ಅವರಿಗೆ ಜ್ಯೋತಿಷ್ಯ ರತ್ನ ಪ್ರಶಸ್ತಿ ನೀಡಿ ಗೌರವಿ...
April 21, 05:00 PM   |   By Admin
ಶ್ರೀರಾಮ ನವಮಿ- ಭಜನೆ, ಪ್ರವಚನ
ಸಂಬರಗಿ ಸಮೀಪದ ಶಿನ್ನಾಳ ಗ್ರಾಮದಲ್ಲಿ ಶ್ರೀರಾಮ ನವಮಿಯ ನಿಮಿತ್ಯವಾಗಿ ಗ್ರಾಮದ ಸಂತರಾದ ರಾಮಚಂದ್ರ ಕವಟೇಕರ, ಮಹೇಶ ಪ್ರತಾಪ ಪಾಟೀಲ, ಅಶೋಕ ಪಾಟೀಲ, ಪ್ರಭಾಕರ ಗವಳಿ, ಸುಧಾಕರ ಗವಳಿ, ಚಂದ...
April 21, 04:55 PM   |   By Admin

ಇತ್ತೀಚಿನ ಸುದ್ದಿ