ಜಿಲ್ಲೆಯಲ್ಲಿ ಆಕ್ಸಿಜನ್ ಕೊರತೆ ಇಲ್ಲ: ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್
ಬೆಳಗಾವಿ 23: ಜಿಲ್ಲೆಯ ಸರ್ಕಾರಿ ಹಾಗೂ ಖಾಸಗಿ ಆಸ್ಪತ್ರೆಗಳಲ್ಲಿ ಯಾವುದೇ ಕಾರಣಕ್ಕೂ ಆಕ್ಸಿಜನ್ ಕೊರತೆಯಾಗದಂತೆ ಮುನ್ನೆಚ್ಚರಿಕೆ ವಹಿಸಬೇಕು ಎಂದು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ...
April 23, 08:12 PM   |   By Admin
ಕೊರೊನಾ ನಿರ್ವಹಣೆಗೆ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ : ಸತೀಶ ಜಾರಕಿಹೊಳಿ
ಬೆಳಗಾವಿ 23: ಕೊರೊನಾ ನಿರ್ವಹಣೆಗೆ ರಾಜ್ಯ ಸರ್ಕಾರಕ್ಕೆ ಇಚ್ಛಾಶಕ್ತಿ ಇಲ್ಲ, ಸೂಕ್ತ ಯೋಜನೆಯೂ ಇಲ್ಲ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಹೇಳಿದರು. ಇಲ್ಲಿನ ಕಾಂಗ...
April 23, 07:40 PM   |   By Admin
ಟ್ರಕ್ ಮೇಲೆ ದಾಳಿ: ಮುದ್ದೆಮಾಲು ಜಪ್ತು
ಬೆಳಗಾವಿ, ಏ.23 : ಲೋಕಸಭಾ ಉಪ ಚುನಾವಣೆ ನಿಮಿತ್ಯ ಖಾನಾಪೂರ  ತಾಲ್ಲೂಕಿನ ಕಣಕುಂಬಿ ತನಿಖಾ ಠಾಣಾ ಬಳಿ ಏಪ್ರಿಲ್ 22 ರಂದು ಬೆಳಿಗ್ಗೆ 5.30 ಗಂಟೆಗೆ ಅಂದಾಜು 47 ವರ್ಷದ ಬಾಲಕೃಷ್ಣ...
April 23, 07:32 PM   |   By Admin
ಕ್ರೆಡೈ ರಾಜ್ಯಾಧ್ಯಕ್ಷರಾಗಿ ಚೈತನ್ಯ ಕುಲಕರ್ಣಿ ಆಯ್ಕೆ
ಬೆಳಗಾವಿ 23;  ಕ್ರೆಡೈ  ಕರ್ನಾಟಕ 6 ನೇ ರಾಜ್ಯಾಧ್ಯಕ್ಷರಾಗಿ ಬೆಳಗಾವಿಯ ಚೈತನ್ಯ ಕುಲಕರ್ಣಿ ಆಯ್ಕೆಯಾಗಿದ್ದಾರೆ.  ಶುಕ್ರವಾರ ನಡೆದ ಅಸೋಸಿಯೇಶನ್ ವಾರ್ಷಿಕ ಸರ್...
April 23, 06:15 PM   |   By Admin
ಯಾದವಾಡ ಗಟ್ಟಿ ಬಸವೇಶ್ವರ ಜಾತ್ರೆ ರಥೋತ್ಸವÀ ರದ್ದು; ಪಿಎಸ್‍ಐ ನರಳೆ
ಬೆಟಗೇರಿ23: ಮಹಾಮಾರಿ ಕರೊನಾ 2ನೇ ಅಲೆಯಿಂದ ಪ್ರಕರಣಗಳು ದಿನದಿಂದ ದಿನಕ್ಕೆ ಹೆಚ್ಚುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಮಾರ್ಗಸೂಚಿ ನಿಯಮಗಳನುಸಾರ ಕುಲಗೋಡ ಪೊಲೀಸ್ ಠಾಣಾ...
April 23, 03:25 PM   |   By Admin
ರಾತ್ರಿ ಕಫ್ರ್ಯೂ ಜಾರಿ: 9 ಗಂಟೆಗೆ ಸಂಪೂರ್ಣ ಸ್ತಬ್ಧವಾದ ಬೆಳಗಾವಿ
ಬೆಳಗಾವಿ 22: ಬುಧವಾರದಿಂದ ರಾತ್ರಿ ಕಫ್ರ್ಯೂ ಜಾರಿ ಹಿನ್ನೆಲೆಯಲ್ಲಿ ಬೆಳಗಾವಿಯ ಮಾರುಕಟ್ಟೆಗಳು ಬುಧವಾರ ರಾತ್ರಿ 9 ಗಂಟೆಯೊಳಗೆ ಸಂಪೂರ್ಣ ಬಂದ್ ಆದವು. ಸ್ವಯಂಪ್ರೇರಿತವಾಗಿ ಅಂಗಡಿ ಮುಂ...
April 22, 08:21 PM   |   By Admin
ಕೊರೋನಾ ಅಟ್ಟಹಾಸ: ಮಾರ್ಗಸೂಚಿ ಪಾಲಿಸದ ಸಾರ್ವಜನಿಕರು
ಸಂಬರಗಿ 22: ಸಾಂಗ್ಲಿ ಹಾಗೂ ಮೀರಜ ಪಟ್ಟಣದಲ್ಲಿ ಕೊರೋನಾ ಮಹಾಮಾರಿ ದಿನದಿಂದ ದಿನಕ್ಕೆ ಉದ್ರೇಗವಾಗುತ್ತಿರುವ ಕಾರಣ ಅಲ್ಲಿಯ ಸರಕಾರ ವಾರದ ಸಂತೆ, ಜಾತ್ರೆ, ಧಾರ್ಮಿಕ ಕಾರ್ಯಕ್ರಮ ನಿಷೇಧ ...
April 22, 07:34 PM   |   By Admin
ಕೋವಿಡ್ ಮಾರ್ಗಸೂಚಿ ಪಾಲನೆಗೆ ಸೂಕ್ತ ಕ್ರಮ
ನಾಗರಿಕರ ಮನವೊಲಿಸಲು ಜಿಲ್ಲಾಧಿಕಾರಿ ಡಾ.ಕೆ.ಹರೀಶ್ ಕುಮಾರ್ ಸೂಚನೆಬೆಳಗಾವಿ, ಏ.22:ತಾಲ್ಲೂಕು ಮಟ್ಟದಲ್ಲಿ ಸ್ಥಳೀಯ ಅಧಿಕಾರಿಗಳ ನೇತೃತ್ವದಲ್ಲಿ ರಚಿಸಲಾಗಿರುವ ತಂಡಗಳು ಸಾರ್ವಜನಿಕರ ಮನ...
April 22, 06:28 PM   |   By Admin
ಕೋವಿಡ್ ಭೀತಿ: ಬೆಟಗೇರಿಯಲ್ಲಿ ಸಂಪೂರ್ಣ ಲಾಕ್‍ಡೌನ್ ಜಾರಿ
ಬೆಟಗೇರಿ 22: ಕೋರೊನಾ 2ನೇ ಅಲೆ ಅಬ್ಬರಿಸುತ್ತಿರುವ ಹಿನ್ನಲೆಯಲ್ಲಿ ರಾಜ್ಯ ಸರ್ಕಾರದ ಆದೇಶದ ಮಾರ್ಗಸೂಚಿಯಂತೆ ಶನಿವಾರ ಏ.24 ಮತ್ತು ಏ.25 ಹಾಗೂ ಏ.26ರಂದು ಸೋಮವಾರ ಬೆಳಗ್ಗೆ 6 ಗಂಟೆವರ...
April 22, 05:01 PM   |   By Admin
ಮನಸೂರೆಗೊಂಡ ಅರವತ್ತರ ದಶಕದ ಹರೆಯದ ಹಾಡುಗಳು
ಬೆಳಗಾವಿ 22: ನಗರದ  ಫ್ಯಾನ್ ಕ್ಲಬ್ ಆಫ್ ಓಲ್ಡ್ ಸಾಂಗ್ಸದವರು ಇದೇ ದಿನಾಂಕ 18 ರವಿವಾರದಂದು ಸಾಯಂಕಾಲ 5-30 ಕ್ಕೆ ಹಿಂದವಾಡಿಯ ಗೋಮಟೆಶ ವಿದ್ಯಾಪೀಠ ಹತ್ತಿರವಿರುವ ಐಎಂಇಆರ್ ಸಭಾ...
April 22, 04:52 PM   |   By Admin

ಇತ್ತೀಚಿನ ಸುದ್ದಿ