ಗ್ರಾಮೀಣ ಕ್ಷೇತ್ರದ ಶಾಸಕಿ ಲಕ್ಷ್ಮಿ ಹೆಬ್ಬಾಳಕರ್ ರಿಂದ ದೇಸೂರು ಗ್ರಾಮಕ್ಕೆ ಉಚಿತ ಅಂಬುಲೆನ್ಸ್ ಕೊಡುಗೆ
ಬೆಳಗಾವಿ, ಜೂ, 10: - ಬೆಳಗಾವಿ ಗ್ರಾಮೀಣ ವಿಧಾನಸಭಾ ಕ್ಷೇತ್ರದ ದೇಸೂರು ಗ್ರಾಮಕ್ಕೆ ಲಕ್ಷ್ಮೀ ತಾಯಿ ಫೌಂಡೇಷನ್ ಹಾಗೂ ಹರ್ಷ ಶುಗರ್ಸ್ ವತಿಯಿಂದ ಉಚಿತ ಅಂಬ್ಯುಲೆನ್ಸ್ ವಾಹನದ ಸೇವೆಯನ್ನ...
June 10, 01:01 PM   |   By Admin
ಅನಾರೋಗ್ಯದಿಂದ ಮೃತಪಟ್ಟ ಪತ್ರಕರ್ತನ ಕುಟುಂಬಕ್ಕೆ ಡಿಸಿಎಂ ಕಾರಜೋಳ ವೈಯಕ್ತಿಕ 1 ರೂ. ಲಕ್ಷ ಧನಸಹಾಯ
ಬೆಳಗಾವಿ, ಜೂ, 10 : ಇತ್ತೀಚೆಗೆ ಅನಾರೋಗ್ಯದಿಂದ  ನಿಧನರಾದ ಬೆಳಗಾವಿಯ ಪತ್ರಕರ್ತ ಸಂಜೀವಕುಮಾರ್ ನಾಡಗೇರ ಅವರ ಕುಟುಂಬಕ್ಕೆ ಉಪ ಮುಖ್ಯಮಂತ್ರಿ ಹಾಗೂ ಜಿಲ್ಲಾ ಉಸ್ತುವಾರಿ ಸ...
June 10, 12:50 PM   |   By Admin
ಚಿಕ್ಕೋಡಿ ಕೋವಿಡ್ ಪ್ರಯೋಗಾಲಯ ತಕ್ಷಣ ಆರಂಭಿಸಿ ಸಚಿವ ಗೋವಿಂದ ಕಾರಜೋಳ ಸೂಚನೆ
ಬೆಳಗಾವಿ, ಜೂ.9: ಚಿಕ್ಕೋಡಿಯಲ್ಲಿ ಕೋವಿಡ್ ಪರೀಕ್ಷೆಯ ಆರ್ಟಿ-ಪಿಸಿಆರ್ ಪ್ರಯೋಗಾಲಯ ಸ್ಥಾಪನೆಗೆ ಅನುಮತಿ ಲಭಿಸಿರುವುದರಿಂದ ಸಿವಿಲ್ ಕಾಮಗಾರಿಗೆ ಕಾಲಹರಣ ಮಾಡದೇ ಲಭ್ಯವಿರುವ ಕಟ್ಟಡಗಳನ್...
June 09, 09:18 PM   |   By Admin
ಪರಿಸರ ಸ್ನೇಹಿ ಮರಗಳನ್ನು ನೆಡುವುದು ನಮ್ಮ ಭಾರತಿಯ ಸಂಸ್ಕೃತಿ: ಕಾಗವಾಡ
ಬೆಳಗಾವಿ 09: ಪರಿಸರ ಸ್ನೇಹಿ ಮರಗಳನ್ನು ನೆಡುವುದು ನಮ್ಮ ಭಾರತಿಯ ಸಂಸ್ಕೃತಿಯಾಗಿದೆ ಇಂತಹ ಕಠಿಣ ಸಂದರ್ಭದಲ್ಲಿ ಆಕ್ಸಿಜನ್ ನ ಅವಶ್ಯಕತೆ ಎಷ್ಟಿದೆ ಎಂಬುದು ಇಡಿ ಜಗತ್ತಿಗೆ ಗೋತ್ತಾಗಿದೆ...
June 09, 09:09 PM   |   By Admin
ವೈಧ್ಯೋ ಶ್ರೀ ನಾರಯಣ ಹರಿ: ಸಂಜಯ ಕುಲಿಗೋಡ
ಮುಗಳಖೋಡ: ಇಂದು ಮಹಾಮಾರಿ ಕೊರೊನಾ ಎಲ್ಲೇಡೆ ಹಬ್ಬಿ ಸಾಕಷ್ಟು ಸಾವು ನೋವುಗಳು ಸಂಭವಿಸುತ್ತಿವೆ. ಇಂತಹ ಸಮಯದಲ್ಲಿ ಎಲ್ಲರೂ ತಮ್ಮ ತಮ್ಮ ಮನೆಯಲ್ಲಿ ಆರಾಮಾಗಿ ಇರುವ ಸಮಯದಲ್ಲಿ ನಮ್ಮ ವೈಧ್...
June 09, 06:29 PM   |   By Admin
ಸಾಮಾಜಿಕ ಆಂದೋಲನವಾದ ರೈತ ಹೋರಾಟ
ಬೆಳಗಾವಿ09: ಕೇಂದ್ರದ ಮೂರು ಕೃಷಿ ಕಾಯ್ದೆಗಳನ್ನು ವಿರೋಧಿಸಿ ದೆಹಲಿಯ ಗಡಿಗಳಲ್ಲಿ ನಡೆಯುತ್ತಿರುವ ಹೋರಾಟವು ಬರೀ ರೈತ ಹೋರಾಟವಾಗಿಲ್ಲ. ಬದಲಾಗಿ ಸಾಮಾಜಿಕ ಆಂದೋಲನದ ಸ್ವರೂಪ ಪಡೆದಿದೆ ಎ...
June 09, 06:13 PM   |   By Admin
ಮಾರಾಟ ಮಾಡುತ್ತಿದ್ದ ಅಂಗಡಿ ಮೇಲೆ ದಾಳಿ
ಬೆಳಗಾವಿ, ಜೂ.8: ಸವದತ್ತಿ ತಾಲ್ಲೂಕಿನ ಯರಗಟ್ಟಿ ಹೋಬಳಿಯ ಅಕ್ಕಿಸಾಗರ ಗ್ರಾಮದಲ್ಲಿ ಶ್ರೀ ಆಂಜನೇಯ ಅಗ್ರೋ ಸೆಂಟರ್ ಮೇಲೆ ದಾಳಿ ನಡೆಸಿ, ಪರವಾನಿಗೆ ಇಲ್ಲದೆ ಮಾರಾಟ ಮಾಡುತ್ತಿದ್ದ ಕೃಷಿ ...
June 08, 09:24 PM   |   By Admin
ರಾಹುಲ್ ತಾರದಾಳೆ ಕೋವಿಡನಿಂದ ಮೃತ
ಕಾಗವಾಡ 08:  ಕಾಗವಾಡ ತಾಲೂಕಿನ ಉಗಾರ ಬುದ್ರುಕ ಗ್ರಾಮದ ದಿ. ರಾಹುಲ್ ಪದ್ಮಣ್ಣಾ ತಾರದಾಳೆ (30) ಇವರು ಕೋವಿಡ್ನಿಂದ ಮೃತಪಟ್ಟಿದ್ದರಿಂದ ಇವರ ನಿವಾಸಕ್ಕೆ ಬಿಜೆಪಿ ಪಕ್ಷದ ರಾಜ್ಯದ...
June 08, 06:17 PM   |   By Admin
ಡಾ. ಸಿದ್ದಲಿಂಗ ಶಿವಾಚಾರ್ಯ ಶ್ರೀಗಳಿಗೆ ಶ್ರದ್ಧಾಂಜಲಿ
ಮುನವಳ್ಳಿ: ಕಟಕೋಳದ ಪ್ರಿಯದಶರ್ಿನಿ ವಿದ್ಯಾಲಯದಲ್ಲಿ ಮಂಗಳವಾರ ನಿದರ್ೇಶಕರ ಮಂಡಳಿ ಹಾಗೂ ಸಿಬ್ಬಂದಿವರ್ಗದವರು ವಿದ್ಯಾಲಯದ ಅಧ್ಯಕ್ಷರಾದ ವಿರಭದ್ರ ಶಿವಯೋಗಿ ಶಿವಾಚಾರ್ಯರ ಸಾನಿಧ್ಯದ ಟಿ....
June 08, 04:35 PM   |   By Admin
ಕೊರೊನಾ ವಾರಿಯರ್ಸಗಳಿಗೆ ಆಹಾರ ಧಾನ್ಯ ವಿತರಣೆ
ಘಟಪ್ರಭಾ: ಮಲ್ಲಾಪೂರ ಪಿ.ಜಿ ಪಟ್ಟಣ ವ್ಯಾಪ್ತಿಯ ಕೊರೊನಾ ವಾರಿಯರ್ಸಗಳಿಗೆ ಸಮಾಜ ಕಲ್ಯಾಣ ಇಲಾಖೆಯಿಂದ ಆಹಾರ ಧಾನ್ಯವನ್ನು ಮಂಗಳವಾರದಂದು ವಿತರಿಸಲಾಯಿತು.ಪಟ್ಟಣದ ವಿಠ್ಠಲ ದೇವಸ್ಥಾನ ಆವರ...
June 08, 03:28 PM   |   By Admin

ಇತ್ತೀಚಿನ ಸುದ್ದಿ