ರಾಷ್ಟ್ರೀಯ ಮಟ್ಟದ ಕಾಯಕ ರತ್ನ ಪ್ರಶಸ್ತಿಗೆ ರಮೇಶ್ ಭಾಜನ
ಶಿಗ್ಗಾಂವಿ, ಆ.13: ತಾಲ್ಲೂಕು ರಾಜ್ಯ ಸರ್ಕಾರಿ ನೌಕರರ ಸಂಘದ ಖಜಾಂಚಿಗಳು, ಶಿಗ್ಗಾಂವಿ ತಾಲ್ಲೂಕು ಕನ್ನಡ ಸಾಹಿತ್ಯ ಪರಿಷತ್ತಿನ ಗೌರವ ಕಾರ್ಯದರ್ಶಿಗಳು ಹಾಗೂ ಹಿಂದುಳಿದ ವರ್ಗಗಳ ಕಲ್ಯಾ...
August 13, 05:39 PM   |   By Admin
ರಾಜ್ಯಮಟ್ಟದ ಕೌಶಲ್ಯ ಸ್ಪರ್ಧೆಯಲ್ಲಿ ಶಿಗ್ಗಾವಿ ಸಂಸ್ಥೆಯ ಹನುಮಂತಪ್ಪ ವಾಲ್ಮೀಕಿ ಪ್ರಥಮ
ಶಿಗ್ಗಾವಿ, ಆ.13: ಬೆಂಗಳೂರಿನ ಟೊಯೋಟಾ ಕಿರ್ಲೋಸ್ಕರ್ ಮೋಟಾರ್ ಪ್ರೈವೇಟ್ ಲಿಮಿಟೆಡ್ನಲ್ಲಿ ನಡೆದ ರಾಜ್ಯಮಟ್ಟದ ‘ಅಸೆಂಬ್ಲಿ ಫಂಡಮೆಂಟಲ್ ಸ್ಕಿಲ್‌’ ಸ್ಪರ್ಧೆಯಲ್ಲಿ ಶಿಗ್ಗಾವಿ ಸರ್ಕಾರಿ ...
August 13, 05:35 PM   |   By Admin
ಬೆಂಕಿ ಅವಘಡಗಳಾದಾಗ ತುರ್ತಾಗಿ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ: ವೆಂಕಟೇಶ್
ಶಿಗ್ಗಾವಿ, ಆ.12: ಮನೆಯಲ್ಲಿ ಆಕಸ್ಮಿಕವಾಗಿ ಗ್ಯಾಸ್ ಸಿಲಿಂಡರ್ ಅಥವಾ ಬೆಂಕಿ ಅವಘಡ ಸಂಭವಿಸಿದಾಗ ಸಾರ್ವಜನಿಕರು ತಕ್ಷಣ ಅಗ್ನಿಶಾಮಕ ಠಾಣೆಗೆ ಕರೆ ಮಾಡಿ ಅಗತ್ಯ ನೆರವು ಪಡೆಯಬೇಕು ಎಂದು ...
August 12, 05:41 PM   |   By Admin
ಬಿಜೆಪಿ, ಬಡವರಿಗೆ ಅನುಕೂಲವಾಗುವ ಕೆಲಸ ಮಾಡಿದ್ದಾದರೂ ಏನು : ಶಾಸಕ ಪಠಾಣ
ಶಿಗ್ಗಾವಿ  11: ಬಡವರಿಗೆ ಹಕ್ಕುಪತ್ರ ವಿತರಿಸಿ ಗ್ಯಾರಂಟಿ ಯೋಜನೆ ನೀಡಿರುವ ಕಾಂಗ್ರೆಸ್ ಸರಕಾರವನ್ನು ಟೀಕಿಸುತ್ತಿರುವ ಬಿಜೆಪಿಯನ್ನು ಬರುವ ಸ್ಥಳೀಯ ಸಂಸ್ಥೆಗಳ ಚುನಾವಣೆಗಳಲ್ಲಿ ...
August 11, 03:03 PM   |   By Admin
ಬಡ ಕುಟುಂಬಗಳ ಹಿತ ಕಾಪಾಡುವುದು ಮೊದಲ ಆದ್ಯತೆ: ಶಾಸಕ ಪಠಾಣ
ಶಿಗ್ಗಾವಿ  11: ಕ್ಷೇತ್ರದ ಬಡ ಹಾಗೂ ವಸತಿರಹಿತ ಕುಟುಂಬಗಳ ಹಿತ ಕಾಪಾಡುವುದು ಸರ್ಕಾರದೊಂದಿಗೆ ತಮ್ಮ ಮೊದಲ ಆದ್ಯತೆಯಾಗಿದೆ ಎಂದು ಶಾಸಕ ಯಾಸೀರ್ ಅಹ್ಮದ್ ಖಾನ್ ಪಠಾಣ್ ಹೇಳಿದರು.&...
August 11, 03:01 PM   |   By Admin
ಜೆಡಿಎಸ್ ಹಾವೇರಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ಅಧ್ಯಕ್ಷರಾಗಿ ಮೊಹಮ್ಮದ್ ನೂರುಲ್ ಹಸನ್ ಖಾಜೇಖಾನ್ ನೇಮಕ
ಶಿಗ್ಗಾಂವಿ, ಆ. 10: ಕರ್ನಾಟಕ ಪ್ರದೇಶ ಜನತಾದಳ (ಜಾತ್ಯತೀತ) ಪಕ್ಷದ ಹಾವೇರಿ ಜಿಲ್ಲಾ ಅಲ್ಪಸಂಖ್ಯಾತ ಘಟಕದ ನೂತನ ಜಿಲ್ಲಾಧ್ಯಕ್ಷರಾಗಿ ಶಿಗ್ಗಾಂವಿ ಪಟ್ಟಣದ ಮುಖಂಡ ಮೊಹಮ್ಮದ್ ನೂರುಲ್ ಹ...
August 10, 03:15 PM   |   By Admin
ಶಿವಶರಣ ಹಡಪದ ಅಪ್ಪಣ್ಣ ಜಯಂತಿ: ಪ್ರತಿಭಾ ಪುರಸ್ಕಾರ, ಸನ್ಮಾನ ಕಾರ್ಯಕ್ರಮ
ಲೋಕದರ್ಶನ ವರದಿ  ಶಿಗ್ಗಾವಿ  09:  ಪಟ್ಟಣ: ಡಾ. ಬಿ.ಆರ್‌. ಅಂಬೇಡ್ಕರ್ ಸರ್ಕಾರಿ ವಿವಿಧ ಇಲಾಖೆಗಳ ಸಂಕೀರ್ಣದಲ್ಲಿ ತಾಲೂಕು ಆಡಳಿತ, ತಾಲೂಕು ಪಂಚಾಯಿತಿ, ವಿವಿ...
August 09, 02:35 PM   |   By Admin
918ನೇ ಹನುಮಂತ ಕೆರೆ ಗ್ರಾಮಸ್ಥರಿಗೆ ಹಸ್ತಾಂತರ
ಶಿಗ್ಗಾಂವಿ, ಆ. 4: ತಾಲೂಕಿನ ಬಾಡ ಗ್ರಾಮ ಪಂಚಾಯಿತಿ ವ್ಯಾಪ್ತಿಯ ಕಲ್ಯಾಣ ಗ್ರಾಮದಲ್ಲಿ “ನಮ್ಮ ಬ್ಘ್ದಿಹಿ್ಕ್ಲ್ಕೂ ಕೆರೆ” ಕಾರ್ಯಕ್ರಮದಡಿ ಅಭಿವೃದ್ಧಿಪಡಿಸಲಾದ 918ನೇ ಹನುಮಂತ ಕೆರೆಯನ್...
August 04, 06:43 PM   |   By Admin
ಬನ್ನೂರು ಗ್ರಾಮದ ಗಣ್ಯ ಬಸನಗೌಡ ದುಂಡಿಗೌಡ್ರ ಸ್ಮರಣಾರ್ಥ ಮೌನಾಚರಣೆ
ಶಿಗ್ಗಾಂವಿ, ಆ. 4: ತಾಲೂಕಿನ ಬನ್ನೂರು ಗ್ರಾಮದ ಉನ್ನತಿ ಕಾನ್ವೆಂಟ್ ಶಾಲೆಯ ವಿದ್ಯಾರ್ಥಿಗಳು ಗ್ರಾಮದ ಹಿರಿಯ ಜೀವಿ, ಸಾಮಾಜಿಕ ಕಳಕಳಿಯ ಹರಿಕಾರ ಹಾಗೂ ಗ್ರಾಮದ ಅಭಿವೃದ್ಧಿಯ ಹಿತಚಿಂತಕ ...
August 04, 06:40 PM   |   By Admin
ಗ್ರಾಮದ ಅಭಿವೃದ್ಧಿಯ ಹಿತಚಿಂತಕ ಬಸನಗೌಡ ದುಂಡಿಗೌಡ್ರ ಸ್ಮರಣಾರ್ಥ ಮೌನಾಚರಣೆ
ಶಿಗ್ಗಾವಿ, ಆ.3: ತಾಲೂಕಿನ ಬನ್ನೂರು ಗ್ರಾಮದ ಉನ್ನತಿ ಕಾನ್ವೆಂಟ್ ಶಾಲೆಯಲ್ಲಿ ಗ್ರಾಮದ ಹಿರಿಯ ಜೀವಿ, ಸಮಾಜಸೇವಕ ಹಾಗೂ ಗ್ರಾಮದ ಅಭಿವೃದ್ಧಿಯ ಹಿತಚಿಂತಕರಾಗಿದ್ದ ಬಸನಗೌಡ ದುಂಡಿಗೌಡ್ರ ...
August 03, 08:07 PM   |   By Admin

ಇತ್ತೀಚಿನ ಸುದ್ದಿ