ಹೂವಿನ ಹಡಗಲಿ

ಪೌಷ್ಟಿಕ ಆಹಾರ ಸೇವನೆಯಿಂದ ಅಪೌಷ್ಟಿಕತೆ ದೂರ: ಕೆ. ಅಜ್ಜಯ್ಯ

ಲೋಕದರ್ಶನ ವರದಿ ಹೂವಿನಹಡಗಲಿ, ಅ. 01: ಪಟ್ಟಣದ ತಾಪಂ ಸಭಾಂಗಣದಲ್ಲಿ ತಾಲೂಕು ಕಾನೂನು ಸೇವೆಗಳ ಸಮಿತಿ, ವಕೀಲರ ಸಂಘ ಹಾಗೂ ಮಹಿಳಾ ಮತ್ತು ಮಕ್ಕಳ ಕಲ್ಯಾಣ ಅಭಿವೃದ್ಧಿ ಇಲಾಖೆ…

ಅನಂತನಾಥ ಸ್ವಾಮಿ ನೌಂಪಿ ಪೂಜಾ ಮಹೋತ್ಸವ

ಹೂವಿನಹಡಗಲಿ:ಸೆ.25- ಶ್ರೀ ಪಾಶ್ರ್ಶ್ವನಾಥ ಸ್ವಾಮಿ ದಿಗಂಬರ ಜೈನ ಬಸದಿಯಲ್ಲಿ ಮಾನವರ ಆತ್ಮ ಕಲ್ಯಾಣ ಹಾಗೂ ಶುದ್ಧೀಕರಣಕ್ಕಾಗಿಪೂಜಾ ಮಹೋತ್ಸವ ಶುಕ್ರವಾರ ಸಡಗರ ಭಕ್ತಿ ಪ್ರಧಾನವಾಗಿ…

ಸೇವಾ ನಿವೃತ್ತಿ ಅಂಗನವಾಡಿ ಕಾರ್ಯಕರ್ತೆಗೆ ಬೀಳ್ಕೊಡುಗೆ

ಹೂವಿನಹಡಗಲಿ, ಸೆ.25: ಅಂಗನವಾಡಿ ಕಾರ್ಯಕರ್ತೆಯರು ತಾವು ಪಡೆಯುವ ಗೌರವಧನಕ್ಕಿಂತ ಮಿಗಿಲಾಗಿ ನಿಸ್ವಾರ್ಥ ಸೇವೆ ಸಲ್ಲಿಸುತ್ತಿದ್ದು, ಅವರ ಸೇವೆಯಿಂದ ಮಕ್ಕಳು ಸಂಸ್ಕಾರ ಮತ್ತು…

ಮೆಡಿಕಲ್ ಬಡ ವಿದ್ಯಾರ್ಥಿಗೆ ಧನಸಹಾಯ

ಹೂವಿನಹಡಗಲಿ, ಸೆ.25: ತಾಲೂಕಿನ ಹೊಳಲು ಗ್ರಾಮದ ಬಡ ವಿದ್ಯಾರ್ಥಿ ಭರತ್ ಕಣವಿ ಅವರು ಮೆಡಿಕಲ್ ಶಿಕ್ಷಣ ಪಡೆಯುತ್ತಿದ್ದು, ಅವರ ವಿದ್ಯಾಭ್ಯಾಸಕ್ಕೆ ಹಗರಿಬೊಮ್ಮನಹಳ್ಳಿ ತಾಲೂಕಿನ…

ವಿದ್ಯಾರ್ಥಿನಿಯರೇ ಅಭ್ಯರ್ಥಿಗಳು, ಮತದಾರರು: ಯುವ ಸಂಸತ್ ಚುನಾವಣೆ

ಹೂವಿನಹಡಗಲಿ 23: ಪ್ರಜಾಪ್ರಭುತ್ವದ ಚುನಾವಣಾ ವ್ಯವಸ್ಥೆಯನ್ನು ವಿದ್ಯಾರ್ಥಿನಿಯರಿಗೆ ಪ್ರಾಯೋಗಿಕವಾಗಿ ಪರಿಚಯಿಸುವ ಉದ್ದೇಶದಿಂದ ಸೊಪ್ಪಿನ ಕಾಳಮ್ಮನವರ ಬಾಲಕಿಯರ ಸರ್ಕಾರಿ ಪದವಿಪೂರ್ವ…

ಸಂಗೀತ ಮಾತ್ರಿಕ ಖ್ಯಾತ ಗಾಯಕ ಗುರುಕಿರಣ ರಿಂದ ಸಾಂಸ್ಕೃತಿಕ ಕಾರ್ಯಕ್ರಮ

ಲೋಕದರ್ಶನ ವರದಿ ಹೂವಿನಹಡಗಲಿ 22: ತಾಲೂಕಿನ ಸೋಗಿ ಗ್ರಾಮದಲ್ಲಿ ಶ್ರೀ ಸ್ನೇಹ ಯುವಕ ಮಂಡಳಿ ವತಿಯಿಂದ ಹಮ್ಮಿಕೊಳ್ಳಲಾಗಿದ್ದ 30ನೇ ವರ್ಷದ ಹಿಂದೂ ಮಹಾಗಣಪತಿ ಪ್ರತಿಷ್ಠಾಪನಾ…

ಕೂಲಿ ಕಾರ್ಮಿಕರ ವೇತನ ಪಾವತಿ ವಿಳಂಬ : ಪ್ರತಿಭಟನೆ

ಲೋಕದರ್ಶನ ವರದಿ ಹೂವಿನಹಡಗಲಿ 22: ವಿಬಿಜಿ ರಾಮ್ ಜಿ ಅಡಿಯಲ್ಲಿ ಕೆಲಸ ಮಾಡಿದ ಕೂಲಿ ಕಾರ್ಮಿಕರಿಗೆ ವೇತನ ಪಾವತಿಸಲು ವಿಳಂಬ ಆಗುತ್ತಿರುವುದರಿಂದ ಕಾರ್ಮಿಕರ ಜೀವನ ನಿರ್ವಹಿಸುವುದು…

ಕೃಷಿ ಪಂಪ್ಸೆಟ್ಗಳಿಗೆ ಸಮರ​‍್ಕ ವಿದ್ಯುತ್ ಪೂರೈಕೆಗೆ ಆಗ್ರಹಿಸಿ ರೈತರ ಪ್ರತಿಭಟನೆ

ಹೂವಿನಹಡಗಲಿ, 22: ಕೃಷಿ ಪಂಪ್ಸೆಟ್ಗಳಿಗೆ ಅಸಮರ​‍್ಕ ವಿದ್ಯುತ್ ಪೂರೈಕೆ ಖಂಡಿಸಿ, ನಿರಂತರ ಹಾಗೂ ಸಮರ​‍್ಕ ವಿದ್ಯುತ್ ಪೂರೈಕೆ ಮಾಡುವಂತೆ ಆಗ್ರಹಿಸಿ ತಾಲೂಕಿನ ಗಿರಿಯಾಪುರ ಮಠ ಕೆಇಬಿ…

ರಾಷ್ಟ್ರೀಯ ಲೋಕ ಅದಾಲತ್ ನಲ್ಲಿ 61 ಪ್ರಕರಣಗಳು ಇತ್ಯರ್ಥ

ಲೋಕದರ್ಶನ ವರದಿ ಹೂವಿನಹಡಗಲಿ ಸೆ.21: ಲೋಕ ಅದಾಲತ್ನಲ್ಲಿ ಸಮಸ್ಯೆಗಳನ್ನು ಬಗೆಹರಿಸಿಕೊಂಡರೆ ಕಕ್ಷಿದಾರರಲ್ಲಿ ಪರಸ್ಪರ ಸಾಮರಸ್ಯ ಸಾಧ್ಯ. ಇದರಿಂದ ನ್ಯಾಯಾಲಯದ ಬಹಳಷ್ಟು ಕೆಲಸವು…

ಗಣೇಶ ಮೂರ್ತಿ ಮರು ಸ್ಥಾಪನೆಗೆ ಅನುಮತಿ

ಲೋಕದರ್ಶನ ವರದಿ ಹೂವಿನಹಡಗಲಿ: 20- ಪಟ್ಟಣದಲ್ಲಿ ಗಣೇಶ ಮೂರ್ತಿ ವಿಸರ್ಜನಾ ಮೆರವಣಿಗೆವಿರೋಧ ಕುರಿತು ಶನಿವಾರ ತಾಪಂ ಕಚೇರಿಯಲ್ಲಿ ಹಿಂದೂ-ಮುಸ್ಲಿಂ ಮುಖಂಡರೊಂದಿಗೆ ಶಾಂತಿಸಭೆ ನಡೆಸಿದ…

ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ: ಶಾಸಕ ಕೃಷ್ಣನಾಯಕ

ಹೂವಿನಹಡಗಲಿ, ಸೆ.19: ಶಿಕ್ಷಣದಿಂದ ಮಾತ್ರ ದೇಶದ ಅಭಿವೃದ್ಧಿ ಸಾಧ್ಯ ಎಂದು ಶಾಸಕ ಕೃಷ್ಣನಾಯಕ ಹೇಳಿದರು. ಪಟ್ಟಣದ ಪಂಚಮಸಾಲಿ ಸಮುದಾಯ ಭವನದಲ್ಲಿ ಶನಿವಾರ ನಡೆದ ಶಿಕ್ಷಕರ ದಿನಾಚರಣೆ…

ಕರ್ತವ್ಯ ಲೋಪ ಸಹಿಸಲ್ಲ: ಶಾಸಕ ಕೃಷ್ಣನಾಯಕ್

ಹೂವಿನಹಡಗಲಿ, ಸೆ.19: ತಾಲೂಕಿನಲ್ಲಿ ಅಧಿಕಾರಿಗಳ ಕರ್ತವ್ಯ ಲೋಪವನ್ನು ಸಹಿಸುವುದಿಲ್ಲ ಎಂದು ಶಾಸಕ ಕೃಷ್ಣನಾಯಕ್ ಎಚ್ಚರಿಕೆ ನೀಡಿದರು. ಪಟ್ಟಣದ ಗವಿಮಠದ ಶಿವಶಾಂತವೀರ ಸಮುದಾಯ…

ಸುದ್ದಿ ಓದಿ