ಮೋದಿ ವಿರುದ್ಧಸ್ಪರ್ಧಿಸುತ್ತಿರುವ ವಜಾಗೊಂಡ ಬಿಎಸ್ಎಫ್ ಯೋಧನಿಗೆ ಕೇಜ್ರಿವಾಲ್ ಪ್ರಶಂಸೆ
   ನವದೆಹಲಿ ಏ 30 - ವಾರಣಾಸಿ ಲೋಕಸಭಾ ಕ್ಷೇತ್ರದಿಂದ ಪ್ರಧಾನಿ ನರೇಂದ್ರ ಮೋದಿ ವಿರುದ್ಧ ಸಮಾಜವಾದಿ  ಅಭ್ಯಥರ್ಿಯಾಗಿ ಸೇವೆಯಿಂದ ವಜಾಗೊಂಡಿರುವ ಬಿಎಸ್ಎಫ್ ಯೋಧ ತೇಜ್...
April 30, 01:30 PM   |   By Admin
ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಬಿಡದೆ ಹತ್ಯೆ: ಪ್ರಧಾನಿ ಮೋದಿ ಕಠಿಣ ಎಚ್ಚರಿಕೆ
ಮುಜಾಫರ್ ಪುರ್ ಏ 30 ಭಯೋತ್ಪಾದಕರು ಎಲ್ಲೇ ಅಡಗಿದ್ದರೂ ಭದ್ರತಾ ಪಡೆಗಳು ನುಗ್ಗಿ ಹತ್ಯೆ ಮಾಡಲಿವೆ ಎಂದು ಪ್ರಧಾನಿ ನರೇಂದ್ರಮೋದಿ ಹೇಳಿದ್ದಾರೆ.  ಭಯೋತ್ಪಾದಕರು ತಮ್ಮ ಮನೆಗಳಲ್ಲಿ...
April 30, 01:10 PM   |   By Admin
ಶಾರದಾ ಚಿಟ್ ಫಂಡ್: ರಾಜೀವ್ ಕುಮಾರ ಕಸ್ಟಡಿ ವಿಚಾರಣೆಯ ಅಗತ್ಯ ಪ್ರಶ್ನಿಸಿದ ಸುಪ್ರೀಂಕೋರ್ಟ್
ನವದೆಹಲಿ, ಏ 30  ಶಾರದಾ ಚಿಟ್ ಫಂಡ್ ಹಗರಣಕ್ಕೆ ಸಂಬಂಧಿಸಿ ಕೋಲ್ಕತ್ತಾ ಮಾಜಿ ಪೊಲೀಸ್ ಆಯುಕ್ತ ರಾಜೀವ್ ಕುಮಾರ್ ಅವರ ಕಸ್ಟಡಿ ವಿಚಾರಣೆಯ ಅಗತ್ಯವೇನು ಎಂದು ಸುಪ್ರೀಂಕೋರ್ಟ್ ...
April 30, 12:22 PM   |   By Admin
ನ್ಯಾಯಾಂಗ ನಿಂದನೆ ಆರೋಪ: ಸುಪ್ರೀಂಗೆ ಹೊಸ ಅಫಿಡವಿಟ್ ಸಲ್ಲಿಸಿದ ರಾಹುಲ್
  ನವದೆಹಲಿ, ಏ 29  ರಫೆಲ್ ಯುದ್ಧ ವಿಮಾನ ಖರೀದಿ ಒಪ್ಪಂದಕ್ಕೆ ಸಂಬಂಧಿಸಿ ಸುಪ್ರೀಂಕೋರ್ಟ್  ನೀಡಿದ್ದ ಹೇಳಿಕೆಯನ್ನು ತಪ್ಪಾಗಿ ಅಥರ್ೆಸಿಕೊಂಡು, ನ್ಯಾಯಾಂಗ ನಿಂ...
April 29, 02:34 PM   |   By Admin
ವಾರಾಣಸಿಯಲ್ಲಿ ಮೋದಿ ವಿರುದ್ಧ ತೆಲಂಗಾಣದ 50 ರೈತರು ಸ್ಪರ್ಧೆ
ಹೈದರಾಬಾದ್, ಏ 29 ದೇಶದ ಗಮನ ಸೆಳೆದ ಹಾಗೂ ಪ್ರಧಾನಿ ನರೇಂದ್ರ ಮೋದಿ ಅವರ ಲೋಕಸಭಾ ಕ್ಷೇತ್ರ ವಾರಾಣಸಿಯಿಂದ ನಾಮಪತ್ರ ಸಲ್ಲಿಸಲು ತೆಲಂಗಾಣದ 50 ರೈತರು ಮುಂದಾಗುವ ಮೂಲಕ ಮೋದಿಗೆ ಸವಾಲು ...
April 29, 12:34 PM   |   By Admin
ಸರ್ಕಾರದ ಕರ್ತವ್ಯಕ್ಕೆ ಚುನಾವಣಾ ಆಯೋಗ ಅಡ್ಡಿ ಚಂದ್ರಬಾಬು ನಾಯ್ಡು ಆರೋಪ
ಹೈದರಾಬಾದ್, ಏ 26  ರಾಜ್ಯ ಸಕರ್ಾರದ ಕರ್ತವ್ಯ ನಿರ್ವಹಣೆಗೆ ಚುನಾವಣಾ ಆಯೋಗ ಅಡ್ಡಿ ಪಡಿಸಿದೆ ಎಂದು ಆಂಧ್ರಪ್ರದೇಶ ಮುಖ್ಯಮಂತ್ರಿ ಎನ್.ಚಂದ್ರಬಾಬು ಆರೋಪಿಸಿದ್ದಾರೆ. ಈ ಕುರಿತು ಮ...
April 26, 02:03 PM   |   By Admin
ಆರ್ ಬಿ ಐಗೆ ಸುಪ್ರೀಂಕೋರ್ಟ್ ಎಚ್ಚರಿಕೆ
    ನವದೆಹಲಿ, ಏಪ್ರಿಲ್ 26  ಮಾಹಿತಿ ಹಕ್ಕು ಕಾಯ್ದೆಯಡಿ ಬ್ಯಾಂಕುಗಳ ತಪಾಸಣಾ ವರದಿಗಳನ್ನು  ಬಹಿರಂಗಗೊಳಿಸುವಂತೆ ತಾನು ನೀಡಿದ್ದ ಆದೇಶ  ಪಾಲಿಸಲು ಭಾರತ...
April 26, 01:48 PM   |   By Admin
ಪ್ರಧಾನಿ ಮೋದಿ ಜೀವನಾಧಾರಿತ ಚಿತ್ರದ ತಡೆಯಾಜ್ಞೆ ತೆರವುಗೊಳಿಸಲು ಸುಪ್ರೀಂ ನಕಾರ
ನವದೆಹಲಿ, ಏ 26 ಪ್ರಧಾನಿ ನರೇಂದ್ರ ಮೋದಿ ಅವರ ಜೀವನಾಧಾರಿತ ಚಿತ್ರದ ಬಿಡುಗಡೆಗೆ  ಚುನಾವಣಾ ಆಯೋಗ ನೀಡಿರುವ ತಡೆಯಾಜ್ಞೆ ತೆರವುಗೊಳಿಸಲು ಸುಪ್ರೀಂಕೋರ್ಟ್  ನಿರಾಕರಿಸಿದೆ.&...
April 26, 01:35 PM   |   By Admin
ಪಂಜಾಬಿ ಪಾಪ್ ಗಾಯಕ ದಲೆರ್ ಮೆಹಂದಿ ಬಿಜೆಪಿ ಸೇರ್ಪಡೆ
ನವದೆಹಲಿ ಏ 26  ಬಿಜೆಪಿಗೆ ಸಾಲು ಸಾಲಾಗಿ ಖ್ಯಾತನಾಮರ ಸೇರ್ಪಡೆ ಮುಂದುವರೆದಿದ್ದು, ಪಂಜಾಬಿ ಪಾಪ್ ಗಾಯಕ ದಲೆರ್ ಮೆಹಂದಿ ಶುಕ್ರವಾರ ಪಕ್ಷಕ್ಕೆ ಸೇರ್ಪಡೆಯಾಗಿದ್ದಾರೆ. &nbs...
April 26, 01:10 PM   |   By Admin
ಬೂತ್ ಕಾರ್ಯಕರ್ತರ ವಿಜಯವೇ ಬಿಜೆಪಿ, ಮೋದಿ ವಿಜಯ
ವಾರಾಣಾಸಿ, ಏ 26 ವಾರಣಾಸಿ ಜನತೆ ಈ ಬಾರಿಯೂ  ಹರಸಿ ಮತ್ತೆ   ಐದು ವರ್ಷಗಳ ಆಡಳಿತ ನೀಡುತ್ತಾರೆ ಎಂಬ  ವಿಶ್ವಾಸವನ್ನು ಪ್ರಧಾನಿ ನರೇಂದ್ರ ಮೋದಿ ವ್ಯಕ್ತಪಡಿಸಿದ...
April 26, 01:01 PM   |   By Admin

ಇತ್ತೀಚಿನ ಸುದ್ದಿ