'ರೈಲ್ವೆ ಖಾಸಗೀಕರಣಗೊಂಡರೆ' ದಯಾಮರಣಕ್ಕೆ ಕಾಯಬೇಕಾಗುತ್ತದೆ: ಕೇರಳ ಸಂಸದ ಪಿ.ಕೆ.ಕುರಾಲಿಕುಟ್ಟಿ
ನವದೆಹಲಿ 12: ಪ್ರಧಾನಿ ನರೇಂದ್ರ ಮೋದಿ ಅವರ ಅಧಿಕಾರಾವಧಿಯಲ್ಲಿ ಕಳೆದ ಎರಡು ವರ್ಷಗಳಲ್ಲಿ ಏರ್ ಇಂಡಿಯಾ ತನ್ನ ಅಸ್ತಿತ್ವವನ್ನು ಕಳೆದುಕೊಂಡಿದ್ದು, ಈಗ ಭಾರತೀಯ ರೈಲ್ವೆ ಕೂಡ ಖಾಸಗೀಕರಣಗ...
July 12, 11:48 AM   |   By Admin
ನಾಯಕತ್ವ, ಯಾರೊಬ್ಬರು ಪರಿಪೂರ್ಣರಲ್ಲ: ಸಚಿವ ನಿತಿನ್ ಗಡ್ಕರಿ
ನಾಯಕತ್ವ, ಯಾರೊಬ್ಬರು ಪರಿಪೂರ್ಣರಲ್ಲ: ಸಚಿವ ನಿತಿನ್ ಗಡ್ಕರಿ ನವದೆಹಲಿ 5: ಯಾರೂ ಪರಿಪೂರ್ಣರಲ್ಲ ಮತ್ತು ನಾಯಕತ್ವವು ಸದ್ಗುಣಗಳನ್ನು ರೂಪಿಸಿ ಮತ್ತು ನ್ಯೂನತೆ ಸರಿಪಡಿಸಿ ವ್ಯಕ್...
July 05, 12:23 PM   |   By Admin
ಸಂಸತ್ನಲ್ಲಿ ಆರ್ಥಿಕ ಸಮೀಕ್ಷೆ ಮಂಡನೆ
ನವದೆಹಲಿ 4: ಲೋಕಸಭಾ ಚುನಾವಣೆಯಲ್ಲಿ ಅಭೂತಪೂರ್ವ ಗೆಲುವು ಸಾಧಿಸಿ ದೇಶದಲ್ಲಿ ಅಧಿಕಾರಕ್ಕೆ ಬಂದ ನರೇಂದ್ರ ಮೋದಿ ನೇತೃತ್ವದ ಎರಡನೇ ಬಾರಿಯ ಸರ್ಕಾರದ ಮೊದಲ ಬಜೆಟ್ ಮಂಡನೆಗೆ ವೇದಿಕೆ ಸಿದ...
July 04, 12:50 PM   |   By Admin
ಮಾನಹಾನಿ ಪ್ರಕರಣ: ರಾಹುಲ್ಗೆ ಜಾಮೀನು
ಮುಂಬೈ 4: ಪತ್ರಕರ್ತ ಗೌರಿ ಲಂಕೇಶ್ ಹತ್ಯೆಗೆ  ಬಿಜೆಪಿ-ಆರ್ಎಸ್ಎಸ್ಸಿದ್ಧಾಂತ ಕಾರಣ  ಎಂಬ ಹೇಳಿಕೆ   ನೀಡಿದ್ದ  ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂ...
July 04, 12:43 PM   |   By Admin
ಚಾಂದಿನಿ ಚೌಕ್ ಹಿಂಸಾಚಾರ: ದೆಹಲಿ ನಗರ ಪೊಲೀಸ್ ಆಯುಕ್ತರಿಗೆ ಬುಲಾವ್
ನವದೆಹಲಿ 3: ಭಾನುವಾರ  ರಾತ್ರಿ ದೆಹಲಿ  ಚಾಂದಿನಿ ಚೌಕ್  ಪ್ರದೇಶದಲ್ಲಿ  ಎರಡು ಗುಂಪುಗಳ ನಡುವೆ ನಡೆದ ಘರ್ಷಣೆ ಹಾಗೂ ಹಿಂಸಾಚಾರ ನಂತರದ  ಪರಿಸ್ಥಿತಿಯ ಮ...
July 03, 12:55 PM   |   By Admin
ಖಾಸಗೀಕರಣದಲ್ಲಿ ಕಾಂಗ್ರೆಸ್ ನಿಂದ ದ್ವಿಮುಖ ಧೋರಣೆ
ನವದೆಹಲಿ 3: ರೈಲ್ವೆ ಇಲಾಖೆಯ ಉತ್ಪಾದನಾ ಘಟಕಗಳ ಕಂಪನೀಕರಣ ಹಾಗೂ ಖಾಸಗೀಕರಣದ ವಿಚಾರದಲ್ಲಿ, ಕಾಂಗ್ರೆಸ್ ದ್ವಿಮುಖ ಧೋರಣೆ ತೋರುತ್ತಿದೆ ಎಂದು ರೈಲ್ವೆ ಸಚಿವ ಪಿಯೂಷ್ ಗೋಯಲ್ ಆರೋಪಿಸಿದ್...
July 03, 12:54 PM   |   By Admin
ಜಿಎಸ್ಟಿ ಭಾರತದ ಸುಗಮ ಪರಿವರ್ತನೆಗಳಲ್ಲೊಂದು: ಅರುಣ್ ಜೇಟ್ಲಿ
ನವದೆಹಲಿ 1: ಸರಕು ಮತ್ತು ಸೇವಾ ತೆರಿಗೆ-ಜಿಎಸ್ ಟಿ ಮೌಲ್ಯಮಾಪನ ಮತ್ತು ಗ್ರಾಹಕ ಸ್ನೇಹಿಯಾಗಿದ್ದು, ಭಾರತದ ಸುಗಮ ಪರಿವರ್ತನೆಗಳ ಸಾಲಿಗೆ ಸೇರಿದೆ  ಹಾಗೂ ಅನುಷ್ಠಾನಗೊಂಡ ಕೆಲವೇ ದ...
July 01, 11:29 AM   |   By Admin
ತಮಿಳನಾಡು ರೈತರ ಸಮಸ್ಯೆ: ಚರ್ಚೆಗೆ ಆಹ್ವಾನ
ನವದೆಹಲಿ 1: ತೈಲ ಮತ್ತು ನೈಸಗರ್ಿಕ ಅನಿಲ ಕಂಪೆನಿ ಒಎನ್ಜಿಸಿ ಕಾವೇರಿ ಜಲಾನಯನ ಪ್ರದೇಶದಲ್ಲಿ 104 ಹೆಚ್ಚುವರಿ ಬಾವಿಗಳನ್ನು ಕೊರೆಯಲು ಅನುಮತಿ ಕೋರಿರುವುದನ್ನು ವಿರೋಧಿಸಿ ತಮಿಳುನಾಡು ...
July 01, 11:26 AM   |   By Admin
ಸಚಿವೆ ನಿರ್ಮಲಾರಿಂದ ಮಾಜಿ ಪ್ರಧಾನಿ ಡಾ. ಮನಮೋಹನ್ ಸಿಂಗ್ ಭೇಟಿ
ನವದೆಹಲಿ: ಕೇಂದ್ರ ಹಣಕಾಸು ಸಚಿವೆ  ನಿರ್ಮಲಾ ಸೀತರಾಮನ್ ಅವರು  ದೆಹಲಿಯಲ್ಲಿ ಗುರುವಾರ ಮಾಜಿ ಪ್ರಧಾನಿ  ಡಾ. ಮನ ಮೋಹನ್ ಸಿಂಗ್ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸ...
June 27, 01:00 PM   |   By Admin
ದೇಶ ತುರ್ತು ಪರಿಸ್ಥಿತಿಯಲ್ಲಿ ಸಾಗಿದೆ: ಮಮತಾ ಬ್ಯಾನರ್ಜಿ
ಕೋಲ್ಕತ್ತ: 1975 ರಲ್ಲಿ ಘೋಷಿಸಲಾದ ತುತರ್ು ಪರಿಸ್ಥಿತಿ ವಾಷರ್ಿಕ ದಿನ ಅಂಗವಾಗಿ ಪಶ್ಚಿಮ ಬಂಗಾಳ ಮುಖ್ಯಮಂತ್ರಿ ಮಮತಾ ಬ್ಯಾನಜರ್ಿ ಹೇಳಿಕೆಯನ್ನು ನೀಡಿ,  ಕಳೆದ ಐದು ವರ್ಷಗಳಿಂದ ...
June 25, 12:57 PM   |   By Admin

ಇತ್ತೀಚಿನ ಸುದ್ದಿ