ಸಚಿವ ಸಂಪುಟ ಸಮಿತಿಯ ಪುನರ್ ರಚನೆ; ನೇಮಕಾತಿ ಸಮಿತಿಯಲ್ಲಿ ಪ್ರಧಾನಿ ಮೋದಿ, ಶಾ
ನವದೆಹಲಿ, ಜೂ 6 (ಯುಎನ್ಐ) ಕೇಂದ್ರ ಸರಕಾರ ನೇಮಕಾತಿ ಸಮಿತಿ ಹಾಗೂ ಭದ್ರತಾ ಸಮಿತಿ ಸೇರಿದಂತೆ ಸಚಿವ ಸಂಪುಟ ಸಮಿತಿಗಳನ್ನು ಪುನರ್ ರಚಿಸಿದೆ. ನೇಮಕಾತಿ ಸಮಿತಿಯಲ್ಲಿ ಪ್ರಧಾನಿ ನರೇ...
June 06, 12:27 PM   |   By Admin
ಉದ್ಯೋಗ ಸೃಷ್ಟಿ, ಅಭಿವೃದ್ಧಿ ರಂಗಗಳಲ್ಲಿ ಮೋದಿ ಸರಕಾರ ಸಂಪೂರ್ಣ ವಿಫಲ
ಲಖನೌ 6 (ಯುಎನ್): ಉದ್ಯೋಗ ಸೃಷ್ಟಿ ಮತ್ತು ಅಭಿವೃದ್ಧಿ ಕ್ಷೇತ್ರಗಳಲ್ಲಿ ಬಿಜೆಪಿ ಸರಕಾರ   ಸಂಪೂರ್ಣ ವಿಫಲವಾಗಿದೆ ಎಂದು ಆರೋಪಿಸಿರುವ ಬಹುಜನ ಸಮಾಜ ಪಕ್ಷ (ಬಿಎಸ್ಪಿ) ವರಿಷ...
June 06, 12:03 PM   |   By Admin
ಮಮತಾ ಸರಕಾರ ಅವಧಿಗೆ ಮುನ್ನವೇ ಪತನಗೊಳ್ಳಲಿದೆ
ಕೊಲ್ಕತ್ತಾ 5 (ಯುಎನ್ಐ): ಮಮತಾ ಬ್ಯಾನರ್ಜಿ  ನೇತೃತ್ವದ  ತೃಣಮೂಲ ಕಾಂಗ್ರೆಸ್  ರಾಜ್ಯಸರಕಾರ  ಅವಧಿಗೂ ಮುನ್ನವೇ  ತನ್ನ ತಪ್ಪುಗಳಿಂದಲೇ&nbs...
June 05, 02:04 PM   |   By Admin
ಯೋಗ ಮಾನವ ಬದುಕಿನ ಸಮಗ್ರ ಭಾಗ
ನವದೆಹಲಿ 5(ಯುಎನ್ಐ): 'ಯೋಗ' ಮಾನವ ಜೀವನದ ಸಮಗ್ರ ಭಾಗವಾಗಬೇಕು ಎಂದು ಪ್ರಧಾನಮಂತ್ರಿ  ನರೇಂದ್ರ ಮೋದಿ ಪ್ರತಿಪಾದಿಸಿದ್ದಾರೆ.     ಇದೇ 21 ರಂದು ನಡೆಯಲ...
June 05, 01:46 PM   |   By Admin
ಪ್ರಸಾರ ಭಾರತಿ 'ಸ್ವಾಯತ್ತತೆ' ಮುಂದುವರಿಯಲಿದೆ
ನವದೆಹಲಿ 4 (ಯುಎನ್ಐ): ಪ್ರಸಾರ ಭಾರತಿ  ಹೊಂದಿರುವ  ಸ್ವಾಯತ್ತತೆ  ಮಹತ್ವದ್ದಾಗಿದ್ದು, ಅದನ್ನು ಹಾಗೆಯೇ ಮುಂದುವರಿಸಲಗುವುದು  ಎಂದು ಕೇಂದ್ರ ವಾತರ್ಾ ಮತ್ತು ...
June 04, 02:45 PM   |   By Admin
ದೇಶಕ್ಕಾಗಿ ಎಲ್ಲಾ ತ್ಯಾಗಕ್ಕೂ ಸಿದ್ಧ: ಸೋನಿಯಾ ಗಾಂಧಿ
ರಾಯ್ ಬರೇಲಿ 27 (ಯುಎನ್ಐ): ತಮಗೆ ಮತ ನೀಡಿ ಗೆಲ್ಲಿಸಿದ ಉತ್ತರ ಪ್ರದೇಶದ ರಾಯ್ ಬರೇಲಿಯ ಜನತೆಗೆ ಭಾವನಾತ್ಮಕದ ಪತ್ರದ ಮೂಲಕ ಧನ್ಯವಾದ ಸಮಪರ್ಿಸಿರುವ ಯುಪಿಎ ಅಧ್ಯಕ್ಷೆ ಸೋನಿಯಾ ಗಾಂಧಿ,...
May 27, 03:20 PM   |   By Admin
ದಾವಣಗೆರೆ: ಜಾನುವಾರುಗಳಿಗೆ ನೀರಿನ ಕೊರತೆಯಾಗದಂತೆ ನಿಗಾವಹಿಸಲಾಗುವುದು: ದೇಶಪಾಂಡೆ
ದಾವಣಗೆರೆ 24: ರಾಜ್ಯದ ತೀವ್ರ ಬರಪರಿಸ್ಥಿತಿ ಹಿನ್ನಲೆಯಲ್ಲಿ ಜನ-ಜಾನುವಾರುಗಳಿಗೆ ಕುಡಿಯುವ ನೀರು ಉದ್ಯೋಗ ಸೃಜನೆ, ಮೇವಿನ ಕೊರತೆಯಾಗದಂತೆ ಎಲ್ಲಾ ಕ್ರಮಗಳನ್ನು ಆದ್ಯತೆ ಮೇಲೆ ಕೈಗೊಳ್ಳ...
May 25, 08:04 AM   |   By Admin
ಹಾಸನ: ರಾಜಕೀಯ ಏರಿಳಿತದಲ್ಲಿ ಸಿಹಿ-ಕಹಿ ಅನುಭವಿಸಿದ ಎ.ಮಂಜು
ಹಾಸನ 24: ರಾಜಕೀಯ ನಾಯಕರು ಕೆಲವು ಸಂಧರ್ಭದಲ್ಲಿ ತೆಗೆದುಕೊಂಡ ಕೆಟ್ಟನಿರ್ಧಾರ  ಅವರ ರಾಜಕೀಯ ಜೀವನಕ್ಕೆ ಮಾರಕವಾದ ಹಲವು ಉದಾಹರಗಳಿವೆ ಇವುಗಳ ಸಾಲಿಗೆ ಎ.ಮಂಜು ಸೇರಿದಂತಾಗಿ...
May 25, 07:57 AM   |   By Admin
ಚಿಕ್ಕಮಗಳೂರು: ನಿರೀಕ್ಷೆಗಳನ್ನು ಹುಸಿ ಮಾಡಿ ಗೆದ್ದ ಶೋಭಾ ಕರಂದ್ಲಾಜೆ
ಚಿಕ್ಕಮಗಳೂರು 24: ಎಲ್ಲಾ ನಿರೀಕ್ಷೆಗಳನ್ನು ಹುಸಿ ಮಾಡಿ ಮತ್ತೆ ಶೋಭಾ ಕರಂದ್ಲಾಜೆ  ಚಿಕ್ಕಮಗಳೂರು-ಉಡುಪಿ ಲೋಕಸಭಾ ಕ್ಷೇತ್ರದಲ್ಲಿ ಗೆಲ್ಲುವ ಮೂಲಕ ತಮ್ಮ ಬಲ ಪ್ರದರ್ಶಿಸಲಿದ್ದಾರೆ...
May 25, 07:44 AM   |   By Admin
ಕರಪತ್ರ ಪ್ರಕರಣ: ಕೇಜ್ರಿವಾಲ್, ಸಿಸೋಡಿಯಾ, ಅತಿಶಿಗೆ ನೋಟಿಸ್
ನವದೆಹಲಿ 10 (ಯುಎನ್ಐ): ಎಎಪಿ ನಾಯಕಿ ಅತಿಶಿ ಅವರ ವಿರುದ್ಧ ಅವಹೇಳನಕಾರಿ ಬರಹಗಳುಳ್ಳ ಕರಪತ್ರ ಹಂಚಿದ್ದಾರೆ ಎಂದು ತಮ್ಮ ಮೇಲೆ ಆರೋಪ ಮಾಡಿದ್ದ ಎಎಪಿಯ ಮೂವರು ನಾಯಕರಿಗೆ ಮಾಜಿ ಕ್ರಿಕೆಟ...
May 10, 02:43 PM   |   By Admin

ಇತ್ತೀಚಿನ ಸುದ್ದಿ