ಕೂಡ್ಲಗಿ

ಕೂಡ್ಲಿಗಿ: ಜನಸಂಖ್ಯೆ ಆಧಾರದ ಮೇಲೆ ಮೀಸಲಾತಿ ಹೆಚ್ಚಳಕ್ಕೆ ಆಗ್ರಹ

ಲೋಕದರ್ಶನ ವರದಿ ಕೂಡ್ಲಿಗಿ 07: ಜನ ಸಂಖ್ಯೆಗೆ ಅನುಗುಣವಾಗಿ ಪರಿಶಿಷ್ಟ ವರ್ಗಕ್ಕೆ ಶೇ 7ಕ್ಕೆ ಹೆಚ್ಚಿಸಬೇಕು ಎಂದು ಒತ್ತಾಯಿಸಿ ಅಖಿಲ ಕನರ್ಾಟಕ ವಾಲ್ಮೀಕಿ ನಾಯಕ ಮಹಾಸಭಾದ ತಾಲ್ಲೂಕು…

ಕಳಪೆ ಕಾಮಗಾರಿ ಸರ್ವಸದಸ್ಯರ ಆಕ್ರೋಶ

ಲೋಕದರ್ಶನ ವರದಿ ಕೂಡ್ಲಿಗಿ 07: ಯುಜಿಡಿ ಅವೈಜ್ಞಾನಿಕ ಕಳಪೆ, ಅಪೂರ್ಣ ಕಾಮಗಾರಿ ಪಟ್ಟಣದ ಸಾರ್ವಜಿಕರ ನೆಮ್ಮದಿ ಕಳೆದುಕೊಂಡಿದ್ದಾರೆ ಎಂದು ಪಟ್ಟಣ ಪಂ ಅಧ್ಯಕ್ಷ ರಜನಿಕಾಂತ್…

ತತ್ವಪದಗಳು ಜೀವನದ ದಾರಿದೀಪಗಳು: ಎಮ್.ಡಿ.ಕೃಷ್ಣಪ್ಪ

ಲೋಕದರ್ಶನ ವರದಿ ಕೂಡ್ಲಿಗಿ 03:ತತ್ವಪದಗಳು ಮನುಕುಲದ ಜೀವನದ ದಾರಿದೀಪಗಳು ಅವುಗಳಲ್ಲಿರುವ ಸಂದೇಶಗಳು ಸರ್ವಕಾಲಕ್ಕೂ ಸರ್ವರಿಗೂ ದಾರಿದೀಪಗಳಾಗಿವೆ ಎಂದು ಕುಪ್ಪನಕೇರಿ ಸಕರ್ಾರಿ…

ಕನರ್ಾಟಕ ಪ್ರೆಸ್ ಕ್ಲಬ್ ಸದಸ್ಯತ್ವಕ್ಕೆ ಅಜರ್ಿಆಹ್ವಾನ

ಲೋಕದರ್ಶನ ವರದಿ ಕೂಡ್ಲಿಗಿ 23:ಬಳ್ಳಾರಿ ಜಿಲ್ಲೆಯ ವ್ಯಾಪ್ತಿಯ ಮತ್ತು ಕೂಡ್ಲಿಗಿ ತಾಲೂಕಿನಲ್ಲಿ ಪತ್ರಿಕೆ ರಂಗದಲ್ಲಿ ಕಾರ್ಯ ನಿರ್ವಹಿಸುತ್ತಿರುವ ದಿನ,ವಾರ,ಪಾಕ್ಷಿಕ,ಮಾಸಿಕ ಇತರೆ…

ಕುಡಿಯುವ ನೀರಿನ ಅರವಟ್ಟಿಗೆ ಪ್ರಾರಂಭ

ಕೂಡ್ಲಿಗಿ:ಪಟ್ಟಣದ ಟ್ಯಾಕ್ಸಿ ನಿಲ್ದಾಣದಲ್ಲಿ ಖಾಸಗೀ ಟ್ಯಾಕ್ಸಿ ವಾಹನ ಚಾಲಕರ ಸಂಘ ಮತ್ತು ಕನರ್ಾಟಕ ರೈತ ಹಿತರಕ್ಷಣಾ ವೇದಿಕೆ ಸಹಯೋಗದಲ್ಲಿ ಸಾರ್ವಜನಿಕರಿಗಾಗಿ ಉಚಿತ ಕುಡಿಯುವ ನೀರಿನ…

ಭಾರತದ ಮೂಲ ನಿವಾಸಿಗಳಲ್ಲಿ ವಾಲ್ಮೀಕಿ ಸಮುದಾಯ ಅಗ್ರಗಣ್ಯ: ಸಂಸದ ಉಗ್ರಪ್ಪ

ಲೋಕದರ್ಶನ ವರದಿ ಕೂಡ್ಲಿಗಿ 1:ದೇಶದಲ್ಲಿ ರಾಮನ ಬಗ್ಗೆ ಚಚರ್ೆಯಾಗುತ್ತಿದೆ ಆದರೆ ರಾಮಾಯಣ ರಚಿಸಿದ ವಾಲ್ಮೀಕಿ ಬಗ್ಗೆ ಯಾಕೆ ದೇಶದಲ್ಲಿ ಜಪ ಮಾಡುತ್ತಿಲ್ಲ ಎಂದು ಸಂಸದ ಉಗ್ರಪ್ಪ…

ಕೂಡ್ಲಿಗಿ-ಆಂಬಿಡೆಂಟ್ ಕಂಪನಿಗಳಿಂದ 150ಜನರ 19ಕೋಟಿಹಣ ವಂಚನೆ

ಕೂಡ್ಲಿಗಿ 25:ರಾಜ್ಯದಲ್ಲಿಯೇ ಕುಖ್ಯಾತಿ ಹೊಂದಿ ಸುಧ್ದಿಯಲ್ಲಿರುವ ಆಂಭಿಡೆಂಟ್ ಹಾಗೂ ಕೆಲ ಕಂಪನಿಗಳು ಕೂಡ್ಲಿಗಿ ಯ ಜನರಿಂದ ಕಟ್ಟುವ ಹಣಕ್ಕೆ ಹೆಚ್ಚಿನ ಬಡ್ಡಿ ಹಣವನ್ನು ನೀಡುವ ಆಮೀಶ…

ಪ್ರತಿಭಾ ಕಾರಂಜಿ ಸ್ಪಧರ್ೆಯಲ್ಲಿ ಸಾಧನೆ

ಲೋಕದರ್ಶನ ವರದಿ ಕೂಡ್ಲಿಗಿ24: ಇತ್ತೀಚೆಗಷ್ಟೆ ನಡೆದ ಜಿಲ್ಲಾ ಮಟ್ಟದ ಪ್ರತಿಭಾ ಕಾರಂಜಿ ಸ್ಪಧರ್ೆಯಲ್ಲಿ ಪಟ್ಟಣದ ತಾಹಾ ಆಂಗ್ಲ ಭಾಷಾ ಮಾಧ್ಯಮ ಶಾಲಾ ವಿದ್ಯಾಥರ್ಿಗಳು ದ್ವಿತೀಯ ಮತ್ತು…

ಸುದ್ದಿ ಓದಿ