ಅಂತರರಾಷ್ಟ್ರೀಯ

ಕೀವೀಸ್ ಬ್ಯಾಟರ್‌ಗಳಿಗೆ ಪಾಕಿಸ್ತಾನ ಸ್ಪಿನ್ನರ್‌ಗಳ ಸವಾಲು

ಕೊಲಂಬೊ: ನ್ಯೂಜಿಲೆಂಡ್ ಕ್ರಿಕೆಟ್ ತಂಡದ ಬ್ಯಾಟಿಂಗ್ ಶಕ್ತಿ ಮತ್ತು ಪಾಕಿಸ್ತಾನದ ಸ್ಪಿನ್ನರ್‌ಗಳ ಮುಖಾಮುಖಿಗೆ ಆರ್‌. ಪ್ರೇಮದಾಸ ಕ್ರೀಡಾಂಗಣ ಸಿದ್ಧವಾಗಿದೆ. ಸೂಪರ್ 8ರ ಹಂತದ ಮೊದಲ…

ಟ್ರಂಪ್ ಸುಂಕಗಳ ವಿರುದ್ಧ ವಾದಿಸಿದ ಭಾರತೀಯ-ಅಮೆರಿಕನ್ ವಕೀಲ ಕಟ್ಯಾಲ್

ವಾಷಿಂಗ್ಟನ್ : ನುರಿತ ಭಾರತೀಯ ಅಮೆರಿಕನ್ ವಕೀಲ ನೀಲ್ ಕಟ್ಯಾಲ್, ಡೊನಾಲ್ಡ್‌ ಟ್ರಂಪ್ ಅವರ ಸುಂಕಗಳ ವಿರುದ್ಧ ಸುಪ್ರೀಂ ಕೋರ್ಟ್ನಲ್ಲಿ ನಡೆದ ಹೆಗ್ಗುರುತು ಪ್ರಕರಣದಲ್ಲಿ ಜಯಗಳಿಸಿದರು…

ಬಾಂಗ್ಲಾ ನೂತನ ಪ್ರಧಾನಿಯಾಗಿ ತಾರಿಕ್ ರೆಹಮಾನ್ ಇಂದು ಪ್ರಮಾಣ

ಢಾಕಾ 16: ಬಾಂಗ್ಲಾದೇಶ ನ್ಯಾಷನಲಿಸ್ಟ್‌ ಪಾರ್ಟಿ ಅಧ್ಯಕ್ಷ ತಾರಿಕ್ ರೆಹಮಾನ್(60) ಅವರು ಮಂಗಳವಾರ ಬಾಂಗ್ಲಾದೇಶದ ನೂತನ ಪ್ರಧಾನಿಯಾಗಿ ಪ್ರಮಾಣ ವಚನ ಸ್ವೀಕರಿಸಲಿದ್ದಾರೆ. ಇತ್ತೀಚಿಗೆ…

ಅಮೆರಿಕದ ಪೊಲೀಸರಿಂದ ಹತ್ಯೆಗೀಡಾದ ಜಾಹ್ನವಿ ಕಂದುಲಾ ಅವರ ಕುಟುಂಬಕ್ಕೆ $29 ಮಿಲಿಯನ್ ಪರಿಹಾರ

ಸಿಯಾಟಲ್ ನಗರದ ಅಟಾರ್ನಿ ಎರಿಕಾ ಇವಾನ್ಸ್ ಹೇಳಿಕೆಯೊಂದರಲ್ಲಿ, ಜಾಹ್ನವಿ ಕಂದುಲಾ ಅವರ ಸಾವು ಹೃದಯವಿದ್ರಾವಕವಾಗಿದೆ ಮತ್ತು ಈ ಆರ್ಥಿಕ ಪರಿಹಾರವು ಕಂದುಲಾ ಕುಟುಂಬಕ್ಕೆ ಸ್ವಲ್ಪ…

ಪಾಕ್ ಹಾಕಿ ತಂಡಕ್ಕೆ ಅವಮಾನ, ಆಸ್ಟ್ರೇಲಿಯಾದಲ್ಲಿ ಹೋಟೆಲ್‌ಗೆ ಹಣವಿಲ್ಲ

ಕ್ಯಾನ್‌ಬೆರಾ 12: ಪಾಕಿಸ್ತಾನ ಹಾಕಿ ತಂಡದ ಆಟಗಾರರು ಕ್ಯಾನ್‌ಬೆರಾ ತಲುಪಿದ ನಂತರ ಹಲವಾರು ಗಂಟೆಗಳ ಕಾಲ ರಸ್ತೆಯಲ್ಲಿಯೇ ಕಳೆಯಬೇಕಾಯಿತು, ಏಕೆಂದರೆ ಪಾಕಿಸ್ತಾನ ಹಾಕಿ ಫೆಡರೇಶನ್ ಹಣದ…

ಫೆ. 3 ರಿಂದ ಮಾರಿಕಾಂಬಾ ಜಾತ್ರೆ ಹಿನ್ನೆಲೆ ದೇವಸ್ಥಾನದಲ್ಲಿ ವಿಶೇಷ ಪೂಜೆ

ಸಾಗರ 28 : ಇಲ್ಲಿನ ಮಾರಿಕಾಂಬಾ ಜಾತ್ರೆಯ ವಿಧಿವಿಧಾನಗಳು ಪ್ರಾರಂಭಗೊಂಡಿದೆ. ಫೆ. 3ರಿಂದ ಫೆ. 11ರವರೆಗೆ ನಡೆಯುವ ಮಾರಿಕಾಂಬಾ ಜಾತ್ರೆ ಹಿನ್ನೆಲೆಯಲ್ಲಿ ಮಂಗಳವಾರ ರಾತ್ರಿ ಅಂಕೆ…

‘ಉಡ್ಡಯನ ಮಾರುಕಟ್ಟೆಯಲ್ಲಿ ಭಾರತದ ಪ್ರಗತಿ ಮತ್ತಷ್ಟು ಬಲಿಷ್ಠ’

ಅಮೆರಿಕಾದ ಸಂವಹನ ಉಪಗ್ರಹ 'ಬ್ಲೂಬರ್ಡ್‌ ಬ್ಲಾಕ್‌–2' ಅನ್ನು ಇಸ್ರೊದ ಅತ್ಯಂತ ಭಾರವಾದ ಎಲ್‌ವಿಎಂ3–ಎಂ6 ರಾಕೆಟ್ ನಭಕ್ಕೆ ಹೊತ್ತೊಯ್ಯುವ ಮೂಲಕ ಹೊಸ ಮೈಲಿಗಲ್ಲು ಸಾಧಿಸಿದ್ದು, ಇದರ…

ಭಾರತ-ನ್ಯೂಜಿಲೆಂಡ್ ‘ಮುಕ್ತ ವ್ಯಾಪಾರ ಒಪ್ಪಂದ’ ಅಂತಿಮ

ವೆಲ್ಲಿಂಗ್ಟನ್‌: ಭಾರತದೊಂದಿಗೆ ಮುಕ್ತ ವ್ಯಾಪಾರ ಒಪ್ಪಂದದ ಮಾತುಕತೆ ಅಂತಿಮವಾಗಿದೆ ಎಂದು ನ್ಯೂಜಿಲೆಂಡ್ ಪ್ರಧಾನಿ ಕ್ರಿಸ್ಟೋಫರ್ ಲುಕ್ಸನ್ ಸೋಮವಾರ ಹೇಳಿದ್ದಾರೆ. ಈ ಕುರಿತು ಸಾಮಾಜಿಕ…

ಇಮ್ರಾನ್ ಖಾನ್ ದಂಪತಿಗೆ 17 ವರ್ಷ ಜೈಲು ಶಿಕ್ಷೆ

ಇಸ್ಲಾಮಾಬಾದ್: ತೋಷಖಾನಾ 2 ಭ್ರಷ್ಟಾಚಾರ ಪ್ರಕರಣದಲ್ಲಿ ಪಾಕಿಸ್ತಾನದ ನ್ಯಾಯಾಲಯವು ಶನಿವಾರ ಮಾಜಿ ಪ್ರಧಾನಿ ಇಮ್ರಾನ್ ಖಾನ್ ಮತ್ತು ಅವರ ಪತ್ನಿ ಬುಶ್ರಾ ಬೀಬಿಗೆ ತಲಾ 17 ವರ್ಷ ಜೈಲು…

56,000 ಮಂದಿ ಪಾಕಿಸ್ಥಾನದ ಭಿಕ್ಷುಕರು ಸೌದಿ ಅರೇಬಿಯಾದಿಂದ ಗಡೀಪಾರು

ರಿಯಾದ್: ದೇಶೀಯ ವಿಮಾನ ಹಾರಾಟ ನಿಷೇಧ ಪಟ್ಟಿಗಳು ಮತ್ತು ವಿದೇಶಿ ಸರಕಾರಗಳ ಕಠಿನ ಎಚ್ಚರಿಕೆಗಳಿಗೂ ಬೆದರದೆ , ಸಾವಿರಾರು ಪಾಕಿಸ್ಥಾನಿಗಳು ಭಿಕ್ಷೆ ಬೇಡಲು ವಿದೇಶಗಳಿಗೆ…

ಸಿಡ್ನಿ: ಬೀಚ್‌ನಲ್ಲಿ ಗುಂಡಿನ ದಾಳಿ: ಕನಿಷ್ಠ 12 ಮಂದಿ ಸಾವು

ಸಿಡ್ನಿ: ಆಸ್ಟ್ರೇಲಿಯಾದ ಸಿಡ್ನಿ ನಗರದ ಪ್ರಸಿದ್ಧ ಬೋಂಡಿ ಬೀಚ್‌ನಲ್ಲಿ ನಡೆದ ಭೀಕರ ಗುಂಡಿನ ದಾಳಿಯಲ್ಲಿ ಮಕ್ಕಳು ಮತ್ತು ಪೊಲೀಸ್ ಅಧಿಕಾರಿಯೊಬ್ಬರು ಸೇರಿದಂತೆ ಕನಿಷ್ಠ 12 ಮಂದಿ…

ಟ್ರಂಪ್ ಹೇರಿದ್ದ ಶೇ 50 ಸುಂಕ ರದ್ದಿಗೆ ಅಮೆರಿಕ ಸಂಸತ್ತಲ್ಲಿ ನಿಲುವಳಿ

ನ್ಯೂಯಾರ್ಕ್ / ವಾಷಿಂಗ್ಟನ್: ಭಾರತದ ಮೇಲೆ ಡೊನಾಲ್ಡ್ ಟ್ರಂಪ್ ಹೇರಿರುವ ಶೇ 50 ಪ್ರತಿಸುಂಕವನ್ನು ಅಂತ್ಯಗೊಳಿಸಲು ಅಮೆರಿಕದ ಮೂವರು ಸಂಸದರು ನಿಲುವಳಿ ಮಂಡಿಸಿದ್ದಾರೆ. ಇದು…

ಸುದ್ದಿ ಓದಿ