ಇಸ್ರೇಲಿ ನಾಗರಿಕರ ಮೇಲಿನ ದಾಳಿಗೆ ಟೆಹ್ರಾನ್‌ನ ನಿವಾಸಿಗಳು ಭಾರೀ ಬೆಲೆ ತೆರಬೇಕಾಗುತ್ತದೆ: ಇಸ್ರೇಲ್ ಸಚಿವ ಕಾಟ್ಜ್ ರಿಂದ ಇರಾನ್‌ಗೆ ಎಚ್ಚರಿಕೆ
ಜೆರುಸೆಲೆಂ 14: ಇಸ್ರೇಲ್ ಮೇಲೆ ಕ್ಷಿಪಣಿ ದಾಳಿ ಮುಂದುವರಿಸಿದರೆ "ಟೆಹ್ರಾನ್ ಸುಟ್ಟುಹೋಗುತ್ತದೆ" ಎಂದು ರಕ್ಷಣಾ ಸಚಿವ ಇಸ್ರೇಲ್ ಕಾಟ್ಜ್ ಇರಾನ್‌ಗೆ ಎಚ್ಚರಿಕೆ ನೀಡಿದ್ದಾರೆ…